ETV Bharat / state

ಹುಬ್ಬಳ್ಳಿ: ಗುರುಪೂರ್ಣಿಮ ಅಂಗವಾಗಿ ಶಿಷ್ಯನಿಗೆ ಕಾರ್ ನೀಡಿದ ಡಾ. ಶಿವಕುಮಾರ ಮಹಾಸ್ವಾಮಿ! - Car gift

ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಮಹಾಸ್ವಾಮಿ ತಮ್ಮ ಪ್ರೀತಿಯ ಶಿಷ್ಯನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

shivakumara-mahaswamis-gave-the-car-to-his-student
ಶಿಷ್ಯನಿಗೆ ಕಾರ್ ನೀಡಿದ ಡಾ. ಶಿವಕುಮಾರ ಮಹಾಸ್ವಾಮಿಗಳು
author img

By

Published : Jul 8, 2020, 1:01 AM IST

ಹುಬ್ಬಳ್ಳಿ: ಗುರು ಪೂರ್ಣಿಮೆ ದಿನ ತಮ್ಮ ನೆಚ್ಚಿನ ಗುರುಗಳಿಗೆ ಶಿಷ್ಯಂದಿರು ಉಡುಗೊರೆಯನ್ನು ನೀಡುವುದನ್ನು ಕೇಳಿದ್ದೇವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗುರುವೊಬ್ಬರು ತಮ್ಮ ಪ್ರೀತಿಯ ಶಿಷ್ಯನಿಗೆ ಕಾರನ್ನು ಗಿಫ್ಟ್​​ ಮಾಡಿದ್ದಾರೆ.

ಡಾ. ಶಿವಕುಮಾರ ಮಹಾಸ್ವಾಮಿಗಳು.
ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳೇ ತಮ್ಮ ಶಿಷ್ಯನಿಗೆ ಕಾಣಿಕೆ ನೀಡಿದವರು‌. ಶ್ರೀ ಮಠದ ವತಿಯಿಂದ ಪ್ರತಿ ವರ್ಷ ತಮ್ಮ ಆತ್ಮೀಯ ಶಿಷ್ಯರಿಗೆ ಕಾಣಿಕೆ ನೀಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದಾರೆ‌ . ಹೀಗಾಗಿ ಈ ವರ್ಷ ಬಾಗಲಕೋಟೆ ಜಿಲ್ಲೆಯ ಅಮ್ಮಿನಗಡಿದ ಸುಳ್ಳೆಬಾವಿಯ ಗ್ರಾಮದ ತಮ್ಮ ಪರಮಶಿಷ್ಯನಾದ ಪ್ರವೀಣ ದೀಕ್ಷಿತ್​​ ಎನ್ನುವವರಿಗೆ ಟಾಟಾ ಟಿಯಾಗೋ ಕಂಪನಿಯ ಕಾರ್​ನ್ನು ಕಾಣಿಕೆಯಾಗಿ‌ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.