ETV Bharat / state

ಅಕ್ರಮ ಮದ್ಯ ಮಾರಾಟ.. 9 ಲೈಸೆನ್ಸ್ ಸಸ್ಪೆಂಡ್‌ ಮಾಡಿ ಜಿಲ್ಲಾಧಿಕಾರಿ ಆದೇಶ..

author img

By

Published : Apr 12, 2020, 3:28 PM IST

ಮಾರ್ಚ್ 23 ರಿಂದ ಏಪ್ರಿಲ್ 11ರವರೆಗೆ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 18 ಪ್ರಕರಣ ದಾಖಲಾಗಿದ್ದವು. ನಾಲ್ಕು ದ್ವಿಚಕ್ರ ವಾನಹಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಇಲಾಖೆ ಪೊಲೀಸರು ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದಾರೆ.

gadaga
9 ಜನರ ಲೈಸೆನ್ಸ್ ಅಮಾನತ್ತಿಗೆ ಡಿಸಿ ಆದೇಶ

ಗಂಗಾವತಿ : ಲಾಕ್​ಡೌನ್​ ಘೋಷಣೆಯಾಗಿದ್ದರೂ ಕೂಡ ಅಕ್ರಮವಾಗಿ ಡ್ರಿಂಕ್ಸ್‌ ಮಾರಾಟ ಮಾಡಿರುವ 9 ಮಂದಿ ಮದ್ಯ ಮಾರಾಟಗಾರರ ಲೈಸೆನ್ಸ್ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಲಾಕ್​ಡೌನ್​ ನಡುವೆಯೂ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವುದು ಅಪರಾಧ. ಹಾಗಾಗಿ ಅಕ್ರಮ ಮದ್ಯ ಮಾರಾಟ ಮಾಡಿರುವ ಸನ್ನದುಗಳನ್ನು ತಪಾಸಣೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮಾರ್ಚ್ 23 ರಿಂದ ಏಪ್ರಿಲ್ 11ರವರೆಗೆ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 18 ಪ್ರಕರಣ ದಾಖಲಾಗಿದ್ದವು. ನಾಲ್ಕು ದ್ವಿಚಕ್ರ ವಾನಹಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಇಲಾಖೆ ಪೊಲೀಸರು ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದಾರೆ.

gadaga
9 ಮಂದಿಯ ಲೈಸೆನ್ಸ್ ಅಮಾನತುಗೊಳಿಸಿ ಡಿಸಿ ಆದೇಶ..

ಕನಕಗಿರಿ, ಕಾರಟಗಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾದಲ್ಲಿ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು, 60 ಲೀಟರ್ ನಕಲಿ ಮದ್ಯ, 4.5 ಲೀಟರ್ ಕಳ್ಳಭಟ್ಟಿ, 20 ಲೀಟರ್ ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.