ETV Bharat / state

ಔಷಧಿ ತರಲು ಬಂದ ಯುವಕನಿಗೆ ಹಿಗ್ಗಾ ಮುಗ್ಗ ಥಳಿಸಿದ ಹೋಂ ಗಾರ್ಡ್ - ಹಾಸನ ಲೇಟೆಸ್ಟ್​ ನ್ಯೂಸ್

ಔಷಧಿ ತರಲೆಂದು ಮೆಡಿಕಲ್​ ಶಾಪ್​​ಗೆ ಬಂದಿದ್ದ ಯುವಕನಿಗೆ ಹೋಂ ಗಾರ್ಡ್​ ಮನಬಂದಂತೆ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

Homeguard beat a young man in Hassan
ಔಷಧಿ ತರಲು ಬಂದ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಹೋಂಗಾರ್ಡ್
author img

By

Published : Apr 17, 2020, 10:44 AM IST

ಹಾಸನ: ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್​ ವಿಸ್ತರಣೆ ಮಾಡಿದ್ದು, ಔಷಧಿ ತರಲು ಬಂದಿದ್ದ ಯುವಕನಿಗೆ ಹೋಂಗಾರ್ಡ್ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರಿನಲ್ಲಿ ನಡೆದಿದೆ.

ಔಷಧಿ ತರಲು ಬಂದ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಹೋಂಗಾರ್ಡ್

ನಗರದಲ್ಲಿ ಯುವಕನೊಬ್ಬ ಔಷಧಿ ತರಲೆಂದು ಮೆಡಿಕಲ್​ ಶಾಪ್​ಗೆ ಬಂದಿದ್ದ. ಈ ವೇಳೆ ಯುವಕನನ್ನು ತಡೆದ ಹೋಂಗಾರ್ಡ್​ ಮನೆಯಿಂದ ಯಾಕೆ ಹೊರ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದು ಕೋಪಗೊಂಡ ಹೋಂಗಾರ್ಡ್​ ಲಾಠಿಯಿಂದ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ.ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಮತ್ತೊಬ್ಬ ಹೋಂ ಗಾರ್ಡ್ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿ ಯುವಕನನ್ನು ಕಳುಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.