ETV Bharat / state

ಚಿನ್ನ ಕದ್ದವನೊಂದಿಗೆ ಕಡಬಕ್ಕೆ ಬಂದ ಕೇರಳ ಪೋಲೀಸರು

ಕೇರಳದಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ದಕ್ಷಿಣ ಕನ್ನಡದ ಕಡಬದ ಚಿನ್ನಾಭರಣ ಮಳಿಗೆಯೊಂದಕ್ಕೆ ಮಾರಟ ಮಾಡಿದ್ದ ಆರೋಪಿ ಸಮೇತ ಕೇರಳ ಪೊಲೀಸರು ಆಗಮಿಸಿದ್ದಾರೆ.

author img

By

Published : Dec 13, 2019, 7:40 PM IST

Gold Robbery
ಚಿನ್ನ ಕದ್ದವನೊಂದಿಗೆ ಕಡಬಕ್ಕೆ ಬಂದ ಕೇರಳ ಪೋಲೀಸರು

ಕಡಬ: ಕೇರಳದಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ದಕ್ಷಿಣ ಕನ್ನಡದ ಕಡಬದ ಚಿನ್ನಾಭರಣ ಮಳಿಗೆಯೊಂದಕ್ಕೆ ಮಾರಟ ಮಾಡಿದ್ದ ಆರೋಪಿ ಸಮೇತ ಕೇರಳ ಪೊಲೀಸರು ಆಗಮಿಸಿದ್ದಾರೆ.

ಕೇರಳ ನಿವಾಸಿ ಖಾದರ್ ಎಂಬಾತ ಕಳ್ಳತನ ಮಾಡಿ, ಕಡಬದಲ್ಲಿ ವಾಸವಿರುವ ಆರೋಪಿಯ ಸಹೋದರ ಶಾಫಿ ಎಂಬಾತನ ಮೂಲಕ ಜ್ಯುವೆಲ್ಲರ್ಸ್​ ಮಳಿಗೆಯೊಂದಕ್ಕೆ ಸ್ವಲ್ಪ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಹಾಗಾಗಿ ಆರೋಪಿಸಿ ಸಮೇತ ಆಗಮಿಸಿದ ಪೊಲೀಸರು, ಜ್ಯುವೆಲ್ಲರ್​ ಶಾಪ್​​ನಲ್ಲಿ ತನಿಖೆ ನಡೆಸಿದ್ದಾರೆ.

ಇದೀಗ ಚಿನ್ನವನ್ನು ಮಾರಾಟ ಮಾಡಲು ಸಹಕರಿಸಿದ್ದ ಸಹೋದರ ಶಫಿ ತಲೆಮರೆಸಿಕೊಂಡಿದ್ದು, ಕಡಬ ಪೊಲೀಸರ ಸಹಾಯದೊಂದಿಗೆ ಕೇರಳ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Intro:ಕಡಬ,

ಕೇರಳದಲ್ಲಿ ಚಿನ್ನಾಭರಣ ಕಳವು ನಡೆಸಿದ ಅಲ್ಲಿನ ವ್ಯಕ್ತಿಯೋರ್ವ ಅದನ್ನು ದಕ್ಷಿಣ ಜಿಲ್ಲೆಯ ಕಡಬದಲ್ಲಿ ವಾಸವಿರುವ ಆತನ ಸಹೋದರನ ಮೂಲಕ ಕಡಬದ ಜ್ಯುವೆಲ್ಲರ್ಸ್ ಮಳಿಗೆಯೊಂದಕ್ಕೆ ಚಿನ್ನವನ್ನು ಮಾರಾಟ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೇರಳ ಮೂಲದ ಖಾದರ್ ಎಂಬಾತನನ್ನು ಕಡಬಕ್ಕೆ ಕರೆತಂದ ಕೇರಳ ಪೊಲೀಸರು ಕಡಬದ ಜ್ಯುವೆಲ್ಲರಿ ಅಂಗಡಿಗೆ ತೆರಳಿ ಚಿನ್ನವನ್ನು ಮಾರಾಟ ಮಾಡಿರುವ ಬಗ್ಗೆ ಶುಕ್ರವಾರದಂದು ತನಿಖೆ ನಡೆಸಿದ್ದಾರೆ.Body:ಕೇರಳ ನಿವಾಸಿ ಖಾದರ್ ಎಂಬಾತನು ಚಿನ್ನವನ್ನು ಕಳವುಗೈದು ಸ್ವಲ್ಪ ಚಿನ್ನವನ್ನು ಕಡಬದ ಕೇಪು ನಿವಾಸಿ ಶಾಫಿ ಎಂಬವರ ಮೂಲಕ ಕಡಬದ ಜ್ಯುವೆಲ್ಲರಿ ಅಂಗಡಿಗೆ ಮಾರಾಟ ಮಾಡಿಸಿದ್ದನು. ಇದೀಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಚಿನ್ನವನ್ನು ಕಳವು ನಡೆಸಿ ಕಡಬದಲ್ಲಿ ಮಾರಾಟ ಮಾಡಿರುವ ಬಗ್ಗೆ ತನಿಖೆಯ ವೇಳೆ ತಿಳಿಸಿದ್ದಾನೆ. ಚಿನ್ನವನ್ನು ಮಾರಾಟ ಮಾಡಿದ ಶಾಫಿ ಎಂಬಾತ ಇದೀಗ ನಾಪತ್ತೆಯಾಗಿದ್ದು, ಕಡಬ ಪೊಲೀಸರ ಸಹಕಾರದೊಂದಿಗೆ ಕೇರಳ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.Conclusion:(ಫೋಟೋ ಹಾಕಲಾಗಿದೆ. ವೀಡಿಯೋ ಹಾಕಬೇಡಿ ಎಂಬ
ಕೇರಳ ಪೋಲೀಸರ ಮನವಿ ಮೆರೆಗೆ ವೀಡಿಯೋ ಹಾಕಿಲ್ಲ.)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.