ETV Bharat / state

ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾದ ದಾವಣಗೆರೆ ಶ್ರೀ ಶೈಲ ಮಠ - flood victims

ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಸ್ಮರಣೋತ್ಸವವನ್ನು ಸರಳವಾಗಿ ನಡೆಸಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ದಾವಣಗೆರೆ ಶ್ರೀ ಶೈಲ ಮಠ ನಿರ್ಧರಿಸಿದೆ.

ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾದ ದಾವಣಗೆರೆ ಶ್ರೀ ಶೈಲ ಮಠ
author img

By

Published : Sep 4, 2019, 10:55 PM IST

ದಾವಣಗೆರೆ: ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಸ್ಮರಣೋತ್ಸವವನ್ನು ಸರಳವಾಗಿ ನಡೆಸಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ದಾವಣಗೆರೆ ಶ್ರೀ ಶೈಲ ಮಠ ನಿರ್ಧರಿಸಿದೆ.

ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾದ ದಾವಣಗೆರೆ ಶ್ರೀ ಶೈಲ ಮಠ

ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕ ಭಾಗಕ್ಕೆ ಸಹಾಯ ಹಸ್ತ ನೀಡಲು ಶ್ರೀ ಶೈಲ ಮಠ ಮುಂದಾಗಿದ್ದು, ಪ್ರತಿವರ್ಷ ಸ್ವಾಮೀಜಿಗಳ ಸ್ಮರಣೋತ್ಸವ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಮಾಡಲಾಗುತ್ತಿತ್ತು. ಈ ಭಾರಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ 33ನೇ ವರ್ಷದ ಪುಣ್ಯಾರಾಧನೆ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ 8ನೇ ಸ್ಮರಣೋತ್ಸವವನ್ನು ಒಂದು ದಿನ ನಡೆಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ತಗಲುತ್ತಿದ್ದ ವೆಚ್ಚವನ್ನು‌ ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ನೀಡಲು ಮಠ ನಿರ್ಧರಿಸಿದೆ.

ಈ ಬಗ್ಗೆ ದಾವಣಗೆರೆ ಶ್ರೀ ಶೈಲ ಮಠದಲ್ಲಿ ಆವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದು, ಮೂರು ದಿವಸಗಳು ನಡೆಯಬೇಕಿದ್ದ ಕಾರ್ಯಕ್ರಮವನ್ನು ಜಗದ್ಗುರುಗಳ ಆದೇಶದ ಮೇರೆಗೆ ಒಂದು ದಿನಕ್ಕೆ ಸೀಮಿತಗೊಳಿಸಿಲಾಗಿದೆ. 2 ದಿನದ ಕಾರ್ಯಕ್ರಮದ ವೆಚ್ಚ4 ರಿಂದ 5ಲಕ್ಷ ರೂ. ಉಳಿಯುತ್ತದೆ. ಅಲ್ಲದೇ ಪರಿಹಾರ ಸಾಮಗ್ರಿ, ದವಸ, ಧಾನ್ಯಗಳನ್ನು ಕ್ರೂಢೀಕರಿಸಿ ನೆರೆ ಹಾವಳಿ ಸಂತ್ರಸ್ತರಿಗೆ ಕಳುಹಿಸಿಕೊಡಲಾಗುವುದು. ಇದೇ ಸೆಪ್ಟೆಂಬರ್ 10ರಂದು ಪಿ.ಬಿ.ರಸ್ತೆಯಲ್ಲಿರುವ ಶ್ರೀಶೈಲ ಮಠದಿಂದ ಗಾಂಧಿ ಸರ್ಕಲ್‌ವರೆಗೆ ದೇಣಿಗೆ ಸಂಗ್ರಹ ಮಾಡಿ ಅದರಲ್ಲಿ ಸಂಗ್ರಹವಾಗುವ ಹಣ ಹಾಗೂ ವಸ್ತುಗಳನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಲಾಗುವುದು ಎಂದರು.

ಸೆಪ್ಟೆಂಬರ್ 10ರಂದು ಸಂಜೆ 6ಕ್ಕೆ ನಡೆಯುವ ಧರ್ಮಸಭೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದು, ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್. ಬೊಮ್ಮಾಯಿ ಹಾಗೂ ಅಥಣಿ ವೀರಣ್ಣ ಅವರು ಭಾಗವಹಿಸಲಿದ್ದಾರೆ. ಅಂದು ಸಂಗ್ರಹಿಸುವ ಹಣ ಹಾಗೂ ವಸ್ತುಗಳನ್ನು ಶಾಮನೂರು ಶಿವಶಂಕರಪ್ಪ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಲಾಗುತ್ತಿದೆ ಎಂದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಸ್ಮರಣೋತ್ಸವವನ್ನು ಸರಳವಾಗಿ ನಡೆಸಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ದಾವಣಗೆರೆ ಶ್ರೀ ಶೈಲ ಮಠ ನಿರ್ಧರಿಸಿದೆ..

ಹೌದು.. ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕ ಭಾಗಕ್ಕೆ ಸಹಾಯ ಹಸ್ತ ನೀಡಲು ಶ್ರೀ ಶೈಲ ಮಠ ಮುಂದಾಗಿದ್ದು, ಪ್ರತಿವರ್ಷ ಸ್ವಾಮಿಜಿಗಳವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಮಾಡಲಾಗುತ್ತಿತ್ತು. ಈ ಭಾರೀ
ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ 33ನೇ ವರ್ಷದ ಪುಣ್ಯಾರಾಧನೆ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ 8ನೇ ಸ್ಮರಣೋತ್ಸವವನ್ನು ಒಂದು ದಿನ ನಡೆಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ತಗಲುತ್ತಿದ್ದ ವೆಚ್ಚವನ್ನು‌ ಕ್ರೂಢಿಕರಿಸಿ ನೆರೆ ಸಂತ್ರಸ್ತರಿಗೆ ನೀಡಲು ಮಠ ನಿರ್ಧರಿಸಿದೆ..

ಈ ಬಗ್ಗೆ ದಾವಣಗೆರೆ ಶ್ರೀ ಶೈಲ ಮಠದಲ್ಲಿ ಆವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದು, ಮೂರು ದಿವಸಗಳು ನಡೆಯಬೇಕಿದ್ದ ಕಾರ್ಯಕ್ರಮವನ್ನು ಜಗದ್ಗುರುಗಳ ಆದೇಶದ ಮೇರೆಗೆ ಒಂದು ದಿನಕ್ಕೆ ಸೀಮಿತಗೊಳಿಸಿದ್ದು, 2 ದಿನದ ಕಾರ್ಯಕ್ರಮದ ವೆಚ್ಚ
4ರಿಂದ 5ಲಕ್ಷ ರೂ ಉಳಿಯುತ್ತದೆ. ಅಲ್ಲದೇ ಪರಿಹಾರ ಸಾಮಗ್ರಿ, ದವಸ, ಧಾನ್ಯಗಳನ್ನು ಕ್ರೂಢಿಕರಿಸಿ ನೆರೆ ಹಾವಳಿ ಸಂತ್ರಸ್ತರಿಗೆ ಕಳುಹಿಸಿಕೊಡಲಾಗುವುದು, ಇದೇ ಸೆಪ್ಟಂಬರ್ 10ರಂದು ಪಿ.ಬಿ.ರಸ್ತೆಯಲ್ಲಿರುವ ಶ್ರೀಶೈಲ ಮಠದಿಂದ ಗಾಂಧಿ ಸರ್ಕಲ್‌ವರೆಗೆ ಭಿಕ್ಷಾ
ಟನೆ ಮಾಡಿ ಅದರಲ್ಲಿ ಸಂಗ್ರಹವಾಗುವ ಹಣ ಹಾಗೂ ವಸ್ತುಗಳನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಲಾಗುವುದು ಎಂದರು.

ಸೆಪ್ಟೆಂಬರ್ 10ರಂದು ಸಂಜೆ 6ಕ್ಕೆ ನಡೆಯುವ ಧರ್ಮಸಭೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದು, ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್. ಬೊಮ್ಮಾಯಿ ಹಾಗೂ ಅಥಣಿ ವೀರಣ್ಣ ಅವರು ಭಾಗವಹಿಸಲಿದ್ದಾರೆ. ಅಂದು ಸಂಗ್ರಹಿಸುವ ಹಣ ಹಾಗೂ ವಸ್ತುಗಳನ್ನು ಶಾಮನೂರು ಶಿವಶಂಕರಪ್ಪ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಲಾಗುತ್ತಿದೆ...

ಪ್ಲೊ..

ಬೈಟ್; ಹಾಲಸ್ವಾಮಿ.. ಮಠದ ಭಕ್ತ..

ಬೈಟ್; ಓಂಕಾರ ಶಿವಾಚಾರ್ಯ ಸ್ವಾಮಿಜಿ.. ಆವರಗೊಳ್ಳ ಮಠ..Body:(ಸ್ಟ್ರಿಂಜರ್; ಮಧುದಾವಣಗೆರೆ)

ಬೈಟ್; ಓಂಕಾರ ಶಿವಾಚಾರ್ಯ ಸ್ವಾಮಿಜಿ.. ಆವರಗೊಳ್ಳ ಮಠ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.