ETV Bharat / state

ಮುಖಾಮುಖಿ ಡಿಕ್ಕಿ: ಮನೆಗೆ ನುಗ್ಗಿದ ಲಾರಿ,ಚಾಲಕರಿಗೆ ಗಾಯ

ಪರಸ್ಪರ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ರಸ್ತೆ ಬಳಿ ಇದ್ದ ಮನೆ ಸಂಪೂರ್ಣ ಜಖಂಗೊಂಡಿದೆ.

author img

By

Published : May 14, 2019, 6:10 PM IST

ಲಾರಿಗಳು ಡಿಕ್ಕಿ

ದಾವಣಗೆರೆ: ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಮನೆ ಜಖಂಗೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯಲ್ಲಿ ನಡೆದಿದೆ.

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ, ಮನೆಗೆ ನುಗ್ಗಿದ ಲಾರಿ

ಘಟನೆಯಿಂದ ಎರಡೂ ಲಾರಿಗಳ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಪರಿಣಾಮ ರಸ್ತೆ ಬದಿಯಲ್ಲಿದ್ದ ಮನೆಗೆ ಲಾರಿ ನೇರವಾಗಿ ನುಗ್ಗಿದೆ. ಪರಿಣಾಮ ಮನೆ ಜಖಂಗೊಂಡಿದೆ.

ಸ್ಥಳಕ್ಕೆ ಚನ್ನಗಿರಿ ಪೊಲೀಸರು ಆಗಮಿಸಿದ್ದು,ಪರಿಶೀಲನೆ ನಡೆಸಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.