ETV Bharat / state

ಸಿನಿಮಾ ಮಾದರಿಯಲ್ಲಿ ಈ ರೀತಿ ಸರ್ಕಾರ ರಚನೆ ಬಿಜೆಪಿಗೆ ಒಳ್ಳೆದಲ್ಲ: ಹೆಚ್​.ಕೆ.ಪಾಟೀಲ್​​​ - ಗದಗ ಹೆಚ್ ಕೆ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ

ರಾತ್ರೋರಾತ್ರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ರಚನೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಕೆ.ಪಾಟೀಲ್​ ಕಿಡಿಕಾರಿದ್ದಾರೆ.

ಹೆಚ್ ಕೆ ಪಾಟೀಲ್
author img

By

Published : Nov 23, 2019, 3:40 PM IST

Updated : Nov 23, 2019, 3:47 PM IST

ಗದಗ: ರಾತ್ರೋರಾತ್ರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ರಚನೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಕೆ.ಪಾಟೀಲ್​​ ಕಿಡಿಕಾರಿದ್ದಾರೆ.

ಮಾಜಿ ಸಚಿವ ಹೆಚ್.ಕೆ.ಪಾಟೀಲ್​​

ನಗರದಲ್ಲಿ ಈ ಕುರಿತು ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಆಶ್ಚರ್ಯಕರವಾದ ಬೆಳವಣಿಗೆ ಆಗಿದೆ. ಪ್ರಜಾಪ್ರಭುತ್ವದ ಬುಡವನ್ನೇ ಅಳಗಾಡಿಸೋ ರೀತಿಯಲ್ಲಿ ಇದೆ.‌ ಎಲ್ಲಾ ದಿನಪತ್ರಿಕೆಗಳಲ್ಲಿ ಉದ್ಭವ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗ್ತಾರೆ ಅನ್ನೋ‌ ಸುದ್ದಿಗಳು ಬಂದಿವೆ. ಆದರೆ ದಿಢೀರನೇ ಮುಂಜಾನೆ 7-30ಕ್ಕೆ ತರಾತುರಿಯಲ್ಲಿ ಬಿಜೆಪಿ ಮತ್ತು NCP ಜೊತೆಗೂಡಿ ಸರ್ಕಾರ ರಚನೆಯಾಗಿದೆ.

ರಾಜಕೀಯವಾಗಿ BJP, NCP ಸೇರುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲ. ನಡು ರಾತ್ರಿಯಲ್ಲಿ ಯಾಕೆ ನಿಲುವು ಬದಲಾವಣೆ ಮಾಡ್ತೀರಿ? ರಾಷ್ಟ್ರದ ಜನರಿಗೆ ಎನು ಉತ್ತರ ಹೇಳ್ತೀರಿ ಅಂತ ಪಾಟೀಲ್ ಪ್ರಶ್ನಿಸಿದ್ದಾರೆ. ಸಿನಿಮಾ ಮಾದರಿಯಲ್ಲಿ ಈ ರೀತಿ ಸರ್ಕಾರ ಸ್ಥಾಪನೆ ಬಿಜೆಪಿಗೆ ಒಳ್ಳೆದಲ್ಲಾ ಎಂದರು.

ಜೊತೆಗೆ ಪ್ರಧಾನಮಂತ್ರಿ ಮತ್ತು ಅಮಿತ್​ ಶಾ ಅವರ ಪಾತ್ರ ಇದರಲ್ಲಿರುವುದು ಸ್ಪಷ್ಟವಾಗಿದೆ ಅಂತಾ ಹೇಳಿದ ಅವರು, ಒಟ್ಟಾರೆ ಇದೊಂದು ಅನಾರೋಗ್ಯಕರ ಮತ್ತು ಆಶ್ಚರ್ಯಕರ ಬೆಳವಣಿಗೆ ಎಂದರು.

Intro:ಮಹರಾಷ್ಟ್ರ ಪ್ರಜಾಪ್ರಭುತ್ವದ ಬುಡವನ್ನೇ ಅಳಗಾಡಿಸೋ ರೀತಿಯಲ್ಲಿ ಸರ್ಕಾರ ರಚನೆ ಆಗಿದೆ : ಎಚ್ ಕೆ ಪಾಟೀಲ್..

ಆ್ಯಂಕರ್- ರಾತ್ರೋ ರಾತ್ರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರಕಾರ ರಚನೆ ಹಿನ್ನಲೆ ಕೇಂದ್ರ ಸರಕಾರದ ವಿರುದ್ಧ ಮಾಜಿ ಸಚಿವ ಎಚ್.ಕೆ.ಪಾಟೀಲ ಕಿಡಿ ಕಾರಿದ್ದಾರೆ. ಗದಗನಲ್ಲಿ ಈ ಕುರಿತು ಪ್ರವಾಸಿಮಂದಿರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಇದೊಂದು ಆಶ್ಚರ್ಯಕರವಾದ ಬೆಳವಣಿಗೆ ಆಗಿದ್ದು ಪ್ರಜಾಪ್ರಭುತ್ವದ ಬುಡವನ್ನೇ ಅಳಗಾಡಿಸೋ ರೀತಿಯಲ್ಲಿ ಇದೆ.‌ ಎಲ್ಲಾ ದಿನಪತ್ರಿಕೆಗಳಲ್ಲಿ ಉದ್ಭವ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗ್ತಾರೆ ಅನ್ನೋ‌ ಸುದ್ದಿಗಳು ಬಂದಿವೆ. ಆದರೆ ದೀಢಿರನೇ ಮುಂಜಾನೆ 7-30 ಕ್ಕೆ ತರಾತುರಿಯಲ್ಲಿ ಬಿಜೆಪಿ ಮತ್ತು NCP ಜೊತೆಗೂಡಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಿದೆ. ರಾಜ್ಯಪಾಲರ ಕಚೇರಿ ಅಂದ್ರೆ ಏನು? ಮುಂಜಾನೆ ೫-೩೦ ಕ್ಕೆ ಬಂದ್ರು ಮಾತಾಡಿದ್ರು ೭-೩೦ ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಯಾವ ರೀತಿಯಾಗಿ ರಾಜಪಾಲಕಿ ಮಾಡುತ್ತಿರಿ ಅಂತಾ ಎಚ್.ಕೆ ಪಾಟೀಲ ಪ್ರಶ್ನಿಸಿದ್ದಾರೆ.‌ ರಾಜ್ಯಪಾಲರ ಈ ನಡೆ ಅವಮಾನಕರ ವಾಗಿದ್ದು ರಾಜ್ಯಪಾಲರು ಕ್ಷುಲ್ಲಕ ರಾಜಕಾರಣಕ್ಕೆ ತಮ್ಮ ಕಛೇರಿ ಬಳಕೆ ಮಾಡಿಕೊಳ್ಳಬಾರದು.
ರಾಜಕೀಯವಾಗಿ BJP, NCP ಸೇರುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲಾ. ನಡು ರಾತ್ರಿಯಲ್ಲಿ ಯಾಕೆ ನಿಲುವು ಬದಲಾವಣೆ ಮಾಡ್ತಿರಿ? ರಾಷ್ಟ್ರದ ಜನರಿಗೆ ಎನು ಉತ್ತರ ಹೇಳ್ತಿರಿ ಅಂತ ಎಚ್ ಕೆ ಪಾಟೀಲ್ ಪ್ರಶ್ನಿಸಿದ್ದಾರೆ. ಶರದ್ ಪವಾರ್ ಅಂತ ಹಿರಿಯ ನಾಯಕರಿಗೆ ಅಧಿಕಾರದ ಅನಿವಾರ್ಯತೆ ಬಂದಿದ್ದರೆ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ದುರ್ದೈವ. ಶರದ ಪವಾರ್ ಅವರ ನಡೆ ದೇಶದ ಜನರಿಗೆ ಹೇಳ ಬೇಕಾಗುತ್ತದೆ. ಸಿನಿ ಮಾದರಿಯಲ್ಲಿ ಈ ರೀತಿ ಸರ್ಕಾರ ಸ್ಥಾಪನೆ ಬಿಜೆಪಿ ಗೆ ಒಳ್ಳೆದಲ್ಲಾ‌‌ ಎಂದು ಹೇಳಿದ್ರು. ಜೊತೆಗೆ ಪ್ರಧಾನಮಂತ್ರಿ ಮತ್ತು ಅಮೀತ ಷಾ ಅವರ ಪಾತ್ರ ಇದರಲ್ಲಿದೆ ಅಂತ ಸ್ಪಷ್ಟಗೊಳ್ಳುತ್ತದೆ‌‌ ಅಂತಾ ಹೇಳಿದ ಅವರು ಒಟ್ಟಾರೆ ಇದೊಂದು ಅನಾರೋಗ್ಯಕರ ಮತ್ತು ಆಶ್ಚರ್ಯಕರ ಬೆಳವಣಿಗೆ ಅಂತಾ ತಿಳಿಸಿದ್ರು.

ಬೈಟ್-೦೧:ಎಚ್.ಕೆ.ಪಾಟೀಲ.ಮಾಜಿ ಸಚಿವ

ಬೈಟ್-೦೨: ಎಚ್.ಕೆ.ಪಾಟೀಲ.ಮಾಜಿ ಸಚಿವBody:gConclusion:g
Last Updated : Nov 23, 2019, 3:47 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.