ETV Bharat / state

ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಕೊರೊನಾ ಪಾಸಿಟಿವ್ - ಕೊರೊನಾ

ಎರಡು ದಿನಗಳ ಹಿಂದೆ ನೆಗಡಿ ಕಾಣಿಸಿಕೊಂಡಾಗ ಮಾಜಿ ಸಚಿವ ವಿನಯ್​​ ಕುಲಕರ್ಣಿ ತಪಾಸಣೆ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

Vinaya kulakarni
Vinaya kulakarni
author img

By

Published : Aug 26, 2020, 7:51 PM IST

ಧಾರವಾಡ: ಮಾಜಿ ಸಚಿವ ವಿನಯ್​​ ಕುಲಕರ್ಣಿಗೆ ಕೊರೊನಾ ಪಾಸಿಟಿವ್‌ ಕಂಡು ಬಂದಿದೆ. ‌ಧಾರವಾಡದ ಮನೆಯಲ್ಲಿ ಮಾಜಿ ಸಚಿವ ಹೋಮ್ ಐಸೊಲೇಷ‌ನ್‌ಗೆ ಒಳಗಾಗಿದ್ದಾರೆ.

ಕುಲಕರ್ಣಿ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಬೆಂಬಲಿಗರು ಹಾರೈಸುತ್ತಿದ್ದಾರೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ವಿನಯ್​​ ಕುಲಕರ್ಣಿ ಕೊರೊನಾ ಮುಕ್ತರಾಗಲೆಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಎರಡು ವಾರಗಳ ಹಿಂದೆ ನಟ ದರ್ಶನ ಅವರೊಂದಿಗೆ ವಿನಯ್​ ಕುಲಕರ್ಣಿ ಕಾಣಿಸಿಕೊಂಡಿದ್ದರು.ಈ ವೇಳೆ ದರ್ಶನ ಭೇಟಿಗೆ ಅಪಾರ ಅಭಿಮಾನಿಗಳು ಸೇರಿದ್ದರು. ಆಗಸ್ಟ್ 14ರಂದು ಇಡೀ ದಿನ ಧಾರವಾಡದ ವಿನಯ್​​ ಡೈರಿಯಲ್ಲಿ‌ ಚಿತ್ರನಟ ಕಾಲಕಳೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.