ETV Bharat / state

ನೆರೆ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ಶಾಸಕ ರೇಣುಕಾಚಾರ್ಯ

ಪ್ರವಾಹಕ್ಕೆ ತುತ್ತಾಗಿದ್ದ ದಾವಣಗೆರೆಯ ನ್ಯಾಮತಿ ತಾಲೂಕಿನ ಸಂತ್ರಸ್ತರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪರಿಹಾರಧನ ವಿತರಿಸಿದ್ರು.

ನೆರೆ ಸಂತ್ರಸ್ತರಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಪರಿಹಾರ ಧನ ವಿತರಣೆ
author img

By

Published : Aug 24, 2019, 4:27 PM IST

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ತುಂಗಾಭದ್ರಾ ನದಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಚೆಕ್ ಮತ್ತು ಪರಿಹಾರ ವಿತರಣೆ ಮಾಡಿದರು.

ನ್ಯಾಮತಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸಂತ್ರಸ್ತರಿಗೆ ಪರಿಹಾರಧನ ಸೇರಿದಂತೆ ಇತರೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ರೇಣುಕಾಚಾರ್ಯ, ನ್ಯಾಮತಿ ತಾಲೂಕು ಆಗಿ ಘೋಷಣೆಯಾಗಲು ತುಂಬಾನೇ ಕಷ್ಟಪಟ್ಟಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಕೊನೆಗೂ ನ್ಯಾಮತಿ ತಾಲೂಕಾಗಿದೆ. ಈ ಭಾಗದ ಜನರ ಕಷ್ಟಕ್ಕೆ ಯಾವಾಗಲೂ ನೆರವಾಗುತ್ತೇನೆ ಎಂದರು.

ನೆರೆ ಸಂತ್ರಸ್ತರಿಗೆ ಶಾಸಕ ರೇಣುಕಾಚಾರ್ಯ ಪರಿಹಾರಧನ ವಿತರಣೆ

ಯಾವುದೇ ಸರ್ಕಾರ ಇರಲಿ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನನಗೆ ನನ್ನ ತಾಲೂಕಿನ ಅಭಿವೃದ್ಧಿ ಮುಖ್ಯ. ಈಗ ನಮ್ಮ ಸರ್ಕಾರ ಬಂದಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನ್ಯಾಮತಿ ತಾಲೂಕನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನನ್ನ ಜವಾಬ್ದಾರಿ ಎಂದು ಜನರಿಗೆ ಭರವಸೆ ನೀಡಿದರು.

Intro:KN_DVG_24_RENUKA CHECK VITHARANE_SCRIPT_02_7203307

REPORTER : YOGARAJ G. H.

ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿದ ರೇಣುಕಾಚಾರ್ಯ - ಅಭಿವೃದ್ಧಿ ವಿಚಾರದಲ್ಲಿ ನಾನು ಭಂಡನೆಂದ ಹೊನ್ನಾಳಿ ಶಾಸಕ...!

ದಾವಣಗೆರೆ : ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇದೀಗ ಹೊನ್ನಾಳಿ ಶಾಸಕ ಎಂ. ಪಿ.
ರೇಣುಕಾಚಾರ್ಯ ಸಂತ್ರಸ್ತರಿಗೆ ಚೆಕ್ ಮತ್ತು ಪರಿಹಾರ ವಿತರಣೆ ಮಾಡಿದರು.

ನ್ಯಾಮತಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸಂತ್ರಸ್ತರಿಗೆ ಪರಿಹಾರ ಧನ ಸೇರಿದಂತೆ ಇತರೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಈ ಬಾರಿ ತುಂಗಾಭದ್ರಾ ನದಿ
ಉಕ್ಕಿ ಹರಿದ ಪರಿಣಾಮ ಮತ್ತು ಭಾರೀ ಮಳೆಯಿಂದಾಗಿ ನ್ಯಾಮತಿ ತಾಲೂಕಿನ ಹಲವು ಗ್ರಾಮಗಳು ಸಮಸ್ಯೆ ಎದುರಿಸಿದ್ದವು. ಮಾತ್ರವಲ್ಲ, ಜನರು ಪ್ರವಾಹ ಭೀತಿಯಿಂದ ತತ್ತರಿಸಿ ಹೋಗಿದ್ದರು.

ಪರಿಹಾರ ವಿತರಿಸಿದ ಬಳಿಕ ಮಾತನಾಡಿದ ರೇಣುಕಾಚಾರ್ಯ, ನ್ಯಾಮತಿ ತಾಲೂಕು ಆಗಿ ಘೋಷಣೆಯಾಗಲು ತುಂಬಾನೇ ಕಷ್ಟಪಟ್ಟಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಹಲವು ಬಾರಿ
ಭೇಟಿ ಮಾಡಿದ್ದೆ. ಕೊನೆಗೂ ನ್ಯಾಮತಿ ತಾಲೂಕಾಗಿದೆ. ಈ ಭಾಗದ ಜನರ ಕಷ್ಟಕ್ಕೆ ಯಾವಾಗಲೂ ನೆರವಾಗುತ್ತೇನೆ ಎಂದರು.

ಭಂಡ ನಾನು. ಯಾವುದೇ ಸರ್ಕಾರ ಇರಲಿ, ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನನಗೆ ನನ್ನ ತಾಲೂಕಿನ ಅಭಿವೃದ್ಧಿ ಮುಖ್ಯ. ಈಗ ನಮ್ಮ ಸರ್ಕಾರ ಬಂದಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ
ಕೆಲಸ ಮಾಡುತ್ತೇನೆ. ನ್ಯಾಮತಿ ತಾಲೂಕನ್ನು ಮತ್ತಷ್ಟು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.

ಬೈಟ್- ಎಂ. ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ Body:KN_DVG_24_RENUKA CHECK VITHARANE_SCRIPT_02_7203307

ಬೈಟ್- ಎಂ. ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.