ETV Bharat / state

ಹಾವೇರಿಯಲ್ಲಿ ಇಂದು 181 ಜನರಲ್ಲಿ ಕೊರೊನಾ ಪತ್ತೆ: ಇಬ್ಬರ ಸಾವು

author img

By

Published : Sep 9, 2020, 8:56 PM IST

ಹಾವೇರಿ ಜಿಲ್ಲೆಯಲ್ಲಿ 181 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

181 positive cases in haveri
ಇಂದು 181 ಜನರಲ್ಲಿ ಕೊರೊನಾ ಪತ್ತೆ

ಹಾವೇರಿ: ಜಿಲ್ಲೆಯಲ್ಲಿ ಇಂದು 181 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಇಂದು 181 ಜನರಲ್ಲಿ ಕೊರೊನಾ ಪತ್ತೆ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,866ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬುಧವಾರ 226 ಜನ ಗುಣಮುಖರಾಗಿ, ಮನೆಗೆ ತೆರಳಿದ್ದಾರೆ. ಒಟ್ಟು ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.

ಬ್ಯಾಡಗಿ ತಾಲೂಕು 24, ಹಾನಗಲ್ ತಾಲೂಕು 19, ಹಾವೇರಿ ತಾಲೂಕು 57, ಹಿರೇಕೆರೂರು ತಾಲೂಕು 40, ರಾಣೆಬೆನ್ನೂರು ತಾಲೂಕು 30, ಸವಣೂರು ತಾಲೂಕು 08, ಶಿಗ್ಗಾವಿ ತಾಲೂಕು 09 ಹಾಗೂ ಇತರ ಜಿಲ್ಲೆಯ ಓರ್ವರಿಗೆ ಕೊರೊನಾ ತಗುಲಿದೆ.

ಜಿಲ್ಲೆಯಲ್ಲಿ 678 ಜನರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 485 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.