ETV Bharat / state

ಪೊಲೀಸ್ ಸೇವೆಯ ಜೊತೆ ಹಾವುಗಳ ರಕ್ಷಣೆ ಮಾಡ್ತಾರೆ ಕಾನ್ಸ್‌ಟೇಬಲ್‌ ರಮೇಶ್‌

ಮೊದಮೊದಲು ಹಾವು ಬಂದರೆ ದೊಣ್ಣೆಗಳನ್ನು ಹಿಡಿಯುತ್ತಿದ್ದ ಮಂದಿ ಈಗ ಫೋನ್ ಹಿಡಿದು ಸ್ನೇಕ್ ರಮೇಶ್‌ ಅವರಿಗೆ ಕರೆ ಮಾಡುತ್ತಾರೆ. ತಕ್ಷಣ ಸ್ಥಳಕ್ಕೆ ಬರುವ ಇವರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡು ಸೇರಿಸುತ್ತಾರೆ.

author img

By

Published : Jul 2, 2020, 10:33 AM IST

Snake Ramesh
ಉರಗ ಪ್ರೇಮಿ ರಮೇಶ್

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಹಾವು ಕಂಡರೆ ಸಾಕು, ಜನ ತಕ್ಷಣ ಫೋನ್ ಮಾಡುವುದು ಪೊಲೀಸ್ ಕಾನ್​ಸ್ಟೇಬಲ್ ರಮೇಶ್​ ಅವರಿಗೆ. ಇವರು ಹಾವುಗಳ ರಕ್ಷಣೆ ಮಾಡುವುದರ ಜೊತೆಗೆ ಪರಿಸರದಲ್ಲಿ ಅವುಗಳ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

ಉರಗ ಪ್ರೇಮಿ ಪೊಲೀಸ್ ಕಾನ್ಸ್‌ಟೇಬಲ್‌ ರಮೇಶ್

ಜಿಲ್ಲೆಯಲ್ಲಿ ಯಾವ ಯಾವ ಬಗೆಯ ಹಾವುಗಳಿವೆ? ಹಾವುಗಳು ಕಡಿದಾಗ ಏನು ಮಾಡಬೇಕು?, ವಿಷದ ಹಾವುಗಳು ಯಾವುವು? ಸಾಮಾನ್ಯ ಹಾವುಗಳ ಕುರಿತಂತೆ ಇವರು ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಿದ್ದಾರೆ. ಆಹಾರ ಸರಪಳಿಯಲ್ಲಿ ಹಾವಿನ ಪಾತ್ರವನ್ನೂ ಜನರಿಗೆ ಮನದಟ್ಟು ಮಾಡುತ್ತಿದ್ದಾರೆ.

ಮೊದಮೊದಲು ಹಾವು ಬಂದರೆ ದೊಣ್ಣೆಗಳನ್ನು ಹಿಡಿಯುತ್ತಿದ್ದ ಮಂದಿ ಫೋನ್ ಹಿಡಿದು ಸ್ನೇಕ್ ರಮೇಶ್‌ ಅವರಿಗೆ ಕರೆ ಮಾಡುತ್ತಾರೆ. ತಕ್ಷಣ ಸ್ಥಳಕ್ಕೆ ಬರುವ ಇವರು ಹಾವುಗಳನ್ನು ಹಿಡಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.