ETV Bharat / state

ಗದಗನಲ್ಲಿ ಮತ್ತೆ 18 ಜನರಿಗೆ ಕೊರೊನಾ ಸೋಂಕು ದೃಢ, 228 ಕ್ಕೇರಿದ‌ ಸೋಂಕಿತರ ಸಂಖ್ಯೆ!

ಮುದ್ರಣ ಕಾಶಿ ಗದಗದಲ್ಲೂ ಕೊರೊನಾ ಹಾವಳಿ ಜೋರಾಗಿದ್ದು, ಇಂದು ಕೂಡ 18 ಹೊಸ ಕೇಸ್​ ದಾಖಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.

Gadag
Gadag
author img

By

Published : Jul 7, 2020, 3:59 AM IST

ಗದಗ: ಜಿಲ್ಲೆಯಲ್ಲಿಂದು 18 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಈ ಮೂಲಕ ಸೋಂಕಿತರ‌ ಸಂಖ್ಯೆ 228 ಕ್ಕೇರಿಕೆಯಾಗಿದೆ. ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40 ವರ್ಷದ ಪುರುಷ ಪಿ-9729 ಸಂಪರ್ಕದಿಂದಾಗಿ ಅಂಬಾಭವಾನಿ ನಗರ ನಿವಾಸಿಗಳಾದ 36 ವರ್ಷದ ಪುರುಷ ಪಿ-24739 ಹಾಗೂ 25 ವರ್ಷದ ಮಹಿಳೆ ಪಿ-24740 ಗೆ ಸೋಂಕು ತಗುಲಿದೆ.

Gadag covid
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಜೂನ್ 28 ರಂದು ಮಹಾರಾಷ್ಟ್ರದಿಂದ ಆಗಮಿಸಿದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮೇಂವುಡಿ ಜನತಾ ಪ್ಲಾಟ್ ನಿವಾಸಿಗಳಾದ ಐವರಲ್ಲಿ ಸೋಂಕು ದೃಢಪಟ್ಟಿದೆ. 38 ವರ್ಷದ ಪುರುಷ ಪಿ-24741 35 ವರ್ಷದ ಮಹಿಳೆ ಪಿ-24742 16 ವರ್ಷದ ಯುವತಿ ಪಿ-24743, 16 ವರ್ಷದ ಯುವಕ ಪಿ-24744 9 ವರ್ಷದ ಬಾಲಕಿ ಪಿ-24745 ಲಕ್ಷ್ಮೇಶ್ವರದ 39 ವರ್ಷದ ಪುರುಷ ಪಿ-11230 ಸೋಂಕಿತ ಸಂಪರ್ಕದಿಂದಾಗ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಹತ್ತಿರದ ಹೂಲಗೇರಿ ಬಣದ 6 ನಿವಾಸಿಗಳಿಗೆ ಸೋಂಕು ದೃಢವಾಗಿದೆ.

32 ವರ್ಷದ ಮಹಿಳೆ ಪಿ-24746, 14 ವರ್ಷದ ಬಾಲಕ ಪಿ-24747, 25 ವರ್ಷದ ಪುರುಷ ಪಿ-24748, 39 ವರ್ಷದ ಪುರುಷ ಪಿ-24749, 12 ವರ್ಷದ ಯುವತಿ ಪಿ-24750, 7 ವರ್ಷದ ಬಾಲಕಿ ಪಿ-24751.ಗದಗ ತಾಲ್ಲೂಕಿನ ಹೊಂಬಳ ಗ್ರಾಮದ ದೊಡ್ಡ ಓಣಿ ನಿವಾಸಿ 70 ವರ್ಷದ ವೃದ್ಧೆಗೆ ಪಿ-24752 ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಹಾಗೂ ಬೆಂಗಳೂರಿನಿಂದ ಆಗಮಿಸಿದ ರೋಣ ಪಟ್ಟಣದ ಡಿ ಪೌಲ್ ಶಾಲೆ ಹತ್ತಿರದ ನಿವಾಸಿ 36 ವರ್ಷದ ಪುರುಷ ಪಿ-24753 ಇವರಿಗೆ ಸೋಂಕು ತಗುಲಿದೆ.

ನರಗುಂದ ಪಟ್ಟಣದ ಗಡಿ ಓಣಿಯ 42 ವರ್ಷದ ಪುರುಷ ಪಿ-18279 ಸಂಪರ್ಕದಿಂದಾಗಿ ಅದೇ ಪ್ರದೇಶದ 30 ವರ್ಷದ ಮಹಿಳೆ ಪಿ-24754, 38 ವರ್ಷದ ಮಹಿಳೆ ಪಿ-24755 ಸೋಂಕು ದೃಢವಾಗಿದೆ. ಹಾಗೂ ನರಗುಂದ ಪಟ್ಟಣದ ಗಡಿ ಓಣಿಯ 39 ವರ್ಷದ ಪುರುಷ ಪಿ-15320 ಸಂಪರ್ಕದಿಂದಾಗಿ ಹೊರಕೇರಿ ಓಣಿಯ 26 ವರ್ಷದ ಮಹಿಳೆ ಪಿ-24756 ಸೋಂಕು ದೃಡವಾಗಿದೆ. ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ. ಇನ್ನು ಈ ನಡುವೆ ಗದಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದು ಆತಂಕ ಮೂಡಿಸಿದ್ದು, ಇದರ ಮಧ್ಯೆ ಅಷ್ಟೇ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗ್ತಿದ್ದಾರೆ. ಇಂದು ದಾಖಲೆಯ 44 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 228 ಆಗಿದ್ದು, ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 96 ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.