ETV Bharat / state

ಹಾವೇರಿ ಜಿಲ್ಲೆಯಲ್ಲಿ ಮಳೆ ತಂದ ಆಪತ್ತು: ಪ್ರವಾಹ ಭೀತಿಯಿಂದ ಊರನ್ನೇ ತೊರೆದ ಜನ

ಜಿಲ್ಲೆಯ ತುಂಗಭದ್ರಾ, ಕುಮದ್ವತಿ, ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಾನಗಲ್ ತಾಲೂಕಿನ ಅಲಿಪುರ, ಕೂಡಲ ನಾಗನೂರು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಕೂಡಲ ಮತ್ತು ನಾಗನೂರು ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ.

ಹಾವೇರಿಯಲ್ಲಿ ಮಳೆಯ ಅವಾಂತರ
author img

By

Published : Aug 8, 2019, 11:41 PM IST

ಹಾವೇರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಸುಮಾರು 70 ಮಿಲಿಮೀಟರ್ ಮಳೆಯಾಗಿದೆ.

ಜಿಲ್ಲೆಯ ತುಂಗಭದ್ರಾ, ಕುಮದ್ವತಿ, ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಾನಗಲ್ ತಾಲೂಕಿನ ಅಲಿಪುರ, ಕೂಡಲ, ನಾಗನೂರು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಕೂಡಲ ಮತ್ತು ನಾಗನೂರು ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ದೇವಗಿರಿ- ಕಳಸೂರು ಸಂಪರ್ಕಿಸುವ ಸೇತುವೆ ಸಹ ಮುಳುಗಡೆಯಾಗಿದ್ದು, ಜನರು ಬೇರೆ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಇನ್ನು ಕರ್ಜಿಗಿ ಮತ್ತು ಮುಗದೂರು ನಡುವೆ ವರದಾ ನದಿ ಮಹಾಪೂರದಿಂದಾಗಿ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ.

ಹಾವೇರಿ ಜಿಲ್ಲೆಯಲ್ಲಿ ಮಳೆಯ ಅವಾಂತರ

ಜಿಲ್ಲೆ ಶಿಗ್ಗಾವಿ ಮತ್ತು ಸವಣೂರು ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸವಣೂರು ತಾಲೂಕಿನ ಹಲಸೂರು ತವರಮೆಳ್ಳಳ್ಳಿ ಸೇರಿದಂತೆ ಹಲವು ಗ್ರಾಮಗಳು ಪ್ರವಾಹಭೀತಿಗೆ ಒಳಗಾಗಿದ್ದು ಜನರು ಗ್ರಾಮ ತೊರೆಯುತ್ತಿರುವ ದೃಶ್ಯಗಳು ಕಂಡುಬಂದವು. ಇನ್ನು ಜಿಲ್ಲಾಡಳಿತದಿಂದ 18 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದ್ದು, 907 ಮನೆಗಳು ಹಾನಿಗೊಳಗಾಗಿವೆ.

27 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾನಗಲ್‌ ತಾಲೂಕು ಅಲ್ಲಿಪುರದಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀರು ಹೊಕ್ಕರೆ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ಮಠಕ್ಕೆ ಮಳೆನೀರು ನುಗ್ಗಿದೆ. ಸವಣೂರು ತಾಲೂಕಿನ ಸಿದ್ದಾಪುರದಲ್ಲಿ 10 ಕುರಿಗಳು, ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳು ಮಳೆಗಾಹುತಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಜನ ಆತಂಕ ಪಡಬೇಡಿ ಎಂದು ಜಿಲ್ಲಾಧಿಕಾರಿ ಅಭಯ ನೀಡಿದ್ದಾರೆ.

Intro:KN_HVR_06_RAIN_OVERALL_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ವರುಣ ಆರ್ಭಟ ಗುರುವಾರ ಸಹ ಮುಂದುವರೆದಿದ್ದು ಜಿಲ್ಲೆಯಾದ್ಯಂತ 70 ಮಿಲಿಮೀಟರ್ ಮಳೆಯಾಗಿದೆ. ಜಿಲ್ಲೆಯ ತುಂಗಭದ್ರಾ,ಕುಮದ್ವತಿ,ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಾನಗಲ್ ತಾಲೂಕಿನ ಅಲಿಪುರ,ಕೂಡಲ ನಾಗನೂರು ಗ್ರಾಮಗಳು ಪ್ರವಾಹ ಬೀತಿ ಎದುರಿಸುತ್ತೀವೆ. ಕೂಡಲ ಮತ್ತು ನಾಗನೂರು ಸಂಪರ್ಕಿಸುವ ಸೇತುವೆ ನೀರಿನಿಂದಾವೃತವಾಗಿದೆ. ದೇವಗಿರಿ ಕಳಸೂರು ಸಂಪರ್ಕಿಸುವ ಸೇತುವೆ ಸಹ ನೀರಿನಿಂದಾವೃತವಾಗಿದ್ದು ಜನರು ಬೇರೆ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಇನ್ನು ಕರ್ಜಿಗಿ ಮತ್ತು ಮುಗದೂರು ನಡುವೆ ವರದಾ ನದಿ ಮಹಾಪೂರದಿಂದಾಗಿ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ. ಹಾವೇರಿ ಜಿಲ್ಲೆ ಶಿಗ್ಗಾವಿ ಮತ್ತು ಸವಣೂರು ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸವಣೂರು ತಾಲೂಕಿನ ಹಲಸೂರು ತವರಮೆಳ್ಳಳ್ಳಿ ಸೇರಿದಂತೆ ಹಲವು ಗ್ರಾಮಗಳು ಪ್ರವಾಹಭೀತಿಗೆ ಒಳಗಾಗಿದ್ದು ಗ್ರಾಮಸ್ಥರು ಗ್ರಾಮ ತೊರೆಯುತ್ತಿರುವ ದೃಷ್ಯ ಕಂಡುಬಂತು. ಇನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತ 18 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದ್ದು 907 ಮನೆಗಳು ಹಾನಿಗೊಳಗಾಗಿವೆ. 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು 27 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾನಗಲ್‌ ತಾಲೂಕು ಅಲ್ಲಿಪುರದಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀರು ಹೊಕ್ಕರೆ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ಮಠಕ್ಕೆ ಮಳೆನೀರು ನುಗ್ಗಿದೆ. ಸವಣೂರು ತಾಲೂಕಿನ ಸಿದ್ದಾಪುರದಲ್ಲಿ 10 ಕುರಿಗಳು ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳು ಮಳೆಗಾಹುತಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ದತೆ ಕೈಗೊಂಡಿದ್ದು ಯಾವುದೇ ಕಾರಣಕ್ಕೂ ಜನತೆ ಆತಂಕಪಡಬೇಕಾಗಿಲ್ಲಾ ಎಂದು ಜಿಲ್ಲಾಡಳಿತ ಅಭಯನೀಡಿದೆ.Body:KN_HVR_06_RAIN_OVERALL_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ವರುಣ ಆರ್ಭಟ ಗುರುವಾರ ಸಹ ಮುಂದುವರೆದಿದ್ದು ಜಿಲ್ಲೆಯಾದ್ಯಂತ 70 ಮಿಲಿಮೀಟರ್ ಮಳೆಯಾಗಿದೆ. ಜಿಲ್ಲೆಯ ತುಂಗಭದ್ರಾ,ಕುಮದ್ವತಿ,ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಾನಗಲ್ ತಾಲೂಕಿನ ಅಲಿಪುರ,ಕೂಡಲ ನಾಗನೂರು ಗ್ರಾಮಗಳು ಪ್ರವಾಹ ಬೀತಿ ಎದುರಿಸುತ್ತೀವೆ. ಕೂಡಲ ಮತ್ತು ನಾಗನೂರು ಸಂಪರ್ಕಿಸುವ ಸೇತುವೆ ನೀರಿನಿಂದಾವೃತವಾಗಿದೆ. ದೇವಗಿರಿ ಕಳಸೂರು ಸಂಪರ್ಕಿಸುವ ಸೇತುವೆ ಸಹ ನೀರಿನಿಂದಾವೃತವಾಗಿದ್ದು ಜನರು ಬೇರೆ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಇನ್ನು ಕರ್ಜಿಗಿ ಮತ್ತು ಮುಗದೂರು ನಡುವೆ ವರದಾ ನದಿ ಮಹಾಪೂರದಿಂದಾಗಿ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ. ಹಾವೇರಿ ಜಿಲ್ಲೆ ಶಿಗ್ಗಾವಿ ಮತ್ತು ಸವಣೂರು ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸವಣೂರು ತಾಲೂಕಿನ ಹಲಸೂರು ತವರಮೆಳ್ಳಳ್ಳಿ ಸೇರಿದಂತೆ ಹಲವು ಗ್ರಾಮಗಳು ಪ್ರವಾಹಭೀತಿಗೆ ಒಳಗಾಗಿದ್ದು ಗ್ರಾಮಸ್ಥರು ಗ್ರಾಮ ತೊರೆಯುತ್ತಿರುವ ದೃಷ್ಯ ಕಂಡುಬಂತು. ಇನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತ 18 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದ್ದು 907 ಮನೆಗಳು ಹಾನಿಗೊಳಗಾಗಿವೆ. 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು 27 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾನಗಲ್‌ ತಾಲೂಕು ಅಲ್ಲಿಪುರದಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀರು ಹೊಕ್ಕರೆ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ಮಠಕ್ಕೆ ಮಳೆನೀರು ನುಗ್ಗಿದೆ. ಸವಣೂರು ತಾಲೂಕಿನ ಸಿದ್ದಾಪುರದಲ್ಲಿ 10 ಕುರಿಗಳು ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳು ಮಳೆಗಾಹುತಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ದತೆ ಕೈಗೊಂಡಿದ್ದು ಯಾವುದೇ ಕಾರಣಕ್ಕೂ ಜನತೆ ಆತಂಕಪಡಬೇಕಾಗಿಲ್ಲಾ ಎಂದು ಜಿಲ್ಲಾಡಳಿತ ಅಭಯನೀಡಿದೆ.Conclusion:KN_HVR_06_RAIN_OVERALL_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ವರುಣ ಆರ್ಭಟ ಗುರುವಾರ ಸಹ ಮುಂದುವರೆದಿದ್ದು ಜಿಲ್ಲೆಯಾದ್ಯಂತ 70 ಮಿಲಿಮೀಟರ್ ಮಳೆಯಾಗಿದೆ. ಜಿಲ್ಲೆಯ ತುಂಗಭದ್ರಾ,ಕುಮದ್ವತಿ,ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಾನಗಲ್ ತಾಲೂಕಿನ ಅಲಿಪುರ,ಕೂಡಲ ನಾಗನೂರು ಗ್ರಾಮಗಳು ಪ್ರವಾಹ ಬೀತಿ ಎದುರಿಸುತ್ತೀವೆ. ಕೂಡಲ ಮತ್ತು ನಾಗನೂರು ಸಂಪರ್ಕಿಸುವ ಸೇತುವೆ ನೀರಿನಿಂದಾವೃತವಾಗಿದೆ. ದೇವಗಿರಿ ಕಳಸೂರು ಸಂಪರ್ಕಿಸುವ ಸೇತುವೆ ಸಹ ನೀರಿನಿಂದಾವೃತವಾಗಿದ್ದು ಜನರು ಬೇರೆ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಇನ್ನು ಕರ್ಜಿಗಿ ಮತ್ತು ಮುಗದೂರು ನಡುವೆ ವರದಾ ನದಿ ಮಹಾಪೂರದಿಂದಾಗಿ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ. ಹಾವೇರಿ ಜಿಲ್ಲೆ ಶಿಗ್ಗಾವಿ ಮತ್ತು ಸವಣೂರು ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸವಣೂರು ತಾಲೂಕಿನ ಹಲಸೂರು ತವರಮೆಳ್ಳಳ್ಳಿ ಸೇರಿದಂತೆ ಹಲವು ಗ್ರಾಮಗಳು ಪ್ರವಾಹಭೀತಿಗೆ ಒಳಗಾಗಿದ್ದು ಗ್ರಾಮಸ್ಥರು ಗ್ರಾಮ ತೊರೆಯುತ್ತಿರುವ ದೃಷ್ಯ ಕಂಡುಬಂತು. ಇನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತ 18 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದ್ದು 907 ಮನೆಗಳು ಹಾನಿಗೊಳಗಾಗಿವೆ. 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು 27 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾನಗಲ್‌ ತಾಲೂಕು ಅಲ್ಲಿಪುರದಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀರು ಹೊಕ್ಕರೆ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ಮಠಕ್ಕೆ ಮಳೆನೀರು ನುಗ್ಗಿದೆ. ಸವಣೂರು ತಾಲೂಕಿನ ಸಿದ್ದಾಪುರದಲ್ಲಿ 10 ಕುರಿಗಳು ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳು ಮಳೆಗಾಹುತಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ದತೆ ಕೈಗೊಂಡಿದ್ದು ಯಾವುದೇ ಕಾರಣಕ್ಕೂ ಜನತೆ ಆತಂಕಪಡಬೇಕಾಗಿಲ್ಲಾ ಎಂದು ಜಿಲ್ಲಾಡಳಿತ ಅಭಯನೀಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.