ETV Bharat / state

ಮಹಾದಾಯಿ ವಿಷ್ಯದಲ್ಲಿ ರಾಜ್ಯಕ್ಕೆ ಅನ್ಯಾಯ, ಸಚಿವರೇ ಎಲ್ಲಿದ್ದೀರಿ?: ಹೆಚ್.ಕೆ.ಪಾಟೀಲ್ ಪ್ರಶ್ನೆ - ಮಹಾದಾಯಿ ನೀರು ಹಂಚಿಕೆ ವಿವಾದ

ಕಳಸಾ ಬಂಡೂರಿ, ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಗಂಭೀರವಾದ ಹೆಜ್ಜೆಯಿಡಬೇಕೆಂದು ಮಾಜಿ ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

mahadayi-water-dispute
ಹೆಚ್.ಕೆ.ಪಾಟೀಲ್
author img

By

Published : Dec 18, 2019, 9:01 PM IST

ಗದಗ: ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ಮತ್ತೊಮ್ಮೆ ಭಾರಿ ಹಿನ್ನಡೆಯಾಗಿದೆ.

ಗೋವಾದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಯೋಜನೆಯ ಜಾರಿ ಆದೇಶವನ್ನು ಇದ್ದಕ್ಕಿದ್ದಂತೆ ಅಮಾನತ್ತು ಮಾಡುವುದಾಗಿ ಪ್ರಕಟಿಸಿದೆ. ಕೇಂದ್ರದ ಈ ನಡೆಗೆ ಶಾಸಕ ಹೆಚ್.ಕೆ.ಪಾಟೀಲ ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HK_TWEET
ಹೆಚ್​​.ಕೆ.ಪಾಟೀಲ್​ ಟ್ವೀಟ್​

ಕೇಂದ್ರದ ಕರ್ನಾಟಕದ ಸಚಿವರೇ ಎಲ್ಲಿದ್ದೀರಿ? ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ್ಕಕ್ಕಾಗುವ ಅನ್ಯಾಯ ತಪ್ಪಿಸಿ. ಮುಖ್ಯಮಂತ್ರಿಗಳೇ‌ ಗಂಭೀರವಾದ ಹೆಜ್ಜೆಯಿಡಿ ಎಂದು ರಾಜ್ಯದ ಯಡಿಯೂರಪ್ಪ ಅವರಿಗೆ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದಾರೆ.

ಅಕ್ಟೋಬರ್​ 10ರಂದು ಪರಿಸರ ಮತ್ತು ಅರಣ್ಯ ಇಲಾಖೆ ಮಂಜೂರಾತಿ ಯೋಜನೆಗೆ ನೀಡಿತ್ತು. ಇದೀಗ ಗೋವಾ ಸರ್ಕಾರದ ಮನವಿಗೆ ಓಗೊಟ್ಟು ಕೇಂದ್ರ ಸರ್ಕಾರ ಮಂಜೂರಾತಿಗೆ ತಡೆ ನೀಡಿದ ಪರಿಣಾಮ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

Intro:ಗದಗ

ಆ್ಯಂಕರ್:- ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಗೋವಾದ ಒತ್ತಡದ ಹಿನ್ನೆಲೆಯಲ್ಲಿ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು, ಯೋಜನೆಯ ಜಾರಿಗೆ ನೀಡಿದ್ದ ಆದೇಶವನ್ನು ಇದ್ದಕ್ಕಿದ್ದಂತೆ ಅಮಾನತ್ತು ಮಾಡುವುದಾಗಿ ಪ್ರಕಟಿಸಿದ್ದು ಕೇಂದ್ರದ ನಡೆಗೆ ಮಾಜಿ ಸಚಿವ ಹಾಗೂ ಗದಗ ಶಾಸಕ ಎಚ್.ಕೆ.ಪಾಟೀಲ ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೇಂದ್ರದ ಕರ್ನಾಟಕದ ಸಚಿವರೇ ಎಲ್ಲಿದ್ದೀರಿ? ಎಂದು ಪ್ರಶ್ನೆ ಮಾಡೋ ಮೂಲಕ ಕರ್ನಾಟಕ್ಕಕ್ಕಾಗೋ ಆನ್ಯಾಯ ತಪ್ಪಿಸಿ. ಮುಖ್ಯಮಂತ್ರಿಗಳೇ‌ ಗಂಭೀರವಾದ ಹೆಜ್ಜೆಯಿಡಿ ಎಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದಾರೆ. ದಿ. 17-10-2019 ರಂದು ಪರಿಸರ ಮತ್ತು ಅರಣ್ಯ ಇಲಾಖೆ ಮಂಜೂರಾತಿ ಯೋಜನೆಗೆ ನೀಡಿತ್ತು. ಇದೀಗ ಗೋವಾ ಸರಕಾರದ ಮನವಿಗೆ ಓಗೊಟ್ಟು ಕೇಂದ್ರ ಸರಕಾರ ಮಂಜೂರಾತಿಗೆ ತಡೆ ನೀಡಿದ್ದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.Body:ಗConclusion:ಮುಖ್ಯಮಂತ್ರಿಗಳೇ‌ ಗಂಭೀರವಾದ ಹೆಜ್ಜೆಯಿಡಿ :- ಎಚ್ ಕೆ ಪಾಟೀಲ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.