ETV Bharat / state

ಬಹುದಿನಗಳಿಂದ ತೆರವಾಗಿದ್ದ ಕಡಬ ಪೋಲೀಸ್ ನಿರೀಕ್ಷಕರಾಗಿ ರುಕ್ಮಯ್ಯ ನಾಯ್ಕ್ ನೇಮಕ

ಬಹುದಿನಗಳಿಂದ ಕಡಬ ಪೊಲೀಸ್ ಠಾಣೆಯಲ್ಲಿ ತೆರವಾಗಿದ್ದ ಉಪನಿರೀಕ್ಷಕ ಸ್ಧಾನಕ್ಕೆ, ಉಪ್ಪಿನಂಗಡಿ ಠಾಣಾ ಎಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುಕ್ಮಯ್ಯ ನಾಯ್ಕ್ ರವರನ್ನು ಎಸ್ಐ ಆಗಿ ಭಡ್ತಿಗೊಳಿಸಿ ನಿಯೋಜನೆಗೊಳಿಸಿ ಆದೇಶಿಸಲಾಗಿದೆ.

ರುಕ್ಮಯ್ಯ ನಾಯ್ಕ್
author img

By

Published : Nov 17, 2019, 8:39 AM IST

ಕಡಬ: ಬಹುದಿನಗಳಿಂದ ಕಡಬ ಪೊಲೀಸ್ ಠಾಣೆಯಲ್ಲಿ ತೆರವಾಗಿದ್ದ ಉಪನಿರೀಕ್ಷಕ ಸ್ಧಾನಕ್ಕೆ, ಉಪ್ಪಿನಂಗಡಿ ಠಾಣಾ ಎಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುಕ್ಮಯ್ಯ ನಾಯ್ಕ್ ರವರನ್ನು ಎಸ್ಐ ಆಗಿ ಭಡ್ತಿಗೊಳಿಸಿ ನಿಯೋಜನೆಗೊಳಿಸಿ ಆದೇಶಿಸಲಾಗಿದೆ.

ಬಿಳಿಯೂರು ಅಡ್ಡಹಿತ್ಲು ನಿವಾಸಿಯಾಗಿರುವ ಇವರು 1992ರಲ್ಲಿ ಮಂಗಳೂರು ಪೂರ್ವ ಸಂಚಾರಿ ಠಾಣೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕವಾಗಿ ಬಳಿಕ ಅಲ್ಲಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ 2002 ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಭಡ್ತಿ ಹೊಂದಿ ಸುರತ್ಕಲ್ ಠಾಣೆಗೆ ವರ್ಗಾವಣೆ ಹೊಂದಿದ್ದರು.

2011ರಲ್ಲಿ ಪುಂಜಾಲಕಟ್ಟೆಗೆ ವರ್ಗಾವಣೆ ಹೊಂದಿ, 2012ರಲ್ಲಿ ಎಎಸ್ಐ ಆಗಿ ಭಡ್ತಿ ಹೊಂದಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ನಂತರ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಕಡಬ ಠಾಣೆಗೆ ಎಸ್ಐ ಆಗಿ ಅಧಿಕಾರ ವಹಿಸಲಿದ್ದಾರೆ.

Intro:ಕಡಬ

ಬಹುದಿನಗಳಿಂದ ಕಡಬ ಪೊಲೀಸ್ ಠಾಣೆಯಲ್ಲಿ ತೆರವಾಗಿದ್ದ ಉಪನಿರೀಕ್ಷಕ ಸ್ಧಾನಕ್ಕೆ, ಉಪ್ಪಿನಂಗಡಿ ಠಾಣಾ ಎಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುಕ್ಮಯ್ಯ ನಾಯ್ಕ್ ರವರನ್ನು ಎಸ್ಐ ಆಗಿ ಭಡ್ತಿಗೊಳಿಸಿ ನಿಯೋಜನೆಗೊಳಿಸಿ ಆದೇಶಿಸಲಾಗಿದೆ.

Body:ಬಿಳಿಯೂರು ಅಡ್ಡಹಿತ್ಲು ನಿವಾಸಿಯಾಗಿರುವ ಇವರು 1992ರಲ್ಲಿ ಮಂಗಳೂರು ಪೂರ್ವ ಸಂಚಾರಿ ಠಾಣೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕವಾಗಿ ಬಳಿಕ ಅಲ್ಲಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2002 ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಭಡ್ತಿ ಹೊಂದಿ ಸುರತ್ಕಲ್ ಠಾಣೆಗೆ ವರ್ಗಾವಣೆ ಹೊಂದಿದ್ದರು.

ನಂತರ 2011ರಲ್ಲಿ ಪುಂಜಾಲಕಟ್ಟೆಗೆ ವರ್ಗಾವಣೆ ಹೊಂದಿ, 2012ರಲ್ಲಿ ಎಎಸ್ಐ ,ಆಗಿ ಭಡ್ತಿ ಹೊಂದಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಂತರ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಇದೀಗ ಕಡಬ ಠಾಣೆಗೆ ಎಸ್ಐ ಆಗಿ ಅಧಿಕಾರ ವಹಿಸಲಿದ್ದಾರೆ.Conclusion:ಇನ್ನು ಈ ಬಗ್ಗೆ ಈಟಿವಿ ಜೊತೆಗೆ ಮಾತನಾಡಿದ ರುಕ್ಮಯ್ಯ ನಾಯ್ಕರು ಗುರುವಾರ ಕಡಬ ಠಾಣೆಯಲ್ಲಿ ಅಧಿಕಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.