ETV Bharat / state

ಇಂದಿನಿಂದ ಚನ್ನರಾಯಪಟ್ಟಣ ಲಾಕ್​ಡೌನ್​​! - locked down

ಚನ್ನರಾಯಪಟ್ಟಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸೇರಿಕೊಂಡು ಸಭೆ ನಡೆಸಿ, 14 ದಿನಗಳ ಕಾಲ ಲಾಕ್​​​ಡೌನ್ ಮಾಡಲು ನಿರ್ಧರಿಸಿವೆ.

Channarayapattana locked down from today
ಇಂದಿನಿಂದ ಚನ್ನರಾಯಪಟ್ಟಣ ಲಾಕ್​ಡೌನ್
author img

By

Published : Jul 7, 2020, 5:17 PM IST

ಚನ್ನರಾಯಪಟ್ಟಣ(ಹಾಸನ): ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಮಿತಿ ಮೀರಿ ಹೆಚ್ಚಾಗುತ್ತಿದೆ.

ಈ ಹಿನ್ನೆಲೆ ಚನ್ನರಾಯಪಟ್ಟಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸೇರಿಕೊಂಡು ಸಭೆ ನಡೆಸಿ, 14 ದಿನಗಳ ಕಾಲ ಲಾಕ್​​​ಡೌನ್ ಮಾಡಲು ನಿರ್ಧರಿಸಿವೆ. ಇಂದಿನಿಂದ ಲಾಕ್​​ಡೌನ್ ಮಾಡಲು ನಿರ್ಧರಿಸಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.

ಇಂದಿನಿಂದ ಚನ್ನರಾಯಪಟ್ಟಣ ಲಾಕ್​ಡೌನ್

ಯಶಸ್ವಿಯಾಗಿ ಚನ್ನರಾಯಪಟ್ಟಣ ಲಾಕ್​​ಡೌನ್ ಆಗಿದ್ದು, ಮುಂದಿನ 13 ದಿನಗಳ ಕಾಲ ಇದೇ ರೀತಿ ಮುಂದುವರೆಯುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.