ETV Bharat / state

ಕೌಟುಂಬಿಕ ಕಲಹ ಹಿನ್ನೆಲೆ: ಪತಿಯಿಂದ ಪತ್ನಿಯ ಕೊಲೆ - Murder of wife by husband news

ಕೌಟುಂಬಿಕ ಕಲಹ ಹಿನ್ನೆಲೆ ವೀರಭದ್ರಪ್ಪ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಕಲಘಟಗಿ ತಾಲೂಕಿನ ಹುಲಗಿನಗಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯಿಂದ ಪತ್ನಿ ಕೊಲೆ
ಪತಿಯಿಂದ ಪತ್ನಿ ಕೊಲೆ
author img

By

Published : Jan 10, 2021, 4:42 PM IST

ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಹುಲಗಿನಗಟ್ಟಿ ಗ್ರಾಮದಲ್ಲಿ ನಡೆದಿದೆ.

ಪತಿಯಿಂದ ಪತ್ನಿ ಕೊಲೆ

ಲಕ್ಷ್ಮೀ ಚಿಕ್ಕಮ್ಮನವರ (19) ಮೃತ ದುರ್ದೈವಿ. ಏಳು ತಿಂಗಳ ಹಿಂದೆಯಷ್ಟೇ ವೀರಭದ್ರಪ್ಪ ಎಂಬಾತ ಲಕ್ಷ್ಮೀಯನ್ನು ಮದುವೆಯಾಗಿದ್ದ.

ಓದಿ:ದೇವನಹಳ್ಳಿ: ಮಗಳ ಮದುವೆಯಾಗು ಎಂದಿದ್ದಕ್ಕೆ ಅತ್ತೆ-ಹೆಂಡತಿಯ ಕೊಲೆ

ವೀರಭದ್ರಪ್ಪ ಪತ್ನಿ ಜೊತೆ ಆಗಾಗ ಜಗಳವಾಡುತ್ತಿದ್ದನಂತೆ. ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾನೆಂದು ಲಕ್ಷ್ಮೀ ಮನೆಯವರು ಆರೋಪ ಮಾಡುತ್ತಿದ್ದಾರೆ. ಈ‌ ಸಂಬಂಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.