ETV Bharat / state

ಅಡಿಗೆ ಸರಿಯಿಲ್ಲವೆಂದು ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಕಟುಕ ಗಂಡ - latest crime news

ಅಡಿಗೆ ಸರಿ‌ಮಾಡಿಲ್ಲವೆಂದು ತನ್ನ ಎರಡನೇ ಪತ್ನಿಯನ್ನ ಪತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ನಡೆದಿದೆ.

ಅಡಿಗೆ ಸರಿಯಿಲ್ಲವೆಂದು ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಕಟುಕ ಗಂಡ
author img

By

Published : Sep 24, 2019, 7:04 PM IST

ಹುಬ್ಬಳ್ಳಿ: ಅಡುಗೆ ಸರಿ‌ಮಾಡಿಲ್ಲವೆಂದು ತನ್ನ ಎರಡನೇ ಪತ್ನಿಯನ್ನ ಪತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ನಡೆದಿದೆ.

ಗಂಜಿಗಟ್ಟಿ ಗ್ರಾಮದ ನಿವಾಸಿ ರಾಜೇಸಾಬ್ ಕೊಲೆ ಮಾಡಿದ ಆರೋಪಿ, ಹಸೀನಾ ಬಾನು (28) ಗಂಡನ ಕ್ರೌರ್ಯಕ್ಕೆ ಬಲಿಯಾದ ಪತ್ನಿ. ಮೊದಲ‌ ಪತ್ನಿಗೆ ಮಕ್ಕಳಾಗಿಲ್ಲವೆಂದು ಇತ್ತೀಚಿಗಷ್ಟೆ ರಾಜೇಸಾಬ್ ಎರಡನೇ ಮದುವೆ ಮಾಡಿಕೊಂಡಿದ್ದು ಇದೀಗ ಈ ದುರ್ಘಟನೆ ನಡೆದಿದೆ.

ಹಸೀನಾ ಬಾನುವಿಗೆ ಅಡುಗೆ ಮಡೋಕೆ ಬರೋದಿಲ್ಲವೆಂದು ರಾಜೇಸಾಬ್ ಆಗಾಗ ಜಗಳ ತಗೆಯುತ್ತಿದ್ದು, ನಿನ್ನೆ ರಾತ್ರಿ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಕೊಲೆ‌ ಮಾಡಿ ಪರಾರಿಯಾಗಿದ್ದಾನೆ‌. ಸದ್ಯ ಈ‌ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.‌

Intro:ಹುಬ್ಬಳ್ಳಿ - 06

ಅಡುಗೆ ಸರಿ‌ಮಾಡಿಲ್ಲವೆಂದು ತನ್ನ ಎರಡನೆ ಪತ್ನಿಯನ್ನ ಪತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲರ ಮಾಡಿದ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಹಸೀನಾ ಬಾನು (28) ಗಂಡ ಕ್ರೌರ್ಯಕ್ಕೆ ಬಲಿಯಾದ ಪತ್ನಿ. ರಾಜೇಸಾಬ್ ಎಂಬಾತನೇ ಕೊಲೆ ಮಾಡಿದ ಆರೋಪಿ ಪತಿ.
ಮೊದಲ‌ ಪತ್ನಿಗೆ ಮಕ್ಕಳಾಗಿಲ್ಲವೆಂದು ಇತ್ತೀಚಿಗಷ್ಟೆ ರಾಜೇಸಾಬ್ ಎರಡನೇ ಮದುವೆ ಮಾಡಿಕೊಂಡಿದ್ದ. ಆದ್ರೆ
ಅಡುಗೆ ಮಡೋಕೆ ಬರಲ್ಲ ಅಂತ ಅವಾಗವಾಗ ಜಗಳ ತಗೆಯುತ್ತಿದ್ದ ನಿನ್ನೆ ರಾತ್ರಿ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಕೊಲೆ‌ ಮಾಡಿ ಪರಾರಿಯಾಗಿದ್ದಾನೆ‌. ಈ‌ ಸಂಬಂಧ
ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.‌Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.