ETV Bharat / state

ದಾವಣಗೆರೆ: ಮಚ್ಚು ಹಿಡಿದು ಯುವಕರ ಫೋಟೋಶೂಟ್- ವಿಡಿಯೋ ವೈರಲ್​ - ದಾವಣಗೆರೆಯಲ್ಲಿ ಕೈಯಲ್ಲಿ ಮಚ್ಚು ಹಿಡಿದು ಯುವಕರ ಫೋಟೋ ಶೂಟ್​

ರಸ್ತೆಯ ಮಧ್ಯದಲ್ಲೇ ಮಚ್ಚು ಹಿಡಿದು ಯುವಕರು ಹುಚ್ಚಾಟ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ದಾವಣಗೆರೆಯಿಂದ ಮಲೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಚ್ಚು ಹಿಡಿದ ಹುಚ್ಚು ಯುವಕರ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

youngstars-photoshoot-with-knife-in-davanagere
ಕೈಯಲ್ಲಿ ಮಚ್ಚು ಹಿಡಿದು ಯುವಕರ ಹುಚ್ಚಾಟ ಪೋಟೋ ಶೂಟ್
author img

By

Published : Feb 3, 2022, 8:17 PM IST

Updated : Feb 3, 2022, 9:30 PM IST

ದಾವಣಗೆರೆ: ಯುವಕರು ಫೋಟೋಶೂಟ್ ಗೀಳಿಗೆ ಬಿದ್ದು ಎಡವಟ್ಟು ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಬಳಿ ಇರುವ ದೇವರಬೆಳಕೆರೆ ಪಿಕಪ್ ಡ್ಯಾಂನ ಬ್ರಿಡ್ಜ್​​ ಬಳಿ ನಡೆದಿದೆ ಎನ್ನಲಾಗ್ತಿದೆ. ಸದ್ಯ ವಿಡಿಯೋ ವೈರಲ್​ ಆಗಿದೆ.

ರಸ್ತೆಯ ಮಧ್ಯದಲ್ಲೇ ಮಚ್ಚು ಹಿಡಿದು ಯುವಕರು ಹುಚ್ಚಾಟ ಮಾಡಿರುವ ವಿಡಿಯೋ ವೈರಲ್

ಕೈಯಲ್ಲಿ ಮಚ್ಚು ಹಿಡಿದು ರಸ್ತೆಯಲ್ಲಿ ಓಡಾಡುತ್ತಾ ಫೋಟೋ ಶೂಟ್​ಗೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿತ್ತು. ಮಚ್ಚು ಕೈಯಲ್ಲಿ ಹಿಡಿದು ಯುವಕರು ಓಡಾಟ ಮಾಡುತ್ತಾ ದೇವರ ಬೆಳಕೆರೆ ಡ್ಯಾಮ್ ನ ಬ್ರಿಡ್ಜ್ ಮೇಲೆ ಫೋಟೋ ಶೂಟ್​ಗೆ ಇಳಿದಿದ್ದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಮಧ್ಯದಲ್ಲೇ ಮಚ್ಚು ಹಿಡಿದು ಯುವಕರ ಹುಚ್ಚಾಟ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ದಾವಣಗೆರೆಯಿಂದ ಮಲೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಚ್ಚು ಹಿಡಿದ ಯುವಕರು ಹುಚ್ಚಾಟ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಓದಿ: ಬಿಟ್ ಕಾಯಿನ್ ಪ್ರಕರಣದ ಶ್ರೀಕಿ ಸೋದರನಿಗೆ ವಿದೇಶ ಪ್ರವಾಸಕ್ಕೆ ನಿರ್ಬಂಧ: ದಾಖಲೆ ಕೇಳಿದ ಹೈಕೋರ್ಟ್​

Last Updated : Feb 3, 2022, 9:30 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.