ETV Bharat / state

ಮೆಸ್ಕಾಂ ಎಟಿಪಿ ಯಂತ್ರ ಒಡೆದು ನಗದು ಕಳ್ಳತನ - ಮಂಗಳೂರು ಕಳ್ಳತನ ಸುದ್ದಿ

ಮಂಗಳೂರಿನ ಮೆಸ್ಕಾಂ ಕಚೇರಿಯ ಎಟಿಪಿ ಯಂತ್ರವನ್ನು ಒಡೆದು 70 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ನಗರದ ತೊಕ್ಕೊಟ್ಟುವಿನಲ್ಲಿ ನಡೆದಿದೆ.

mescom-money-theft-in-mangalore
ಮೆಸ್ಕಾಂ ಎಟಿಪಿ ಯಂತ್ರ ಒಡೆದು ನಗದು ಕಳ್ಳತನ
author img

By

Published : Jan 12, 2020, 6:37 PM IST

ಮಂಗಳೂರು : ಮೆಸ್ಕಾಂ ಕಚೇರಿಯ ಎಟಿಪಿ ಯಂತ್ರವನ್ನು ಒಡೆದು 70 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ನಗರದ ತೊಕ್ಕೊಟ್ಟುವಿನಲ್ಲಿ ನಡೆದಿದೆ.

ಕಚೇರಿಯ ಎಟಿಪಿ ಕೋಣೆಯ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಮಂಗಳೂರು: ಮೆಸ್ಕಾಂ ಕಚೇರಿ ಎಟಿಪಿ ಯಂತ್ರವನ್ನು ಒಡೆದು 70 ಸಾವಿರ ರೂ. ನಗದು ಕಳವುಗೈದಿರುವ ಘಟನೆ ನಗರದ ತೊಕ್ಕೊಟ್ಟುವಿನಲ್ಲಿ ನಡೆದಿದೆ.

ಮಂಗಳೂರಿನ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಮೆಸ್ಕಾಂ ಶಾಖೆಯ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಕಚೇರಿಯ ಎಟಿಪಿ ಕೋಣೆಯ ಬಾಗಿಲು ಒಡೆದು ನಗದು ಕಳವುಗೈಯ್ಯಲಾಗಿದೆ.

Body:ಸ್ಥಳಕ್ಕೆ ಮಂಗಳೂರಿನ ಉಳ್ಳಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.