ETV Bharat / state

ರೈತರಿಗೆ ಬೆಳೆ‌ ಪರಿಹಾರ ನೀಡಬೇಕು.. ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ರಾಣೇಬೆನ್ನೂರ ತಾಲೂಕಿನಲ್ಲಿ ಮಳೆರಾಯ ರೈತರೊಂದಿಗೆ ಆಟಕ್ಕಿಳಿದಿದ್ದು, ಸರ್ಕಾರವೂ ರೈತರೆಡೆಗೆ ನಿರ್ಲಕ್ಷ್ಯವಹಿಸಿರೋದು ರೈತ ಸಮೂಹವನ್ನು ಸಂಕಷ್ಟಕ್ಕೆ ದೂಡಿದೆ. ಬೆಳೆ ವಿಮೆಗಾಗಿ ರೈರತು ಆಗ್ರಹಿಸಿದ್ದಾರೆ.

ರೈತರಿಗೆ ಬೆಳೆ‌ ಪರಿಹಾರ ನೀಡಬೇಕು; ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ
author img

By

Published : Oct 12, 2019, 11:49 PM IST

ರಾಣೆಬೆನ್ನೂರ: ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಹಿಂಗಾರು ಮಳೆ ಅನ್ನದಾತನನ್ನು ಸಂಕಷ್ಟಕ್ಕೆ ದೂಡಿದೆ. ಇತ್ತ ಸರ್ಕಾರವೂ ಜಾಣ ಮೌನಕ್ಕೆ ಜಾರಿದ್ದು, ರೈತರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.

ರೈತರಿಗೆ ಬೆಳೆ‌ ಪರಿಹಾರ ನೀಡಬೇಕು.. ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ!

ರಾಣೇಬೆನ್ನೂರ ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ ಬೆಳೆವಿಮೆ ಪರಿಹಾರದಿಂದ ರೈತರು ವಂಚಿತರಾಗಿದ್ದು, ಇದೀಗ ಭಾರಿ ಮಳೆಯಿಂದ ಮತ್ತಷ್ಟು ಬೆಳೆ ನಾಶವಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ತಾಲೂಕಿನಲ್ಲಿ 1,600 ರೈತರು ರಾಜ್ಯ ಸರ್ಕಾರ ನೀಡುವ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಅದರಲ್ಲಿ ಜೋಹಿಸರಹರಳಹಳ್ಳಿ, ಬೇಲೂರು, ಯಕಲಾಸಪುರ ಗ್ರಾಮಗಳು ಸೇರಿದಂತೆ ಇತರೆ ಗ್ರಾಮದ ರೈತರಿಗೆ ಇಂದಿಗೂ ಬೆಳೆ ವಿಮೆ ಬಿಡುಗಡೆಯಾಗಿಲ್ಲ.

ರೈತರು ಪಿಎಮ್‌ಎಫ್‌ವೈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಬೆಳೆ ಮೊತ್ತವನ್ನು ಜಮಾ ಮಾಡಿದ್ದರು. ಆದರೆ, ಬ್ಯಾಂಕ್ ಸಿಬ್ಬಂದಿ ಅರ್ಜಿ ತುಂಬುವುದು ತಡವಾಗಿದೆ ಎಂದು ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಈ ರೈತರಿಗೆ ಬೆಳೆ ವಿಮೆ ಬಿಡುಗಡೆಯಾಗಿಲ್ಲ ಎಂದು ರೈತ ಸಂಘ ಆರೋಪಿಸಿದೆ.

ತೀವ್ರ ಸಂಕಷ್ಟಕ್ಕೆ ಸಿಲುಕಿದ ರೈತ ಸಮೂಹ..

ರಾಣೇಬೆನ್ನೂರ ತಾಲೂಕಿನಲ್ಲಿ ಮುಂಗಾರು ಮಳೆ ಅಲ್ಪವಾದ ಕಾರಣ ಬಿತ್ತನೆ ವಿಳಂಬವಾಯಿತು. ನಂತರ ಅಲ್ಪ ಮಳೆಯಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರು ಮಳೆರಾಯ ರೈತರ ಮೇಲೆ‌ ಮುನಿಸಿಕೊಂಡಿದ್ದು, ಬಂದ ಬೆಳೆಯು ನೀರಿನಲ್ಲಿ ‌ನಿಂತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಮನಗಂಡು ಸರ್ಕಾರ ರೈತರಿಗೆ ನೆರವು ನೀಡಬೇಕಾಗಿದೆ.

ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಬೃಹತ್ ಪ್ರತಿಭಟನೆ

ತಾಲೂಕಿನಲ್ಲಿ ಕೆಲ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ಇದನ್ನು ಮನಗಂಡ ರೈತ ಸಂಘಗಳು ತಹಶೀಲ್ದಾರ್​ಗೆ ಅನೇಕ ಬಾರಿ ಮನವಿ ‌ಮಾಡಿದ್ದಾರೆ. ಆದರೆ, ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ಅ.20 ರಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಎಚ್ಚರಿಸಿದ್ದಾರೆ.

Intro:ಬೆಳೆ‌ ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ರೈತಸಮೂಹ..
ನೀಡದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ.

ರಾಣೆಬೆನ್ನೂರ: ರಾಜ್ಯದಲ್ಲಿ ಬೀಕರ ಬರಗಾಲ ನಡುವೆ ಹಿಂಗಾರಿ ಮಳೆರಾಯ ರೈತ ಸಂಕುಲಕ್ಕೆ ಹಾನಿಯುಂಟು ಮಾಡುತ್ತಿದ್ದು, ರೈತ ಸಮುದಾಯ ಜೀವನಾಂಶದ ನೆಲೆ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾನೆ.

ಹೌದು ರಾಣೆಬೆನ್ನೂರ ತಾಲೂಕಿನಲ್ಲಿ 2017-18 ನೇ ಸಾಲಿನಲ್ಲಿ ಬೆಳವಿಮೆ ಪರಿಹಾರದಿಂದ ರೈತರ ವಂಚಿತರಾಗಿದ್ದು, ಬಾರಿ ಮಳೆಯಿಂದ ಮತ್ತಷ್ಟು ಬೆಳೆ ನಾಶವಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ತಾಲೂಕಿನಲ್ಲಿ 1600 ರೈತರು ರಾಜ್ಯ ಸರ್ಕಾರ ನೀಡುವ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಅದರಲ್ಲಿ ಜೋಹಿಸರಹರಳಹಳ್ಳಿ, ಬೆಲೂರು, ಯಕಲಾಸಪುರ ಗ್ರಾಮಗಳು ಸೇರಿದಂತೆ ಇತರೆ ಗ್ರಾಮದ ರೈತರಿಗೆ ಇಂದಿಗೂ ಬೆಳೆ ವಿಮೆ ಬಿಡುಗಡೆಯಾಗಿಲ್ಲ.
ರೈತರು ಪಿ.ಎಮ್. ಎಫ್.ವೈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಬೆಳೆ ಮೊತ್ತವನ್ನು ಜಮಾ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಅರ್ಜಿ ತುಂಬುವುದು ತಡವಾಗಿದೆ ಎಂದು ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಈ ರೈತರಿಗೆ ಬೆಳೆ ವಿಮೆ ಬಿಡುಗಡೆಯಾಗಿಲ್ಲ ಎಂದು ರೈತ ಸಂಘದ ಆರೋಪವಾಗಿದೆ.

ತಿವ್ರ ಸಂಕಷ್ಟೆ ಸಿಲುಕಿದ ರೈತ ಸಮೂಹ..
ರಾಣೆಬೆನ್ನೂರ ತಾಲೂಕಿನಲ್ಲಿ ಮುಂಗಾರ ಮಳೆ ಅಲ್ಪವಾದ ಕಾರಣ ಬಿತ್ತನೆ ವಿಳಂಬವಾಯಿತು. ನಂತರ ಅಲ್ಪ ಮಳೆಯಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರಿ‌ ಮಳೆರಾಯ ರೈತರ ಮೇಲೆ‌ ಮುನಿಸಿಕೊಂಡಿದ್ದು, ಬಂದ ಬೆಳೆಯು ನೀರಿನಲ್ಲಿ ‌ನಿಂತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಮನಗಂಡ ಸರ್ಕಾರ ರೈತರಿಗೆ ನೆರವು ನೀಡಬೇಕಾಗಿದೆ.

ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಬೃಹತ್ ಪ್ರತಿಭಟನೆ.
ರಾಣೆಬೆನ್ನೂರ ತಾಲೂಕಿನಲ್ಲಿ ಕೆಲ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ಇದನ್ನು ಮನಗಂಡ ರೈತ ಸಂಘಗಳು ತಹಸೀಲ್ದಾರ ಅವರಿಗೆ ಅನೇಕ ಬಾರಿ ಮನವಿ ‌ಮಾಡಿದ್ದಾರೆ. ಆದರೆ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡದೆ ಕಾರಣ ಅ.20 ರಂದು ರೈತ ಸಂಘದಿಂದ ಬೃಹತ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಂದ್ರಗೌಡ ಪಾಟೀಲ ಎಚ್ಚರಿಸಿದ್ದಾರೆ.Body:ಬೆಳೆ‌ ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ರೈತಸಮೂಹ..
ನೀಡದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ.

ರಾಣೆಬೆನ್ನೂರ: ರಾಜ್ಯದಲ್ಲಿ ಬೀಕರ ಬರಗಾಲ ನಡುವೆ ಹಿಂಗಾರಿ ಮಳೆರಾಯ ರೈತ ಸಂಕುಲಕ್ಕೆ ಹಾನಿಯುಂಟು ಮಾಡುತ್ತಿದ್ದು, ರೈತ ಸಮುದಾಯ ಜೀವನಾಂಶದ ನೆಲೆ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾನೆ.

ಹೌದು ರಾಣೆಬೆನ್ನೂರ ತಾಲೂಕಿನಲ್ಲಿ 2017-18 ನೇ ಸಾಲಿನಲ್ಲಿ ಬೆಳವಿಮೆ ಪರಿಹಾರದಿಂದ ರೈತರ ವಂಚಿತರಾಗಿದ್ದು, ಬಾರಿ ಮಳೆಯಿಂದ ಮತ್ತಷ್ಟು ಬೆಳೆ ನಾಶವಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ತಾಲೂಕಿನಲ್ಲಿ 1600 ರೈತರು ರಾಜ್ಯ ಸರ್ಕಾರ ನೀಡುವ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಅದರಲ್ಲಿ ಜೋಹಿಸರಹರಳಹಳ್ಳಿ, ಬೆಲೂರು, ಯಕಲಾಸಪುರ ಗ್ರಾಮಗಳು ಸೇರಿದಂತೆ ಇತರೆ ಗ್ರಾಮದ ರೈತರಿಗೆ ಇಂದಿಗೂ ಬೆಳೆ ವಿಮೆ ಬಿಡುಗಡೆಯಾಗಿಲ್ಲ.
ರೈತರು ಪಿ.ಎಮ್. ಎಫ್.ವೈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಬೆಳೆ ಮೊತ್ತವನ್ನು ಜಮಾ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಅರ್ಜಿ ತುಂಬುವುದು ತಡವಾಗಿದೆ ಎಂದು ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಈ ರೈತರಿಗೆ ಬೆಳೆ ವಿಮೆ ಬಿಡುಗಡೆಯಾಗಿಲ್ಲ ಎಂದು ರೈತ ಸಂಘದ ಆರೋಪವಾಗಿದೆ.

ತಿವ್ರ ಸಂಕಷ್ಟೆ ಸಿಲುಕಿದ ರೈತ ಸಮೂಹ..
ರಾಣೆಬೆನ್ನೂರ ತಾಲೂಕಿನಲ್ಲಿ ಮುಂಗಾರ ಮಳೆ ಅಲ್ಪವಾದ ಕಾರಣ ಬಿತ್ತನೆ ವಿಳಂಬವಾಯಿತು. ನಂತರ ಅಲ್ಪ ಮಳೆಯಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರಿ‌ ಮಳೆರಾಯ ರೈತರ ಮೇಲೆ‌ ಮುನಿಸಿಕೊಂಡಿದ್ದು, ಬಂದ ಬೆಳೆಯು ನೀರಿನಲ್ಲಿ ‌ನಿಂತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಮನಗಂಡ ಸರ್ಕಾರ ರೈತರಿಗೆ ನೆರವು ನೀಡಬೇಕಾಗಿದೆ.

ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಬೃಹತ್ ಪ್ರತಿಭಟನೆ.
ರಾಣೆಬೆನ್ನೂರ ತಾಲೂಕಿನಲ್ಲಿ ಕೆಲ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ಇದನ್ನು ಮನಗಂಡ ರೈತ ಸಂಘಗಳು ತಹಸೀಲ್ದಾರ ಅವರಿಗೆ ಅನೇಕ ಬಾರಿ ಮನವಿ ‌ಮಾಡಿದ್ದಾರೆ. ಆದರೆ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡದೆ ಕಾರಣ ಅ.20 ರಂದು ರೈತ ಸಂಘದಿಂದ ಬೃಹತ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಂದ್ರಗೌಡ ಪಾಟೀಲ ಎಚ್ಚರಿಸಿದ್ದಾರೆ.Conclusion:ಬೆಳೆ‌ ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ರೈತಸಮೂಹ..
ನೀಡದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ.

ರಾಣೆಬೆನ್ನೂರ: ರಾಜ್ಯದಲ್ಲಿ ಬೀಕರ ಬರಗಾಲ ನಡುವೆ ಹಿಂಗಾರಿ ಮಳೆರಾಯ ರೈತ ಸಂಕುಲಕ್ಕೆ ಹಾನಿಯುಂಟು ಮಾಡುತ್ತಿದ್ದು, ರೈತ ಸಮುದಾಯ ಜೀವನಾಂಶದ ನೆಲೆ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾನೆ.

ಹೌದು ರಾಣೆಬೆನ್ನೂರ ತಾಲೂಕಿನಲ್ಲಿ 2017-18 ನೇ ಸಾಲಿನಲ್ಲಿ ಬೆಳವಿಮೆ ಪರಿಹಾರದಿಂದ ರೈತರ ವಂಚಿತರಾಗಿದ್ದು, ಬಾರಿ ಮಳೆಯಿಂದ ಮತ್ತಷ್ಟು ಬೆಳೆ ನಾಶವಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ತಾಲೂಕಿನಲ್ಲಿ 1600 ರೈತರು ರಾಜ್ಯ ಸರ್ಕಾರ ನೀಡುವ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಅದರಲ್ಲಿ ಜೋಹಿಸರಹರಳಹಳ್ಳಿ, ಬೆಲೂರು, ಯಕಲಾಸಪುರ ಗ್ರಾಮಗಳು ಸೇರಿದಂತೆ ಇತರೆ ಗ್ರಾಮದ ರೈತರಿಗೆ ಇಂದಿಗೂ ಬೆಳೆ ವಿಮೆ ಬಿಡುಗಡೆಯಾಗಿಲ್ಲ.
ರೈತರು ಪಿ.ಎಮ್. ಎಫ್.ವೈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಬೆಳೆ ಮೊತ್ತವನ್ನು ಜಮಾ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಅರ್ಜಿ ತುಂಬುವುದು ತಡವಾಗಿದೆ ಎಂದು ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಈ ರೈತರಿಗೆ ಬೆಳೆ ವಿಮೆ ಬಿಡುಗಡೆಯಾಗಿಲ್ಲ ಎಂದು ರೈತ ಸಂಘದ ಆರೋಪವಾಗಿದೆ.

ತಿವ್ರ ಸಂಕಷ್ಟೆ ಸಿಲುಕಿದ ರೈತ ಸಮೂಹ..
ರಾಣೆಬೆನ್ನೂರ ತಾಲೂಕಿನಲ್ಲಿ ಮುಂಗಾರ ಮಳೆ ಅಲ್ಪವಾದ ಕಾರಣ ಬಿತ್ತನೆ ವಿಳಂಬವಾಯಿತು. ನಂತರ ಅಲ್ಪ ಮಳೆಯಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರಿ‌ ಮಳೆರಾಯ ರೈತರ ಮೇಲೆ‌ ಮುನಿಸಿಕೊಂಡಿದ್ದು, ಬಂದ ಬೆಳೆಯು ನೀರಿನಲ್ಲಿ ‌ನಿಂತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಮನಗಂಡ ಸರ್ಕಾರ ರೈತರಿಗೆ ನೆರವು ನೀಡಬೇಕಾಗಿದೆ.

ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಬೃಹತ್ ಪ್ರತಿಭಟನೆ.
ರಾಣೆಬೆನ್ನೂರ ತಾಲೂಕಿನಲ್ಲಿ ಕೆಲ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ಇದನ್ನು ಮನಗಂಡ ರೈತ ಸಂಘಗಳು ತಹಸೀಲ್ದಾರ ಅವರಿಗೆ ಅನೇಕ ಬಾರಿ ಮನವಿ ‌ಮಾಡಿದ್ದಾರೆ. ಆದರೆ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡದೆ ಕಾರಣ ಅ.20 ರಂದು ರೈತ ಸಂಘದಿಂದ ಬೃಹತ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಂದ್ರಗೌಡ ಪಾಟೀಲ ಎಚ್ಚರಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.