ETV Bharat / state

ಕೊರೊನಾ: ಸಿಎಂ ಪರಿಹಾರ ನಿಧಿಗೆ 2 ಲಕ್ಷ ನೀಡಿದ ಹುಬ್ಬಳ್ಳಿ ಲಿಕ್ಕರ್ ಡೀಲರ್ಸ್ - hubballi

ಕೊರೊನಾ ವೈರಸ್​ ವಿರದ್ಧ ಹೋರಾಡಲು ಅನೇಕ ಸಂಸ್ಥೆಗಳ, ಕಂಪನಿಗಳ ಹಾಗೂ ಜನರು ದೇಣಿಗೆ ನೀಡುತ್ತಿದ್ದಾರೆ.

Corona: Liquor Dealers Given 2 Lakhs to CM Relief Fund
ಕೊರೊನಾ: ಸಿಎಂ ಪರಿಹಾರ ನಿಧಿಗೆ 2 ಲಕ್ಷ ನೀಡಿದ ಲಿಕ್ಕರ್ ಡೀಲರ್ಸ್
author img

By

Published : Apr 3, 2020, 5:03 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ಸ್ಥಾಪಿಸಿರುವ ಪರಿಹಾರ ನಿಧಿಗೆ ಹುಬ್ಬಳ್ಳಿ ಲಿಕ್ಕರ್ ಡೀಲರ್ಸ್ ಅಸೋಸಿಯೇಷನ್ ವತಿಯಿಂದ 2 ಲಕ್ಷ ರೂ. ಧೇಣಿಗೆ ನೀಡಲಾಗಿದೆ. ಈ ಕುರಿತು ಬನಗರದ ಭಾರತ ಕೋ-ಆಪ್​​ ಬ್ಯಾಂಕ್ ಲಿ. ಹುಬ್ಬಳ್ಳಿ ಶಾಖೆಯ ಮೂಲಕ ಹಣ ನೀಡಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಸೋಂಕು ಲಕ್ಷಣ ಇರುವವರು ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ಜೊತೆಗೆ ಕೈಜೋಡಿಸುವುದು ಅವಶ್ಯವಾಗಿದೆ. ಈ ದಿಸೆಯಲ್ಲಿ ಅಸೋಸಿಯೇಷನ್ ವತಿಯಿಂದ 2 ಲಕ್ಷ ರೂ.ಗಳನ್ನು ನೀಡಿದ್ದೇವೆ ಎಂದು ಹುಬ್ಬಳ್ಳಿ ಲಿಕ್ಕರ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್​ ಕುಮಾರ್​ ಶೆಟ್ಟಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.