ETV Bharat / state

ನರಗುಂದದಲ್ಲಿ ಮತ್ತೆ ಭೂಕುಸಿತ...ಮೂರು ಮನೆಗಳು ನೆಲಸಮ, ತಪ್ಪಿದ ಭಾರಿ ಅನಾಹುತ!

ನರಗುಂದದಲ್ಲಿ ಮತ್ತೆ ಭೂಕುಸಿತವಾಗಿದ್ದು, ಕ್ಷಣ ಮಾತ್ರದಲ್ಲಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

author img

By

Published : Aug 10, 2020, 2:18 PM IST

Again Landslide, Again Landslide in Naragunda, Naragunda Again Landslide, Naragunda Landslide, Naragunda Landslide 2020, Naragunda Landslide news, Naragunda Landslide latest, news, ಮತ್ತೆ ಭೂಕುಸಿತ, ನರಗುಂದದಲ್ಲಿ ಮತ್ತೆ ಭೂಕುಸಿತ, ನರಗುಂದ ಭೂಕುಸಿತ, ನರಗುಂದ ಭೂಕುಸಿತ ಸುದ್ದಿ, ನರಗುಂದ ಭೂಕುಸಿತ 2020,
ನರಗುಂದದಲ್ಲಿ ಮತ್ತೆ ಭೂಕುಸಿತ

ನರಗುಂದ( ಗದಗ) : ನರಗುಂದದಲ್ಲಿ ಮತ್ತೆ ಭೂಕುಸಿತವಾಗಿದೆ. ನಿರಂತರ ಮಳೆಗೆ ಮೂರು ಮನೆಗಳು ಕುಸಿದು ಬಿದ್ದಿವೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಟಿಎಂಸಿ ರಸ್ತೆಯ ಬದಿಯಲ್ಲಿದ್ದ ಚನ್ನಬಸಪ್ಪ ಕತ್ತಿ, ಸಿದ್ಲಿಂಗಪ್ಪ ಕತ್ತಿ, ಹಾಗೂ ಸಿ.ಜಿ.ಹಸಬಿ ಎಂಬುವವರ ಮನೆಗಳು ನೆಲಸಮವಾಗಿವೆ. ನೋಡು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮನೆಗಳು ಕುಸಿದು ಬಿದ್ದಿವೆ.

ನರಗುಂದದಲ್ಲಿ ಮತ್ತೆ ಭೂಕುಸಿತ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಸ್ಥಳಕ್ಕೆ ನರಗುಂದ ಪುರಸಭೆ ಅಧಿಕಾರಿ, ತಹಶೀಲ್ದಾರ್​ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.