ETV Bharat / state

ಲೋಕ ಚುನಾವಣೆ : ದ‌.ಕ.ಜಿಲ್ಲೆಯಲ್ಲಿ ಎರಡು ನಾಮಪತ್ರಿಕೆ ಸಲ್ಲಿಕೆ - ಮಂಗಳೂರು

ಉತ್ತಮ ಪ್ರಜಾಕಿಯಾ ಪಾರ್ಟಿಯ ಅಭ್ಯರ್ಥಿಯಾಗಿ ವಿಜಯ ಶ್ರೀನಿವಾಸ್ ಸಿ. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕೊಯ್ಲೊ ನಾಮಪತ್ರಿಕೆ ಸಲ್ಲಿಸಿದರು

ದ‌.ಕ.ಜಿಲ್ಲೆಯಲ್ಲಿ ಇಂದು ಎರಡು ನಾಮಪತ್ರಿಕೆ ಸಲ್ಲಿಕೆ
author img

By

Published : Mar 23, 2019, 6:07 AM IST

ಮಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಲು ದ.ಕ.ಜಿಲ್ಲೆಯಲ್ಲಿ ಇಂದು ಎರಡು ನಾಮಪತ್ರಿಕೆ ಸಲ್ಲಿಕೆಯಾಗಿದೆ.

ಉತ್ತಮ ಪ್ರಜಾಕಿಯಾ ಪಾರ್ಟಿಯ ಅಭ್ಯರ್ಥಿಯಾಗಿ ವಿಜಯ ಶ್ರೀನಿವಾಸ್ ಸಿ. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕೊಯ್ಲೊ ನಾಮಪತ್ರಿಕೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ನಾಮಪತ್ರಿಕೆ ಸಲ್ಲಿಕೆಯಾದಂತಾಗಿದೆ.

Mangaluru File name_Vote Nomination Reporter_Vishwanath Panjimogaru ಲೋಕ ಚುನಾವಣೆ: ದ‌.ಕ.ಜಿಲ್ಲೆಯಲ್ಲಿ ಇಂದು ಎರಡು ನಾಮಪತ್ರಿಕೆ ಸಲ್ಲಿಕೆ ಮಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಲು ದ.ಕ.ಜಿಲ್ಲೆಯಲ್ಲಿ ಇಂದು ಎರಡು ನಾಮಪತ್ರಿಕೆ ಸಲ್ಲಿಕೆಯಾಗಿದೆ. ಇಂದು ಉತ್ತಮ ಪ್ರಜಾಕಿಯಾ ಪಾರ್ಟಿಯ ಅಭ್ಯರ್ಥಿಯಾಗಿ ವಿಜಯ ಶ್ರೀನಿವಾಸ್ ಸಿ. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕೊಯ್ಲೊ ನಾಮಪತ್ರಿಕೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ನಾಮಪತ್ರಿಕೆ ಸಲ್ಲಿಕೆಯಾದಂತಾಗಿದೆ. Reporter_Vishwanath Panjimogaru
ETV Bharat Logo

Copyright © 2024 Ushodaya Enterprises Pvt. Ltd., All Rights Reserved.