ETV Bharat / state

ರೈಲ್ವೆ ನೇಮಕಾತಿ ಮಂಡಳಿ ಕಾರ್ಯಾಲಯ ಉದ್ಘಾಟಿಸಿದ.. ಸಚಿವ ಸುರೇಶ್​ ಅಂಗಡಿ

author img

By

Published : Dec 17, 2019, 10:24 PM IST

ನೈಋತ್ಯ ರೈಲ್ವೆ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೆ ನೇಮಕಾತಿ ಮಂಡಳಿ ಕಾರ್ಯಾಲಯವನ್ನು ಇಂದು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಉದ್ಘಾಟಿಸಿದ್ದಾರೆ.

Suresh Angadi  Inauguration Railway  Recruitment  Board In hubli
ರೈಲ್ವೇ ನೇಮಕಾತಿ ಮಂಡಳಿ ಕಾರ್ಯಾಲಯ ಉದ್ಘಾಟಿಸಿದ : ಸುರೇಶ್​ ಅಂಗಡಿ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೆ ನೇಮಕಾತಿ ಮಂಡಳಿ ಕಾರ್ಯಾಲಯವನ್ನು ಇಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಉದ್ಘಾಟಿಸಿದ್ದಾರೆ.

ಉದ್ಘಾಟನೆ ಬಳಿಕ ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲೆಂದು ಬೋರ್ಡ್ ಸ್ಥಾಪನೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೇ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದರು.

ರೈಲ್ವೆ ನೇಮಕಾತಿ ಮಂಡಳಿ ಕಾರ್ಯಾಲಯ ಉದ್ಘಾಟಿಸಿದ ಸುರೇಶ್​ ಅಂಗಡಿ..

ಸಚಿವರಾದ ಜಗದೀಶ್ ಶೆಟ್ಟರ್​ಗೆ ಹುಟ್ಟು ಹಬ್ಬದ ಗಿಪ್ಟ್ ‌ನೀಡಿದ್ದೇವೆ. ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ ರೈಲು ಒದಗಿಸುವ ಸಿದ್ಧತೆಯ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಐದು ಗಂಟೆಯೊಳಗೆ ಹುಬ್ಬಳ್ಳಿಯಿಂದ ಬೆಂಗಳೂರು ತಲಪುವ ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಮೊದಲು ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ. ಬೀದರ್, ಬೆಳಗಾವಿ, ಬೆಂಗಳೂರು, ಮಂಗಳೂರು ನೂತನ ರೈಲು ಶೀಘ್ರದಲ್ಲೇ ಆರಂಭ ಮಾಡಲಾಗುವುದು ಎಂದರು.

ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ರೈಲ್ವೆ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಉದ್ಯೋಗಾಂಕ್ಷಿಗಳಿಗೆ ಯಾವುದೇ ಅಡತಡೆ ಇಲ್ಲದೇ ನೇಮಕಾತಿ ನಡೆಸಲಾಗುತ್ತಿದೆ‌. 50 ಲಕ್ಷ ಕೋಟಿ ರೈಲ್ವೆಯಲ್ಲಿ ಹೂಡಿಕೆಗೆ ಕೇಂದ್ರ ಅವಕಾಶ ನೀಡಿದೆ ಎಂದರು. ಮುಂದಿನ 10 ವರ್ಷದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ರೈಲ್ವೆ ಕ್ಷೇತ್ರದಲ್ಲಿ ಆಗಲಿದ್ದು, ಇನ್ನೂ ರೈಲ್ವೆ ಸಿಬ್ಬಂದಿ ರೈಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಬಳಿಕ ಸುರೇಶ್​ ಅಂಗಡಿ ಅವರು ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ, ಸಿದ್ದಾರೂಢ ಶ್ರೀ, ಗುರುನಾಥರೂಢ ಶ್ರೀ, ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿದ್ದಾರೂಢ ಮಠದ ಆಡಳಿತ ಮಂಡಳಿ ಕೇಂದ್ರ ಸಚಿವರಿಗೆ ಶಾಲು ಹೊದಿಸಿ‌ ಸನ್ಮಾಸಿದರು.

Intro:HubliBody:ಸ್ಲಗ್: ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೇ ನೇಮಕಾತಿ ಮಂಡಳಿ ಕಾರ್ಯಾಲಯ ಉದ್ಘಾಟನೆ

ಆಂಕರ್: ಬಹುದಿನಗಳಿಂದ ಉತ್ತರ ಕರ್ನಾಟಕದ ಜನತೆಯ ನಿರೀಕ್ಷೆಯಲ್ಲಿದ್ದ ರೈಲ್ವೇ ನೇಮಕಾತಿ ಮಂಡಳಿ ಕಾರ್ಯಾಲಯ ಸ್ಥಾಪನೆಯ ಕನಸು ನನಸಾಗಿದ್ದು, ನೈಋತ್ಯ ರೈಲ್ವೇ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೇ ನೇಮಕಾತಿ ಮಂಡಳಿ ಕಾರ್ಯಾಲಯವನ್ನು ಇಂದು ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಉದ್ಘಾಟಿಸಿದ್ದಾರೆ. ಇನ್ನೂ ಉದ್ಘಾಟನೆ ಬಳಿಕ ಮಾತನಾಡಿದ ಅವರು ಉದ್ಯೋಗಾಂಕ್ಷಿಗಳಿಗೆ ಅನುಕೂಲಕ್ಕಾಗಿ ಭರ್ತಿ ಬೋರ್ಡ್ ಸ್ಥಾಪನೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಕನ್ನಡಿಗ ಉದ್ಯೋಗಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಬೇಕು.t
ಸಚಿವರಾದ ಜಗದೀಶ್ ಶೆಟ್ಟರ್ ನಮ್ಮ ಬೀಗರ ಹುಟ್ಟು ಹಬ್ಬದ ಗಿಪ್ಟ್ ‌ನೀಡಿದ್ದೇವೆ. ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ ರೈಲು ಒದಗಿಸುವ ಸಿದ್ಧತೆಯ ಬಗ್ಗೆ ಕೂಡ ಚಿಂತನೆ ನಡೆಸಲಾಗುತ್ತಿದೆ. ಐದು ಗಂಟೆಯೊಳಗೆ ಹುಬ್ಬಳ್ಳಿಯಿಂದ ಬೆಂಗಳೂರು ತಲಪುವ ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಮೊದಲು ಪ್ರಯೋಗಿಕವಾಗಿ ಚಾಲನೆ ನೀಡಲಾಗುತ್ತದೆ. ಬೀದರ್g ಬೆಳಗಾವಿ,ಬೆಂಗಳೂರು ಮಂಗಳೂರು ನೂತನ ರೈಲು ಶೀಘ್ರದಲ್ಲೇ ಆರಂಭ ಮಾಡಲಾಗುವುದು ಎಂದ್ರು..

ಬೈಟ್: ಸುರೇಶ್ ಅಂಗಡಿ, ಕೇಂದ್ರ ಸಚಿವ.

ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರೈಲ್ವೆ ನೇಮಕಾತಿ ಅತ್ಯಂತ ಪಾರದರ್ಶಕ ವಾಗಿ ನಡೆಯುತ್ತಿದೆ. ಉದ್ಯೋಗಾಂಕ್ಷಿಗಳಿಗೆ ಯಾವುದೇ ಅಡತಡೆ ಇಲ್ಲದೇ ನೇಮಕಾತಿ ನಡೆಸಲಾಗುತ್ತಿದೆ‌.
50 ಲಕ್ಷ ಕೋಟಿ ರೈಲ್ವೆಯಲ್ಲಿ ಹೂಡಿಕೆಗೆ ಕೇಂದ್ರ ಅವಕಾಶ ನೀಡಿದೆಎಂದರು.. ಮುಂದಿನ 10 ವರ್ಷದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ರೈಲ್ವೆ ಕ್ಷೇತ್ರದಲ್ಲಿ ಆಗಲಿದೆ. ಇನ್ನೂ ಇದೇ ವೇಳೆ ರೈಲ್ವೆ ಅಧಿಕಾರಿಗಳ ಬೇಜವಾಬ್ದಾರಿ ತನದ ಬಗ್ಗೆ ವೇದಿಕೆಯಲ್ಲಿ ಅಸಮಾಧಾನ ‌ವ್ಯಕ್ತಪಡಿಸಿದ ಪ್ರಲ್ಹಾದ ಜೋಶಿ ರೈಲ್ವೆ ಅಂಡರಪಾಸಗಳ‌ ಸಂಪರ್ಕ ನಿರ್ವಹಣೆ ಬಗ್ಗೆ ಅಸಮಾಧಾನ ಹೊರ ಹಾಕಿದರು. ರೈಲ್ವೆ ಅಂಡರ್ ಪಾಸ್ ಗಳಲ್ಲಿ ನೀರು ತುಂಬಿಕೊಂಡ ಜನ ಓಡಾಡಲು ತೊಂದರೆಯಾಗುತ್ತಿದೆ. ನಾನೇ ನಿಮಗ ಕರೆ ಮಾಡಿ ವಿಚಾರ ತಿಳಿಸಿದ್ದೇನೆ. ಪ್ರತಿ ಸಾರಿ ಕರೆ ಮಾಡಿ ತಿಳಿಸಲು ಆಗಲ್ಲ. ನಿವೇ ನಿರ್ಮಿಸಿದ ಅಂಡರಪಾಸ್ ಗಳ ನಿರ್ವಹಣೆ ಯಾಕೆ ಮಾಡುತ್ತಿಲ್ಲ..? ಎಂದು ಪ್ರಶ್ನಿಸಿದ ಅವರು,
ಆ ಬಗ್ಗೆ ಕೂಡಲೇ ಗಮನ ಹರಿಸುವಂತೆ ಸೂಚನೆ ನೀಡಿದ್ರು..

ಬೈಟ್: ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.

ನಂತರ ಮಾತನಾಡಿದ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಬೆಂಗಳೂರು ತಡೆ ರಹಿತ ಎಕ್ಸ್‌ಪ್ರೆಸ್‌ ರೈಲು ಒದಗಿಸಬೇಕು. ಅಲ್ಲದೇ ಹುಬ್ಬಳ್ಳಿ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣ ಮಾಡಬೇಕು. ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳ ಅಭಿವೃದ್ಧಿ ‌ಪೋರ್ಟ್ ಅಗತ್ಯವಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ರು..

ಬೈಟ್: ಜಗದೀಶ್ ಶೆಟ್ಟರ್, ಸಚಿವ.

____________________________

Yallappa kundagol

HUBLIConclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.