ETV Bharat / state

ಧಾರವಾಡ: ಮಹಾಮಾರಿ ಕೊರೊನಾಗೆ 9 ಬಲಿ... 276 ಮಂದಿಗೆ ಸೋಂಕು ದೃಢ - Darwada latest news

276 ಮಂದಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ‌ ಸಂಖ್ಯೆ 6402ಕ್ಕೆ ಏರಿದೆ.

Darwada corona Case
Darwada corona Case
author img

By

Published : Aug 11, 2020, 8:51 PM IST

ಧಾರವಾಡ: ಎಲ್ಲೆಡೆ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ಸೋಂಕಿಗೆ ಜಿಲ್ಲೆಯ 9 ಮಂದಿ ಕೊನೆಯುಸಿರೆಳೆದಿದ್ದಾರೆ. ಜೊತೆಗೆ 276 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ‌ ಸಂಖ್ಯೆ 6402ಕ್ಕೆ ಮತ್ತು ಸಾವಿನ ಸಂಖ್ಯೆ 206ಕ್ಕೆ ಏರಿಕೆಯಾಗಿದೆ.

ಇಂದು 436 ಮಂದಿ ಗುಣಮುಖರಾಗಿ, ಒಟ್ಟು 3952 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2244 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.