ETV Bharat / state

ಲೋಕ ಸಭೆ ಚುನಾವಣೆ ಚನ್ನಕೇಶವಸ್ವಾಮಿ ಮೊರೆ ಹೋದ ಪ್ರಜ್ವಲ್ ರೇವಣ್ಣ

ಜೆಡಿಎಸ್ ಪಕ್ಷದಲ್ಲಿ ನನ್ನ ಸೇವೆ ಆರಂಭಿಸಿದ ದಿನದಿಂದಲೂ ಕೂಡ ನಾನು ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಕೆಲಸ ಗುರುತಿಸಿ ಲೋಕಸಭಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ ಎಂದ ಪ್ರಜ್ವಲ್ ರೇವಣ್ಣ.

ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
author img

By

Published : Mar 14, 2019, 10:01 PM IST

ಹಾಸನ : ಕಾಂಗ್ರೆಸ್ ಹಾಗೂ ಬಿಜೆಪಿ ಕೆಲ ಮುಖಂಡರು ಜನಸಂಪರ್ಕ ದಲ್ಲಿದ್ದಾರೆ ಒಳ್ಳೆ ಸಮಯ ನೋಡಿ ಅವರನ್ನ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ, ಈ ಮೂಲಕ ಪರೋಕ್ಷವಾಗಿ ಆಪರೇಷನ್ ಜೆಡಿಎಸ್ ಮಾಡುವ ಸುಳಿವನ್ನು ಪ್ರಜ್ವಲ್ ನೀಡಿದರು.

ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ. ಪ್ರತಿ ವರ್ಷ ನಾನು ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಚುನಾವಣಾ ಸಂದರ್ಭದಲ್ಲಿ ಕುಟುಂಬದ ಅಭ್ಯರ್ಥಿ ಗೆಲುವಿಗೆ ಒಳ್ಳೆಯದಾಗಲಿ ಎಂದು ನಮ್ಮ ಕುಟುಂಬ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದೆ. ಆ ಪರಂಪರೆಯನ್ನು ನಾನು ಕೂಡ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು.

ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ

ಜೆಡಿಎಸ್ ಪಕ್ಷದಲ್ಲಿ ನನ್ನ ಸೇವೆ ಆರಂಭಿಸಿದ ದಿನದಿಂದಲೂ ಕೂಡ ನಾನು ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರ ಫಲವಾಗಿ ನೆನ್ನೆ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಗುರುತಿಸಿ ಲೋಕಸಭಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರ ಏಳಿಗೆಗಾಗಿ ಈಗಾಗಲೇ ನಾನು ಜಿಲ್ಲೆಯ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದೆನೆ. ಬಿಜೆಪಿಯ ಗ್ರಾಮ ಮಂಡಳಿ ಅಧ್ಯಕ್ಷರಾಗಿದ್ದ ಅಗಿಲೆ ಯೋಗೇಶ್ ರನ್ನ ಪಕ್ಷಕ್ಕೆ ಬರಮಾಡಿಕೊಂಡಿದ್ದೇನೆ.

ಇನ್ನು ಕೆಲವೇ ದಿನದಲ್ಲಿ ಎಬಿವಿಪಿ ಯ ಹಲವು ಮುಖಂಡರುಗಳು ಆರ್ ಎಸ್ ಎಸ್ ನ ಮಧು ಸೇರಿದಂತೆ 40ಕ್ಕೂ ಅಧಿಕ ನಾಯಕರುಗಳನ್ನು ಜೆಡಿಎಸ್ ಸೇರ್ಪಡೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಆಪರೇಷನ್ ಜೆಡಿಎಸ್ ಮಾಡುವ ಸುಳಿವನ್ನು ಕೂಡ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾದ ವಾತಾವರಣವಿದೆ. ನನ್ನ ಗೆಲುವಿಗೆ ಯಾವುದೇ ಸಮಸ್ಯೆಬಾರದು. ನಮ್ಮ ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಚುನಾವಣೆ ನನಗೆ ಬೇರೆ ಅನಿಸುತ್ತಿಲ್ಲ ನಾನು ಎಂಟು ವರ್ಷಗಳಿಂದ ನಾನಾ ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡಿದ್ದೇನೆ, ಚುನಾವಣೆ ನನಗೆ ಕಷ್ಟ ಎನಿಸುತ್ತಿಲ್ಲ ಅಂತ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿರುವುದು ವಿಶೇಷ, ಆದರೆ ನನ್ನ ಎದುರಾಳಿ ಯಾರು ಎಂಬುದು ಇನ್ನೂ ಗೊಂದಲವಿದೆ ಎಂದರು.

Intro:ಹಾಸನ: ಕಾಂಗ್ರೆಸ್ ಹಾಗೂ ಬಿಜೆಪಿ ಕೆಲ ಮುಖಂಡರು ಜನಸಂಪರ್ಕ ದಲ್ಲಿದ್ದಾರೆ ಒಳ್ಳೆ ಸಮಯ ನೋಡಿ ಅವರನ್ನ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಮೂಲಕ ಪರೋಕ್ಷವಾಗಿ ಆಪರೇಷನ್ ಜೆಡಿಎಸ್ ಮಾಡುವ ಸುಳಿವನ್ನು ಪ್ರಜ್ವಲ್ ನೀಡಿದರು. ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರತಿ ವರ್ಷ ನಾನು ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇವೆ ಚುನಾವಣಾ ಸಂದರ್ಭದಲ್ಲಿ ಕುಟುಂಬದ ಅಭ್ಯರ್ಥಿ ಗೆಲುವಿಗೆ ಒಳ್ಳೆಯದಾಗಲಿ ಎಂದು ನಮ್ಮ ಕುಟುಂಬ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದೆ ಆ ಪರಂಪರೆಯನ್ನು ನಾನು ಕೂಡ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಹಿಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದ್ರು. ಜೆಡಿಎಸ್ ಪಕ್ಷದಲ್ಲಿ ನನ್ನ ಸೇವೆ ಆರಂಭಿಸಿದ ದಿನದಿಂದಲೂ ಕೂಡ ನಾನು ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರ ಫಲವಾಗಿ ನೆನ್ನೆ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಗುರುತಿಸಿ ಲೋಕಸಭಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರ ಏಳಿಗೆಗಾಗಿ ಸಂಘಟನೆ ದೃಷ್ಟಿಯಿಂದ ಈಗಾಗಲೇ ನಾನು ಜಿಲ್ಲೆಯ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದು, ಇಂದು ಕೂಡ ಬಿಜೆಪಿಯ ಗ್ರಾಮ ಮಂಡಳಿ ಅಧ್ಯಕ್ಷರಾಗಿದ್ದ ಅಗಿಲೆ ಯೋಗೇಶ್ ರನ್ನ ಪಕ್ಷಕ್ಕೆ ಬರಮಾಡಿಕೊಂಡಿದ್ದೇನೆ. ಇನ್ನು ಕೆಲವೇ ದಿನದಲ್ಲಿ ಎಬಿವಿಪಿ ಯ ಹಲವು ಮುಖಂಡರುಗಳು ಆರ್ ಎಸ್ ಎಸ್ ನ ಮಧು ಸೇರಿದಂತೆ 40ಕ್ಕೂ ಅಧಿಕ ನಾಯಕರುಗಳನ್ನು ಜೆಡಿಎಸ್ ಸೇರ್ಪಡೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಆಪರೇಷನ್ ಜೆಡಿಎಸ್ ಮಾಡುವ ಸುಳಿವನ್ನು ಕೂಡ ನೀಡಿದ್ರು. ಇನ್ನು ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾದ ವಾತಾವರಣವಿದೆ. ನನ್ನ ಗೆಲುವಿಗೆ ಯಾವುದೇ ಸಮಸ್ಯೆಬಾರದು. ನಮ್ಮ ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಚುನಾವಣೆ ನನಗೆ ಬೇರೆ ಅನಿಸುತ್ತಿಲ್ಲ ನಾನು ಎಂಟು ವರ್ಷಗಳಿಂದ ನಾನಾ ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡಿದ್ದೇನೆ ಚುನಾವಣೆ ನನಗೆ ಕಷ್ಟ ಎನಿಸುತ್ತಿಲ್ಲ ಅಂತ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು. ನೋ ಈ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿರುವುದು ವಿಶೇಷ ಆದ್ರೆ ನನ್ನ ಎದುರಾಳಿ ಯಾರು ಎಂಬುದು ಇನ್ನೂ ಗೊಂದಲವಿದೆ ಅದು ಅಂತಿಮವಾದ ಪಡಿಸ ಮತ್ತಷ್ಟು ವಿಚಾರವನ್ನು ನಾನು ಮಾತನಾಡುವೆ ಎಂದ್ರು. ಬೈಟ್: ಪ್ರಜ್ವಲ್ ರೇವಣ್ಣ, ಹಾಸನ ಜೆಡಿಎಸ್ ಅಭ್ಯರ್ಥಿ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.