ETV Bharat / state

ದುಬೈಗೆ ತೆರಳಬೇಕಿದ್ದ ದಂಪತಿಯ ಕಾರಿನ ಗಾಜು ಒಡೆದು ಕಳ್ಳತನ - ಕಾರಿನ ಗಾಜು ಒಡೆದು ಕಳ್ಳತಯನ

ಮಂಗಳೂರಿನ‌ ಉರ್ವದ ಶಿರಡಿ ಸಾಯಿ ಬಾಬ ಮಂದಿರ ಮುಂಭಾಗದಲ್ಲಿ ಕಾರು ನಿಲ್ಲಿಸಿ ದಂಪತಿ ಮಂದಿರಕ್ಕೆ ತೆರಳಿದ್ದರು‌. ಈ ಸಂದರ್ಭ ಕಳ್ಳರಿಬ್ಬರು ಬಂದು ಕಾರಿನ‌ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಪಾಸ್​ಪೋರ್ಟ್, ಆಧಾರ್ ಕಾರ್ಡ್, ಎಟಿಎಮ್ ಕಾರ್ಡ್, 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.

Robbers broke car gals and thefted money and passport
ದುಬೈಗೆ ತೆರಳಬೇಕಿದ್ದ ದಂಪತಿಯ ಕಾರಿನ ಗಾಜು ಒಡೆದು ಕಳ್ಳತನ
author img

By

Published : Mar 11, 2021, 9:23 PM IST

ಮಂಗಳೂರು: ಕಾರಿನ ಗಾಜು ಒಡೆದು ನಾಳೆ ದುಬೈಗೆ ತೆರಳಬೇಕಿದ್ದ ದಂಪತಿಯ ಪಾಸ್​​ಪೋರ್ಟ್, ವೀಸಾ, ವಿಮಾನದ ಟಿಕೆಟ್ ಸಹಿತ ಚಿನ್ನಾಭರಣ ಕಳವುಗೈದ ಘಟನೆ ಉರ್ವ ಚಿಲಿಂಬಿ ಶಿರಡಿ ಸಾಯಿ ಬಾಬಾ ಮಂದಿರದ ಬಳಿ ನಡೆದಿದೆ.

ದುಬೈಗೆ ತೆರಳಬೇಕಿದ್ದ ದಂಪತಿಯ ಕಾರಿನ ಗಾಜು ಒಡೆದು ಕಳ್ಳತನ

ಮಂಗಳೂರಿನ‌ ಉರ್ವದ ಶಿರಡಿ ಸಾಯಿ ಬಾಬ ಮಂದಿರ ಮುಂಭಾಗದಲ್ಲಿ ಕಾರು ನಿಲ್ಲಿಸಿ ದಂಪತಿ ಮಂದಿರಕ್ಕೆ ತೆರಳಿದ್ದರು‌. ಈ ಸಂದರ್ಭ ಕಳ್ಳರಿಬ್ಬರು ಬಂದು ಕಾರಿನ‌ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಪಾಸ್​ಪೋರ್ಟ್, ಆಧಾರ್ ಕಾರ್ಡ್, ಎಟಿಎಮ್ ಕಾರ್ಡ್, 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಕಳ್ಳರು ಕದ್ದು ಪರಾರಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ದಂಪತಿ ನಾಳೆ ಬೆಳಗ್ಗೆ 6.40ಕ್ಕೆ ದುಬೈಗೆ ತೆರೆಳಬೇಕಾಗಿತ್ತು, ಆದರೆ ಇದೀಗ ಪಾಸ್​​ಪೋರ್ಟ್, ವೀಸಾ, ವಿಮಾನ ಟಿಕೆಟ್ ಕಳೆದುಕೊಂಡಿದ್ದು, ಆತಂಕಕ್ಕೆ ಒಳಗಾಗಿದ್ದಾರೆ. ಈ ಘಟನೆ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.