ETV Bharat / state

ಹಾವೇರಿ: ನಗರಸಭೆ ಗದ್ದುಗೆ ಹಿಡಿದ ಕಾಂಗ್ರೆಸ್.. ಬಿಜೆಪಿ ತಂತ್ರ ಠುಸ್‌ - ಅಧ್ಯಕ್ಷರಾಗಿ ಕಾಂಗ್ರೆಸ್​​ನ ಸಂಜೀವ ನೀರಲಗಿ

ಹಾವೇರಿ ನಗರಸಭೆ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ಪಕ್ಷ ಹಿಡಿದಿದೆ. ಅಧ್ಯಕ್ಷರಾಗಿ ಸಂಜೀವ ನೀರಲಗಿ ಮತ್ತು ಉಪಾಧ್ಯಕ್ಷರಾಗಿ ಜಹೀದಾಬಾನು ಜಮಾದಾರ ಅವಿರೋಧ ಆಯ್ಕೆಯಾಗಿದ್ದಾರೆ..

Haveri municipal Authority Congress holding news
ಹಾವೇರಿ: ನಗರಸಭೆ ಗದ್ದುಗೆ ಹಿಡಿದ ಕಾಂಗ್ರೆಸ್..
author img

By

Published : Oct 31, 2020, 4:04 PM IST

ಹಾವೇರಿ : ಏಲಕ್ಕಿ ನಗರಿ ಹಾವೇರಿ ನಗರಸಭೆ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ಪಕ್ಷ ಹಿಡಿದಿದೆ.

ಅಧ್ಯಕ್ಷರಾಗಿ ಕಾಂಗ್ರೆಸ್​​ನ ಸಂಜೀವ ನೀರಲಗಿ ಮತ್ತು ಉಪಾಧ್ಯಕ್ಷರಾಗಿ ಜಹೀದಾಬಾನು ಜಮಾದಾರ ಅವಿರೋಧ ಆಯ್ಕೆಯಾಗಿದ್ದಾರೆ. 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್-15, ಬಿಜೆಪಿ-9 ಮತ್ತು 7 ಜನ ಪಕ್ಷೇತರ ಸದಸ್ಯರಿದ್ದರು.

ಪಕ್ಷೇತರರನ್ನ ಸೆಳೆದುಕೊಂಡು ಅಧಿಕಾರ ಹಿಡಿಯಲು ಮಾಡಿದ್ದ ಬಿಜೆಪಿ ಪ್ಲಾನ್ ವಿಫಲವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.