ETV Bharat / state

ಪೊಲೀಸರಿಗೇ ಶಾಕ್..  ಸುಮ್ಮನೆ ಹೊರಗೆ ಬಂದೆ, ನಾನು ಸೋಂಕಿತ ಎಂದ ವ್ಯಕ್ತಿ​ - Davangere police

ಕೊರೊನಾ ಸೋಂಕಿತ ಆಸ್ಪತ್ರೆಗೆ ಹೊರಟಾಗ ಪ್ರಶ್ನಿಸಿದ ಪೊಲೀಸರಿಗೆ ಮೊದಲು ಸುಮ್ಮನೆ ಹೊರಗಡೆ ಬಂದೆ ಎಂದ. ಬಳಿಕ ತಾನು ಸೋಂಕಿತ ಎಂದು ಹೇಳುವ ಮೂಲಕ ಶಾಕ್​ ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಪೊಲೀಸರು ಶಾಕ್​
ಪೊಲೀಸರು ಶಾಕ್​
author img

By

Published : May 24, 2021, 7:27 PM IST

ದಾವಣಗೆರೆ: ಕೊರೊನಾ ಸೋಂಕಿತನೊಬ್ಬ ಪೊಲೀಸರ ತಲೆ ಬಿಸಿ ಮಾಡಿರುವ ಘಟನೆ ನಗರ ಶಾಮನೂರು ರಸ್ತೆ ಬಳಿ ನಡೆದಿದೆ.

ವ್ಯಕ್ತಿ ಸ್ಕೂಟಿಯಲ್ಲಿ ಆಸ್ಪತ್ರೆಗೆ ಹೊರಟಾಗ ಪೊಲೀಸರು ಹಿಡಿದು ಪ್ರಶ್ನಿಸಿದ್ದಾರೆ. ಇದಕ್ಕೆ ಸೋಂಕಿತ ಯುವಕ ಸುಮ್ಮನೆ ಬಂದಿದ್ದೇನೆ ಎಂದು ಹೈಡ್ರಾಮಾ ಮಾಡಿದ್ದಾನೆ. ಲಾಕ್​ಡೌನ್​ ಇದೆ ನಿಯಮ ಮೀರುತ್ತೀಯಾ ಎಂದು ಪೊಲೀಸರು ಗದರಿದ್ದಾರೆ.

ಆಗ ಆ ವ್ಯಕ್ತಿ ತಕ್ಷಣ ನಾನು ಸೋಂಕಿತ ಎಂದು ತಿಳಿಸಿದಾಗ ಪೊಲೀಸರು ಗಲಿಬಿಲಿಗೊಂಡಿದ್ದಾರೆ. ಬಳಿಕ ತಾನು ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದ ತಕ್ಷಣ ಸಂಚಾರಿ ಪೊಲೀಸರು ಸೋಂಕಿತನನ್ನ ಬಿಟ್ಟು ಕಳುಹಿಸಿದ್ದಾರೆ.

ಓದಿ:ಬೆಂಗಳೂರಲ್ಲಿ ಸೂರ್ಯನ ಚಮತ್ಕಾರ: ವಿಸ್ಮಯ ಸೆರೆಹಿಡಿದು ಸಂಭ್ರಮಿಸಿದ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.