ETV Bharat / state

ಬೆಲೆ ಏರಿಕೆಯ ಮಧ್ಯೆ ಕ್ಷೀಣಿಸಿದ ಹಬ್ಬದ ಖರೀದಿಯ ಸಡಗರ.. - ದಾವಣಗೆರೆ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು

ಪೂಜಾ ವಸ್ತುಗಳನ್ನು ಖರೀದಿಸಲು ಪ್ರತೀ ವರ್ಷ ಬೆಳಗ್ಗೆಯಿಂದಲೇ ಗ್ರಾಹಕರು ಮುಗಿಬೀಳುತ್ತಿದ್ದರು. ಆದರೆ,ಈ ಬಾರಿಯ ಹಬ್ಬದ ಖರೀದಿಯ ಸೊಬಗು ವಿರಳವಾಗಿರುವುದು ಗೋಚರಿಸುತ್ತಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯು ಗಗನಕ್ಕೆ ಏರಿರುವುದು ಖರೀದಿದಾರರಿಗೆ ನುಂಗಲಾರದ ತುಪ್ಪವಾಗಿತ್ತು.

ಬೆಲೆ ಏರಿಕೆಯ ಮಧ್ಯೆ ಕ್ಷೀಣಿಸಿದ ಹಬ್ಬದ ಖರೀದಿಯ ಸೊಬಗು
author img

By

Published : Oct 6, 2019, 11:59 PM IST

ದಾವಣಗೆರೆ: ಮಳೆಗಾಲ ಆರಂಭದಲ್ಲಿ ಅನಾವೃಷ್ಠಿ ಅನುಭವಿಸಿದ ರೈತಾಪಿ ವರ್ಗವು ನಂತರ ಅತಿವೃಷ್ಠಿಯಿಂದ ಹಾನಿಗೊಳಗಾಗಿ ತಮ್ಮ ಜಮೀನುಗಳಲ್ಲಿ ಸರಿಯಾದ ಬೆಳೆಯನ್ನು ಕಾಣದೆ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಕ್ಷೀಣಿಸಿರುವ ದೃಶ್ಯ ಕಂಡುಬಂತು.

ಬೆಲೆ ಏರಿಕೆಯ ಮಧ್ಯೆ ಕ್ಷೀಣಿಸಿದ ಹಬ್ಬದ ಖರೀದಿಯ ಸೊಬಗು

ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿ ವೃತ್ತ, ಮುಖ್ಯ ರಸ್ತೆ, ವುಡ್‌ಲ್ಯಾಂಡ್ ರಸ್ತೆ, ಪೋಸ್ಟ್​ಆಫೀಸ್ ರಸ್ತೆಗಳಲ್ಲಿ ದಸರಾ ಹಬ್ಬದ ಆಯುಧ ಪೂಜೆಗೆ ವಿವಿಧ ಹೂ ಮತ್ತು ಹಣ್ಣುಗಳು, ಬಾಳೆ ಕಂಬ, ಕಬ್ಬಿನ ಗರಿ, ಕುಂಭಳಕಾಯಿ, ಮಾವಿನ ಎಲೆ, ಬಗೆ ಬಗೆಯ ಪೂಜಾ ವಸ್ತುಗಳನ್ನು ಖರೀದಿಸಲು ಪ್ರತೀ ವರ್ಷ ಬೆಳಗ್ಗೆಯಿಂದಲೇ ಗ್ರಾಹಕರು ಮುಗಿಬೀಳುತ್ತಿದ್ದರು. ಆದರೆ, ಈ ಬಾರಿಯ ಹಬ್ಬದ ಖರೀದಿಯ ಸೊಬಗು ವಿರಳವಾಗಿರುವುದು ಗೋಚರಿಸುತ್ತಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯು ಗಗನಕ್ಕೆ ಏರಿರುವುದು ಖರೀದಿದಾರರಿಗೆ ನುಂಗಲಾರದ ತುಪ್ಪವಾಗಿತ್ತು.

ಈ ವರ್ಷ ಗ್ರಾಮೀಣ ಭಾಗದ ಜನರಿಂದ ನಗರ ಪ್ರದೇಶದ ಜನರೇ ಹೆಚ್ಚಾಗಿ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ದೃಶ್ಯ ಕಂಡುಬಂದಿತು. ಗಾಂಧಿ ಜಯಂತಿಯ ದಿನದಿಂದ ದೇಶದೆಲ್ಲೆಡೆ ಅಧಿಕೃತವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಸಹ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು ಜನರ ಕೈಯಲ್ಲಿ ಎಗ್ಗಿಲ್ಲದೇ ರಾರಾಜಿಸುತ್ತಿದ್ದವು.

Intro:ಸ್ಲಗ್: ಬೆಲೆ ಏರಿಕೆಯ ಮದ್ಯೆಯೇ ಜನರಿಂದ ಪೂಜಾ ವಸ್ತುಗಳ ಖರೀದಿ

ಮಳೆಗಾಲ ಆರಂಭದಲ್ಲಿ ಅನಾವೃಷ್ಠಿಯಿಂದ ಅನುಭವಿಸಿದ ರೈತಾಪಿ ವರ್ಗವು ನಂತರ ಅತಿವೃಷ್ಠಿಯಿಂದ ಹಾನಿಗೊಳಗಾಗಿ ತಮ್ಮ ಜಮೀನುಗಳಲ್ಲಿ ಬೆಳೆಯನ್ನು ಕಾಣದೆ ಈ ಬಾರಿಯ ದಸರಾ ಹಬ್ಬದ ವೈಭವದ ಸಂಭ್ರಮವನ್ನು ಕಾಣದೇ ಇರುವುದರಿಂದ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಕ್ಷೀಣಿಸಿರುವ ದೃಶ್ಯ ಕಂಡುಬಂತು.

ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿ ವೃತ್ತ, ಮುಖ್ಯ ರಸ್ತೆ, ಉಡ್‌ಲ್ಯಾಂಡ್ ರಸ್ತೆ, ಪೋಸ್ಟಾಪೀಸ್ ರಸ್ತೆಗಳಲ್ಲಿ ದಸರಾ ಹಬ್ಬದ ಆಯುಧ ಪೂಜೆಗೆ ವಿವಿಧ ಹೂ ಮತ್ತು ಹಣ್ಣುಗಳು, ಬಾಳೆ ಕಂಬ, ಕಬ್ಬಿನ ಗರಿ, ಕುಂಭಳಕಾಯಿ, ಮಾವಿನ ಎಲೆ, ಬಗೆ ಬಗೆಯ ಪೂಜಾ ವಸ್ತುಗಳನ್ನು ಖರೀದಿಸಲು ಪ್ರತೀ ವರ್ಷ ಬೆಳಗ್ಗೆಯಿಂದಲೇ ಸರ್ವಜನಿಕರ ವ್ಯಾಪಾರ ವಹಿವಾಟು ಜೋರಿರುತ್ತಿತ್ತು, ಆದರೆ ಈ ಬಾರಿಯ ಹಬ್ಬದ ಖರೀದಿಯ ಸೊಬಗು ವಿರಳವಾಗಿರುವುದು ಗೋಚರಿಸಿತ್ತು.

ಆದರೂ ಮಾರುಕಟ್ಟೆಯಲ್ಲಿ ಸೇಬು ಹಣ್ಣು ಕೆ.ಜಿ ೧೦೦ ರೂ. ದಾಳಿಂಬೆ ಕೆ.ಜಿ ೮೦, ಸಪೋಟ ಕೆ.ಜಿ ೬೦, ದ್ರಾಕ್ಷಿ ಕೆ.ಜಿ ೭೦, ಬಾಳೆ ಕೆ.ಜಿ ೫೦, ಕಿತ್ತಳೆ ಕೆ.ಜಿ ೧೦೦, ಕೊಬ್ಬಳಕಾಯಿ ಒಂದಕ್ಕೆ ೫೦ ರಿಂದ ೧೦೦ರೂ ಬೆಲೆಯಾದರೆ. ಸೇವಂತಿಗೆ ಮಾರಿಗೆ ೬೦, ಮಲ್ಲಿಗೆ ೭೦, ಕಾಕಡ ೭೦, ಚಂಡುಹೂ ೫೦, ಗುಲಾಬಿ ಕೆ.ಜಿ ೨೦೦, ಕಬ್ಬಿನ ಗರಿ ಜೊತೆಗೆ ೧೦, ಬಾಳೆ ಕಂಬ ಜೊತೆಗೆ ೩೦ ರೂ ಆಗಿದ್ದು, ಹಿಗೇ ಬೆಲೆಯು ಗಗನಕ್ಕೆ ಏರಿರುವುದು ಖರೀದಿದಾರರಿಗೆ ನುಂಗಲಾರದ ತುಪ್ಪವಾಗಿತ್ತು.

ಈ ವರ್ಷ ಗ್ರಾಮೀಣ ಭಾಗದ ಜನರಿಗಿಂದ ನಗರದ ಪ್ರದೇಶದ ಜನರೇ ಹೆಚ್ಚಾಗಿ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ದೃಶ್ಯ ಕಂಡುಬಂದಿತು. ಗ್ರಾಮೀಣ ಭಗದ ಜನರಿಗೆ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರ ಬಾಳು ಹಸನಾಗದೇ ಹಬ್ಬದ ಸೊಬಗು ಕಣ್ಮರೆಯಾಗಿತ್ತು. ಅಲ್ಲದೇ ನಗರ ಪ್ರದೆಶದ ಜನರು ವ್ಯಾಪಾರ ವಹಿವಾಟು ಕ್ಷೀಣಿಸಿದ್ದಲ್ಲದೇ, ಬೆಲೆ ಏರಿಕೆಯ ಬಿಸಿಯ ಮದ್ಯೆ ಹಬ್ಬವನ್ನು ಆಚರಿಸುವಂತಾಗಿದೆ.

ಗಾಂಧಿ ಜಯಂತಿಯ ದಿನದಿಂದ ದೇಶದೆಲ್ಲೆಡೆ ಅಧಿಕೃತವಾಗಿ ಬ್ಲಾಸ್ಟೀಕ್ ಬಳಕೆಯನ್ನು ನಿಷೇಧಿಸಿದ್ದರೂ ಸಹ ನಗರದ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ಎಗ್ಗಿಲ್ಲದೇ ಬ್ಲಾಸ್ಟೀಕ್ ಕ್ಯಾರಿ ಬ್ಯಾಗುಗಳು ಜನರ ಕೈಯಲ್ಲಿ ರಾರಾಜಿಸುತ್ತಿದ್ದವು.

ಕಳೆದ ವರ್ಷಕಿಂತ ಈ ವರ್ಷ ಹಣ್ಣ ಮತ್ತು ಹೂ ಗಳ ಬೆಲೆಗಳು ಅಧಿಕವಾಗಿವೆ. ಈ ಸಮಯದಲ್ಲಿ ಶ್ರೀಮಂತರನ್ನು ಹೊರತು ಪಡಿಸಿದರೆ ಇತರರಿಗೆ ಅಂಜಿ ಮಧ್ಯಮ ಹಾಗೂ ಬಡ ವರ್ಗದ ಜನರು ಹಬ್ಬಗಳನ್ನು ಆಚರಿಸಲು ಸಾಲ ಸೂಲವನ್ನು ಮಾಡಬೇಕಾಗಿದೆ ಎಂದು ಖರೀದಿದಾರರಾದ
ಶಿವಶಂಕರ್ ಹೆಚ್.ಕೆ ಹೇಳಿದರುBody:ಸ್ಲಗ್: ಬೆಲೆ ಏರಿಕೆಯ ಮದ್ಯೆಯೇ ಜನರಿಂದ ಪೂಜಾ ವಸ್ತುಗಳ ಖರೀದಿ

ಶಿವಶಂಕರ್ ಹೆಚ್.ಕೆ ಹೇಳಿದರುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.