ETV Bharat / state

ಭೋರ್ಗರೆಯುತ್ತಿದೆ ಅರಬ್ಬಿ ಸಮುದ್ರ, ದೋಣಿ ಲಂಗರು ಹಾಕಿದ ಮೀನುಗಾರರು - Heavy rains in Dakshina Kannada district

ಭಾರಿ ಮಳೆಯಿಂದ ಅರಬ್ಬಿ ಸಮುದ್ರ ಭೋರ್ಗರೆಯುತ್ತಿದ್ದು ಮೀನುಗಾರರು ವಾಪಾಸಾಗಿದ್ದು ಕೇರಳ, ತಮಿಳುನಾಡು ಹಾಗೂ ಕರಾವಳಿಯ ಮೀನುಗಾರರು NMPTಯಲ್ಲಿ ಬೋಟ್​ಗಳನ್ನು ಲಂಗರು ಹಾಕಿದ್ದಾರೆ.

ಲಂಗರು ಹಾಕಿದ ಮೀನುಗಾರರು
author img

By

Published : Aug 10, 2019, 12:42 PM IST

ಮಂಗಳೂರು: ಭಾರಿ ಮಳೆಯಿಂದ ಅರಬ್ಬಿ ಸಮುದ್ರ ಭೋರ್ಗರೆಯುತ್ತಿದ್ದು ಕೇರಳ, ತಮಿಳುನಾಡು ಹಾಗೂ ಕರಾವಳಿಯ ಮೀನುಗಾರರು NMPTಯಲ್ಲಿ ಬೋಟ್​ಗಳನ್ನು ಲಂಗರು ಹಾಕಿದ್ದಾರೆ.

ನವಮಂಗಳೂರು ಬಂದರಿನಲ್ಲಿ ಮೀನುಗಾರಿಕಾ ಬೋಟ್​ಗಳಿಗೆ ಪ್ರವೇಶವಿಲ್ಲದಿದ್ದರೂ, ಈಗಿರುವ ಪ್ರತಿಕೂಲ ಹವಾಮಾನದ ಕಾರಣದಿಂದ ಮೀನುಗಾರರಿಗೆ ದೋಣಿಗಳನ್ನು ಲಂಗರು ಹಾಕಲು‌ ಅವಕಾಶ ಕಲ್ಪಿಸಲಾಗಿದೆ.

ಈಗ ಬಂದರಿನಲ್ಲಿ 255 ಸಣ್ಣ ಮೀನುಗಾರಿಕಾ ಬೋಟುಗಳು ತಂಗಲು ವ್ಯವಸ್ಥೆ ಮಾಡಲಾಗಿದ್ದು, ಸುಮಾರು 3,500 ಮೀನುಗಾರರು NMPT ಯಲ್ಲಿ ಸುರಕ್ಷಿತವಾಗಿದ್ದಾರೆ.

Intro:ಮಂಗಳೂರು: ಭಾರಿ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಮೀನುಗಾರಿಕೆ ಮಾಡಲು ಸಾಧ್ಯವಾಗದೆ ವಾಪಾಸು ಬಂದ ಕೇರಳ , ತಮಿಳುನಾಡು ಹಾಗೂ ಕರಾವಳಿಯ ಮೀನುಗಾರರು ಎನ್ ಎಂ ಪಿ ಟಿ ಯಲ್ಲಿ ಬೋಟ್ ಗಳನ್ನು ಲಂಗರು ಹಾಕಿದ್ದಾರೆ.Body:

ಎನ್ ಎಂ ಪಿ ಟಿ ಬಂದರ್ ನಲ್ಲಿ ಮೀನುಗಾರಿಕಾ ಬೋಟ್ ಗೆ ಪ್ರವೇಶವಿಲ್ಲ. ಆದರೆ ಈಗ ಪ್ರತಿಕೂಲ ಹವಾಮಾನದಿಂದಾಗಿ ಉಂಟಾಗಿರುವ ಸಮುದ್ರ ಪ್ರಕ್ಷುಬ್ದತೆಯ ಹಿನ್ನೆಲೆಯಲ್ಲಿ ಮೀನುಗಾರರಿಗೆ ಎನ್ ಎಂ ಪಿ ಟಿ ಬಂದರ್ ನಲ್ಲಿ ಬೋಟ್ ನಲ್ಲಿ ಲಂಗರು ಹಾಕಲು‌ ಅವಕಾಶ ಕಲ್ಪಿಸಲಾಗಿದೆ.
ಈಗ ಎನ್ ಎಂ ಪಿ ಟಿ ಯಲ್ಲಿ 255 ಸಣ್ಣ ಮೀನುಗಾರಿಕಾ ಬೋಟುಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಇದ್ದ ಸುಮಾರು 3500 ಮೀನುಗಾರರು ಎನ್ ಎಂ ಪಿ ಟಿ ಯಲ್ಲಿ ಸುರಕ್ಷಿತರಾಗಿದ್ದಾರೆ.
Reporter- vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.