ETV Bharat / state

ರೈತರ ಹೋರಾಟಕ್ಕೆ ಸಾಥ್‌ ಕೊಟ್ಟ ಸೈನಿಕ ಪೊಲೀಸ್​ ವಶಕ್ಕೆ - Soldier support for farmers protest

hubli
ರೈತರ ಹೋರಾಟಕ್ಕೆ ಸಾಥ್​ ನೀಡಿದ್ದ ಯೋಧ
author img

By

Published : Dec 8, 2020, 10:07 AM IST

Updated : Dec 8, 2020, 11:30 AM IST

10:04 December 08

ರೈತರ ಹೋರಾಟಕ್ಕೆ ಸಾಥ್​ ನೀಡಿದ್ದ ಯೋಧನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಹುಬ್ಬಳ್ಳಿ:  ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ಗೆ ನಗರದಲ್ಲಿ ಸೈನಿಕರೊಬ್ಬರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.  

ಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡಳ್ಳಿ ಎನ್ನುವ ಸೈನಿಕ ರೈತರ ಹೋರಾಟಕ್ಕೆ ಸಾಥ್ ನೀಡಿದವರು. ಇವರು ಅಸ್ಸೋಂನ ಆರ್​ಆರ್​ ವಿಂಗ್​ನ ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಭಟನೆಗೆ ಹಸಿರು ಶಾಲು, ಬಾರುಕೋಲು ಮೂಲಕ ಬೆಂಬಲ ಸೂಚಿಸಿದರು‌. ಈ ಸಂದರ್ಭ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.  

ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಾನು ರೈತನ ಮಗ. ಹೀಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ವಿರೊಧಿಸಿ ಹೋರಾಟಗಾರರ ಬೆಂಬಲಕ್ಕೆ ಬಂದಿರುವೆ ಎಂದರು.

Last Updated : Dec 8, 2020, 11:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.