ETV Bharat / state

ಸಿದ್ದಾರೂಢ ಮಠದ ಟ್ರಸ್ಟ್​ನಿಂದ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ - ಸಿದ್ದಾರೂಡ ಮಠದ ಟ್ರಸ್ಟ್​

ಹುಬ್ಬಳ್ಳಿಯ ಆರಾಧ್ಯ ದೈವ ಸದ್ಗುರು ಸಿದ್ದಾರೂಢ ಮಠದ ಟ್ರಸ್ಟ್ ಆಟೋ ಚಾಲಕರ ನೆರವಿಗೆ ನಿಂತಿದೆ. ಟ್ರಸ್ಟ್ ವತಿಯಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮಾಲೀಕರು ಹಾಗೂ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ‌ ಮಾನವೀಯತೆ ‌ಮೆರೆದಿದೆ.

food items kit for auto drivers
ಸಿದ್ದಾರೂಡ ಮಠದ ಟ್ರಸ್ಟ್​ನಿಂದ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ
author img

By

Published : Apr 30, 2020, 6:06 PM IST

Updated : Apr 30, 2020, 6:21 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಆರಾಧ್ಯ ದೈವ ಸದ್ಗುರು ಸಿದ್ದಾರೂಢ ಮಠದ ಟ್ರಸ್ಟ್​ನಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮಾಲೀಕರು ಹಾಗೂ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್​ಗಳ​ನ್ನು ವಿತರಿಸಲಾಯಿತು.

ಸಿದ್ದಾರೂಢ ಮಠದ ಟ್ರಸ್ಟ್​ನಿಂದ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

ಸಿದ್ದಾರೂಢರ ಜಾತ್ರೆಗೆ ಉಚಿತವಾಗಿ ಆಟೋ ಸೇವೆಯನ್ನು ಸಲ್ಲಿಸುವ ಹುಬ್ಬಳ್ಳಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಮತ್ತು ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ಸದಸ್ಯರಿಗೆ ಅಗತ್ಯ ದಿನಸಿ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶೇಖರಯ್ಯ ಮಠಪತಿ, ಪ್ರಕಾಶ ಉಳ್ಳಾಗಡ್ಡಿ, ಮಹಾವೀರ ಬಿಲಾನ್ ಸೇರಿದಂತೆ ಮತ್ತಿತರರು ಇದ್ದರು.

Last Updated : Apr 30, 2020, 6:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.