ETV Bharat / state

ಬಡವ-ಶ್ರೀಮಂತ ಎನ್ನದೆ ಸಾರ್ವಜನಿಕರ ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಶಾಸಕ ಪ್ರೀತಮ್ ಗೌಡ ಕರೆ

ಸರ್ಕಾರಿ ನೌಕರರು ನಾವೆಲ್ಲ ಒಂದೇ ಎಂಬ ಮನೋಭಾವನೆಯನಿಟ್ಟುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕೂಗಳಿಂದ ಆಗಮಿಸಿರುವ ಎಲ್ಲಾ ನೌಕರರ ಜೊತೆ ಸ್ನೇಹದಿಂದ ವರ್ತಿಸಿ ಆಟವಾಡಿ ಎಂದು ಪ್ರೀತಮ್ ಗೌಡ ಕರೆ ನೀಡಿದರು.

author img

By

Published : Jan 3, 2020, 8:43 PM IST

ddfff
ಬಡವ-ಶ್ರೀಮಂತ ಎನ್ನದೆ ಸಾರ್ವಜನಿಕರ ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಶಾಸಕ ಪ್ರೀತಮ್ ಗೌಡ ಕರೆ

ಹಾಸನ: ತಮ್ಮ ಕೆಲಸ ಮಾಡಿ ಕೊಡಿ ಎಂದು ಯಾರೆ ಸಾಮಾನ್ಯ ಜನ ನಿಮ್ಮ ಬಳಿ ಬಂದಾಗ ಸ್ಪಂದಿಸಿ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.

ಬಡವ-ಶ್ರೀಮಂತ ಎನ್ನದೆ ಸಾರ್ವಜನಿಕರ ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಶಾಸಕ ಪ್ರೀತಮ್ ಗೌಡ ಕರೆ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಆರೋಗ್ಯವಿಲ್ಲದಿದ್ದರೇ ಎಷ್ಟೆ ಆಸ್ತಿ ಇದ್ದರೂ ಉಪಯೋಗಕ್ಕೆ ಬರುವುದಿಲ್ಲ. ಪ್ರತಿದಿನ ಕೆಲ ಸಮಯ ಆಟೋಟಕ್ಕೆ ಮತ್ತು ಯೋಗಕ್ಕೆ ಮೀಸಲಿಟ್ಟರೆ ಆ ದಿನ ಉತ್ಸಾಹದಿಂದ ಕೆಲಸ ಮಾಡಬಹುದು ಎಂದರು.

ಶ್ರೀಮಂತರು,ಬಡವರು ಬಂದರೆ ಇಬ್ಬರನ್ನು ಒಂದೆ ರೀತಿ ಗೌರವಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಇನ್ನು ಹೊಸ ಪಿಂಚಣಿ ಯೋಜನೆ ನೌಕರರಿಗೆ ದುಷ್ಪಾರಿಣಾಮ ಬೀರಲಿದ್ದು, ನಿಮ್ಮ ಬೇಡಿಕೆ ಏನಿದೆ ತಿಳಿಸಿ. ಮುಂದೆ ನಡೆಯುವ ಸದನದ ಸಭೆಯಲ್ಲಿ ಈ ಬಗ್ಗೆ ಗಮನಸೆಳೆದು ಬಗೆಹರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಎರಡನ್ನು ಸಮನಾಗಿ ಸ್ವೀಕರಿಸಬೇಕು. ಅದಕ್ಕಿಂತ ಮುಖ್ಯವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಪ್ರೀತಮ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

Intro:ಹಾಸನ: ವಿವಿಧ ಉದ್ದೇಶ ಮತ್ತು ಕೆಲಸಗಳಗಾಗಿ ಯಾರೆ ಸಾಮನ್ಯ ಜನರು ನಿಮ್ಮ ಬಳಿ ಬಂದಾಗ ಸ್ಪಂದಿಸಿ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಸರಕಾರಿ ನೌಕರರಿಗೆ ಸಲಹೆ ನೀಡಿದರು.
     ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಸರಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಆರೋಗ್ಯವಿಲ್ಲದಿದ್ದರೇ ಎಷ್ಟೆ ಆಸ್ತಿ ಇದ್ದರೂ ಉಪಯೋಗಕ್ಕೆ ಬರುವುದಿಲ್ಲ. ಪ್ರತಿದಿನ ಕೆಲ ಸಮಯವನ್ನು ಆಟೋಟಕ್ಕೆ ಮತ್ತು ಯೋಗಕ್ಕೆ ಮೀಸಲಿಟ್ಟರೇ ಆ ದಿನ ಉತ್ಸಹದಿಂದ ಕೆಲಸ ನಿರ್ವಹಿಸಬಹುದು ಎಂದರು.
ಸರಕಾರಿ ನೌಕರರು ಕೆಲಸ ಮಾಡುವ ಕಡೆ ಸಾಮಾನ್ಯ ಜನರು ಬಂದಾಗ ಅವರಿಗೆ ಸ್ಪಂದಿಸಿ ಅವರ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಶ್ರೀಮಂತರು-ಬಡವರು ಬಂದರೇ ಇಬ್ಬರನ್ನು ಒಂದೆ ರೀತಿ ಗೌರವಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಇನ್ನು ಹೊಸ ಪಿಂಚಣಿ ಯೋಜನೆ ನೌಕರರಿಗೆ ದುಷ್ಪಾರಿಣಾಮ ಬೀರಲಿದ್ದು, ಹಳೆಯ ಯೋಜನೆಯನ್ನೆ ಮುಂದುವರೆಸಬೇಕು ಎಂದು ನಿಮ್ಮ ಬೇಡಿಕೆ ಏನಿದೆ ಮುಂದೆ ನಡೆಯುವ ಸದನದ ಸಭೆಯಲ್ಲಿ ಈ ಬಗ್ಗೆ ಗಮನಸೆಳೆದು ಬಗೆಹರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಒಡನಾಟ ಉತ್ತಮವಾಗಿದ್ದು, ಅವರು ಕೂಡ ಈ ಬಗ್ಗೆ ಹೆಚ್ಚಿನ ಒತ್ತು ಕೊಡಲಿದ್ದಾರೆ. ಕ್ರೀಡೆಯಲ್ಲಿ ಸೋಲು-ಗೆಲುವು ಎರಡನ್ನು ಸಮನಾಗಿ ಸ್ವೀಕರಿಸಬೇಕು. ಅದಕ್ಕಿಂತ ಮುಖ್ಯವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸರ್ಕಾರಿ ನೌಕರರು ನಾವೆಲ್ಲ ಒಂದೇ ಎಂಬ ಮನೋಭಾವನೆಯನಿಟ್ಟುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲ್ಲೂಕುಗಳಿಂದ ಆಗಮಿಸಿರುವ ಎಲ್ಲಾ ನೌಕರರ ಜೊತೆ ಸ್ನೇಹದಿಂದ ವರ್ತಿಸಿ ಆಟಗಳನ್ನು ಹೆಚ್ಚು ಉತ್ಸಾಹದಿಂದ ಆಡಿ ಎಂದು ಹೇಳಿದರು.
       
ಬೈಟ್ : ಪ್ರೀತಂ ಜೆ. ಗೌಡ, ಶಾಸಕ.

- ಅರಕೆರೆ ಮೊಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.