ETV Bharat / state

ವಿಕ್ರಂ ಲ್ಯಾಂಡರ್​ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ: ಡಾ.ಜಿ.ಮಾಧವನ್ ನಾಯರ್ - ಇಸ್ರೋದ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ಹೇಳಿಕೆ

ಚಂದ್ರಯಾನ-2 ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ, ಇದರಿಂದಾಗಿ ಸಂತೋಷ ಉಂಟಾಗಿದೆ ಎಂದು ಡಾ.ಜಿ.ಮಾಧವನ್ ಹೇಳಿದ್ದಾರೆ.

Dr.G.Madhavan
ಇಸ್ರೋದ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್
author img

By

Published : Dec 6, 2019, 3:23 PM IST

ಮಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿರುದಕ್ಕೆ ಬಹಳ ಸಂತೋಷವಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ಹೇಳಿದ್ದಾರೆ.

ಇಸ್ರೋದ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್

ವಿಕ್ರಮ್​ ಲ್ಯಾಂಡರ್​ ಉಡಾವಣೆಯಾದ ಮರುದಿನವೇ ಚಂದ್ರನ ಮೇಲೆ ಇಳಿದಿದೆ. ಇದು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದ ಚಿತ್ರದಲ್ಲಿಯೂ ಮರು ಖಚಿತಗೊಂಡಿದೆ,‌ ಅಲ್ಲದೆ ಚೆನ್ನೈನ ಅಮೆಚೂರ್ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯೂ ಪರಿಶೀಲನೆ ನಡೆಸಿದೆ ಎಂದು ಮಾಧವನ್ ನಾಯರ್ ಹೇಳಿದರು.

Intro:ಮಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿರುದಕ್ಕೆ ಬಹಳ ಸಂತೋಷವಾಗುತ್ತಿದೆ. ಉಡಾವಣೆಯಾದ ಮರುದಿನವೇ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿದೆ. ಇದು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದ ಭಾವಚಿತ್ರದಲ್ಲಿಯೂ ಮರು ಖಚಿತಗೊಂಡಿದೆ‌ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ಹೇಳಿದರು.

Body:ಅಲ್ಲದೆ ಚೆನ್ನೈನ ಅಮೆಚೂರ್ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯೂ ಪರಿಶೀಲನೆ ಮಾಡಿದೆ ಎಂದು ಮಾಧವನ್ ನಾಯರ್ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.