ETV Bharat / state

ಕೌನ್ ಬನೇಗಾ ಕರೋಡ್​ಪತಿ ಹೆಸರಿನಲ್ಲಿ ಮಂಗಳೂರಿನ ವ್ಯಕ್ತಿಗೆ ವಂಚನೆ.. ಕರೆ ಮಾಡಲು ಬಳಸಿದ್ದು ಪಾಕ್ ನಂಬರ್! - ಕೌನ್ ಬನೇಗಾ ಕರೊಡ್​ಪತಿ ಮೊಬೈಲ್ ಸಿಮ್ ಸ್ಪರ್ಧೆ

ಕೆಬಿಸಿ ಮೊಬೈಲ್ ಸಿಮ್ ಸ್ಪರ್ಧೆ ಗೆದ್ದಿರುವುದಾಗಿ ಹೇಳಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಲಾಗಿದ್ದು, ಕರೆ ಮಾಡಲು ಬಳಸಿದ ನಂಬರ್ ಪಾಕಿಸ್ತಾನದ್ದಾಗಿದೆ ಎಂದು ತಿಳಿದು ಬಂದಿದೆ.

fraudulence
fraudulence
author img

By

Published : Jan 11, 2021, 1:31 PM IST

ಮಂಗಳೂರು: ಕೌನ್ ಬನೇಗಾ ಕರೊಡ್​ಪತಿ (ಕೆಬಿಸಿ) ಮೊಬೈಲ್ ಸಿಮ್ ಸ್ಪರ್ಧೆ ಗೆದ್ದಿರುವುದಾಗಿ ಹೇಳಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 78,200 ರೂ. ವಂಚನೆ ಮಾಡಲಾಗಿದೆ.

ಮಂಗಳೂರಿನ ವ್ಯಕ್ತಿಯೊಬ್ಬರನ್ನು ಪಾಕಿಸ್ತಾನದ ಮೊಬೈಲ್ ನಂಬರ್ +923059296144ನಿಂದ ವಾಟ್ಸ್​ಆ್ಯಪ್​ ಕರೆ ಮೂಲಕ ಸಂಪರ್ಕಿಸಿ ವಂಚನೆ ಮಾಡಲಾಗಿದೆ.

fraudulence in the name of kaun banega crorepathi
ಕರೆ ಬಂದಿದ್ದ ನಂಬರ್

ಕೆಬಿಸಿಯ ಸಿಮ್ ಸ್ಪರ್ಧೆಯಲ್ಲಿ ನೀವು 25 ಲಕ್ಷ ರೂ. ವಿಜಯಿಯಾಗಿದ್ದೀರಿ ಎಂದು ನಂಬಿಸಿದ ವಂಚಕ ಮಂಗಳೂರಿನ ವ್ಯಕ್ತಿಯಿಂದ 8,200 ರೂ., 25,000 ರೂ. ಮತ್ತು ಆದಾಯ ತೆರಿಗೆ ಹಣ 45,000 ರೂ. ಬ್ಯಾಂಕ್ ಖಾತೆಗೆ ಹಾಕಿಸಿದ್ದಾರೆ. ಅವರ ನಯವಾದ ಮಾತು ನಂಬಿದ ಮಂಗಳೂರಿನ ವ್ಯಕ್ತಿ ಫೋನ್​​ ಪೇ ಮೂಲಕ ಹಣವನ್ನು ಪಾವತಿಸಿದ್ದಾರೆ.

ಪೋನ್ ಪೇ ಮೂಲಕ ಹಣವನ್ನು ಪಾವತಿ

ಆದಾಯ ತೆರಿಗೆ ಹಣ ಪಾವತಿ

ಮಂಗಳೂರಿನ ವ್ಯಕ್ತಿಯನ್ನು ನಂಬಿಸಲು ವಂಚಕರು ಮೇಲ್ನೋಟಕ್ಕೆ ಅಸಲಿಯಂತೆ ಕಾಣುವ ಪತ್ರವನ್ನು ಕಳುಹಿಸಿದ್ದರು. ಹಣವನ್ನು ರಾಣಾ ಪ್ರತಾಪ್ ಎಂಬವರ ಹೆಸರಿಗೆ ಪಾವತಿಸಲು ಸೂಚಿಸಿದ್ದು, ಅವರು ಕೆಬಿಸಿ ಉದ್ಯೋಗಿ ಎಂದು ಬಿಂಬಿಸಲು ಐಡಿ ಕಾರ್ಡ್ ಕೂಡ ಕಳುಹಿಸಿದ್ದರು.

ಐಡಿ ಕಾರ್ಡ್

ಈ ಬಗ್ಗೆ ವಂಚನೆಗೊಳಗಾದ ಮಂಗಳೂರಿನ ವ್ಯಕ್ತಿ ಇನ್ನಷ್ಟೇ ಪೊಲೀಸರಿಗೆ ದೂರು ನೀಡಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.