ETV Bharat / state

ಅರಸೀಕೆರೆ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಂದ ಪಾಪಿ ಪತಿ - ಕುಡಿದ ಮತ್ತಿನಲ್ಲಿ ಬರ್ಬರವಾಗಿ ಪತ್ನಿಯನ್ನು ಕೊಲೆಗೈದ ಪತಿ

ಮದ್ಯವ್ಯಸನಿಯಾಗಿದ್ದ ಸಂತೋಷ್ ದುಡಿದ ಹಣವನ್ನೆಲ್ಲ ಕುಡಿತಕ್ಕೆಂದು ಖರ್ಚುಮಾಡುತ್ತಿದ್ದ. ನಿನ್ನೆ ಕೂಡಾ ಪಾನಮತ್ತನಾಗಿ ಬಂದು ಹೆಂಡತಿಯೊಡನೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ದಾರುಣವಾಗಿ ಕೊಚ್ಚಿಕೊಂದ ಕುಡುಕ ಪತಿ
author img

By

Published : Jun 24, 2019, 4:27 PM IST

Updated : Jun 24, 2019, 5:12 PM IST

ಹಾಸನ: ಕೌಟುಂಬಿಕ ಕಲಹ ದಾರುಣ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಲತಾ (33) ಬರ್ಬರವಾಗಿ ಕೊಲೆಯಾದವಳು. ಪತಿ ಸಂತೋಷ್ (38) ಕೊಲೆ ಮಾಡಿದ ಆರೋಪಿ. ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಸುಂಕದಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅರಸೀಕೆರೆ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಂದ ಪಾಪಿ ಪತಿ

ಮದ್ಯವ್ಯಸನಿಯಾಗಿದ್ದ ಸಂತೋಷ್ ದುಡಿದ ಹಣವನ್ನೆಲ್ಲ ಕುಡಿತಕ್ಕೆಂದು ಖರ್ಚುಮಾಡುತ್ತಿದ್ದ. ನಿನ್ನೆ ಕೂಡಾ ಪಾನಮತ್ತನಾಗಿ ಬಂದು ಹೆಂಡತಿಯೊಡನೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಆರೋಪಿ ಸಂತೋಷ್ ನನ್ನು ಸ್ಥಳೀಯರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಣಾವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಲತಾ (33) ಗಂಡನಿಂದಲೇ ಬರ್ಬರವಾಗಿ ಕೊಲೆಯಾದ ಪತ್ನಿಯಾಗಿದ್ದು, ಪತಿ ಸಂತೋಷ್ (38) ಕೊಲೆ ಮಾಡಿದ ಮಾಡಿದ ಆರೋಪಿಯಾಗಿದ್ದಾನೆ. ಇಂತಹದೊಂದು ಘಟನೆ ಅರಸೀಕೆರೆ ತಾಲೂಕಿನ ಬಾಣವರ ಹೋಬಳಿಯ ಸುಂಕದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಧ್ಯವ್ಯಸನಿಯಾಗಿದ್ದ ಆರೋಪಿ ಮತ್ತು ಪತಿ ಸಂತೋಷ್ ದುಡಿದ ಹಣವನ್ನೆಲ್ಲ ಕುಡಿತಕ್ಕೆಂದು ಖರ್ಚುಮಾಡುತ್ತಿದ್ದ. ನೆನ್ನೆ ಕೂಡಾ ಪಾನಮತ್ತನಾಗಿ ಬಂದು ಹೆಂಡತಿಯೊಡನೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪತ್ನಿ ಲತಾ ಮುಂದಾದ ವೇಳೆ ಕಿರುಚಿಕೊಂಡು ಮನೆಯಿಂದ ಹೊರಬರಲು ಪ್ರಯತ್ನ ಪಟ್ಟಿದ್ದಾನೆ. ತಕ್ಷಣ ಆಕೆಯನ್ನ ಎಳೆದು ಮನೆಯ ಬಾಗಿಲು ಚಿಲಕ ಹಾಕಿ ಹಲ್ಲೆಗೆ ಮತ್ತೊಮ್ಮೆ ಮುಂದಾದಾಗ ಆಕೆ ಮನೆಯ ಚಿಲಕವನ್ನ ತೆಗೆಯಲು ಮರು ಪ್ರಯತ್ನ ಮಾಡುವ ವೇಳೆ ಹಿಂಬದಿಯಿಂದ ಬಂದ ಪತಿ ಕೈಯಲ್ಲಿದ್ದ ಮಾರಕಾಸ್ತ್ರದಿಂದ ಹೊಡೆದ ಪರಿಣಾಮ ಆಕೆ ರಕ್ತಸಿಕ್ತವಾಗಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

ಬೈಟ್: ಬಸವರಾಜು, ಸ್ಥಳಿಯರು, ಸಂಕದಹಳ್ಳಿ.
ಬೈಟ್: ಕವಿತಾ, ಕೊಲೆಯಾದ ಲತಾಳ ಸಹೋದರಿ

ಇನ್ನು ಕೊಲೆ ಆರೋಪಿ ಸಂತೋಷ್ ನನ್ನ ಸ್ಥಳೀಯರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಸ್ಥಳಕ್ಕೆ ಬಂದ ಪೊಲೀಸ್ರು ಅರಸೀಕೆರೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ ಮತ್ತು ಪಿಎಸ್ ಐ ಅರುಣ್ ಕುಮಾರ್ ಸ್ಥಳ ಪರಿಶೀಲನೆ ಮಾಡಿದ್ದು, ಕೊಲೆಯಾದ ಲತಾಳ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆಯ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಇನ್ನು ಈ ಸಂಬಂಧ ಬಾಣಾವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಂತರ ಕೊಲೆಗೈದ ಆರೋಪಿ ಸಂತೋಷನನ್ನು ಪೊಲೀಸರು ಬಂಧಿಸಿದ್ದಾರೆ ಬಾಣಾವರ ಪಿ.ಎಸ್.ಐ ಅರುಣ್ ಕುಮಾರ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದರಾಮೇಶ್ ಪ್ರಕರಣ ಬಗ್ಗೆ ತನಿಖೆ ನೆಡೆಸುತ್ತಿದ್ದಾರೆBody:0Conclusion:0
Last Updated : Jun 24, 2019, 5:12 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.