ETV Bharat / state

ಗನ್ ​ಮ್ಯಾನ್​ ಭದ್ರತೆ ನಿರಾಕರಿಸಿದ ಮಾಜಿ ಸಚಿವ ಯು.ಟಿ. ಖಾದರ್​

ಮಾಜಿ ಸಚಿವ ಯು.ಟಿ. ಖಾದರ್​ ಭದ್ರತೆಗಾಗಿ ಸರ್ಕಾರ ನೀಡಲುದ್ದೇಶಿಸಿದ್ದ ಗನ್​ಮ್ಯಾನ್​ ಭದ್ರತೆಯನ್ನು ನಿರಾಕರಿಸಿದ್ದು, ಪೊಲೀಸರಿದ್ದರೆ ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಗನ್ ಮ್ಯಾನ್ ಭದ್ರತೆ ನಿರಾಕರಿಸಿದ್ದೇನೆ ಎಂದಿದ್ದಾರೆ.

author img

By

Published : Dec 4, 2019, 8:43 PM IST

Former Minister UT Khader, denies gunman security
ಮಾಜಿ ಸಚಿವ ಯುಟಿ ಖಾದರ್​

ಮಂಗಳೂರು: ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಬಳಿಕ ಸರ್ಕಾರ ನೀಡಲುದ್ದೇಶಿಸಿದ ಗನ್ ಮ್ಯಾನ್ ಭದ್ರತೆಯನ್ನು ಮಾಜಿ ಸಚಿವ ಯು.ಟಿ. ಖಾದರ್​ ನಿರಾಕರಿಸಿದ್ದಾರೆ.

ಮಾಜಿ ಸಚಿವ ಯುಟಿ ಖಾದರ್​

ಈ ಕುರಿತು ಮಾತನಾಡಿದ ಅವರು, ನನಗೆ ಗನ್ ಮ್ಯಾನ್ ಭದ್ರತೆ ನೀಡುವ ಬಗ್ಗೆ ಗೃಹ ಸಚಿವರು ಕರೆ ಮಾಡಿ ತಿಳಿಸಿದ್ದರು. ಆದರೆ ನಾನು ಬೇಡ ಎಂದು ಪೊಲೀಸ್ ಇಲಾಖೆಗೆ ಹೇಳಿದ್ದೇನೆ. ಈ ಹಿಂದೆ ಸಚಿವನಾಗಿದ್ದಾಗ ಸಾಮಾನ್ಯ ವ್ಯಕ್ತಿಯೊಬ್ಬ ಕರೆ ಮಾಡಿ, ಇಷ್ಟರತನಕ ನೀವು ಸಾಮಾನ್ಯ ಜನರಿಗೆ ಸಿಗ್ತಾ ಇದ್ರಿ, ಇನ್ನು ಪೊಲೀಸರು ಬಂದ ಬಳಿಕ ನಮಗೆ ನಿಮ್ಮ ಜೊತೆ ಮಾತನಾಡಲು ಆಗುತ್ತಾ? ಎಂದು ಹೇಳಿದ್ದರು. ಅವತ್ತಿನಿಂದ ನಾನು ಪೊಲೀಸ್ ಭದ್ರತೆಯನ್ನು ತೆಗೆದುಕೊಂಡಿಲ್ಲ ಎಂದರು.

ಸಚಿವನಾಗಿದ್ದಾಗ ಭದ್ರತೆಗಾಗಿ ಆಗಮಿಸುತ್ತಿದ್ದ ಪೊಲೀಸರು, ವಾಹನದಲ್ಲಿ ಇರುತ್ತಿದ್ದರೆ ಹೊರತು, ಮನೆಯಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಶಾಸಕನಾಗಿದ್ದಾಗಲು ಭದ್ರತೆ ಪಡೆದಿರಲಿಲ್ಲ. ಪೊಲೀಸರು ಇದ್ದರೆ ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ ಆದ್ದರಿಂದ ಗನ್ ಮ್ಯಾನ್ ಭದ್ರತೆ ನಿರಾಕರಿಸಿದ್ದೇನೆ. ನನಗೆ ನನ್ನ ಜೀವ ಮಾತ್ರ ಮುಖ್ಯವಲ್ಲ, ಜನರ ಜೀವವು ಮೌಲ್ಯವಾದದ್ದು, ನನಗೆ ಯಾವುದೇ ಬೆದರಿಕೆ ಇಲ್ಲ ಎಂದಿದ್ದಾರೆ.

Intro:ಮಂಗಳೂರು; ಶಾಸಕ ತನ್ವೀರ್ ಶೇಠ್ ಹಲ್ಲೆ ಪ್ರಕರಣದ ಬಳಿಕ ಸರಕಾರ ನೀಡಲುದ್ದೇಶಿಸಿದ ಗನ್ ಮ್ಯಾನ್ ಭದ್ರತೆಯನ್ನು ಮಾಜಿ ಸಚಿವ ನಿರಾಕರಿಸಿದ್ದಾರೆ.

Body:
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನಗೆ ಗನ್ ಮ್ಯಾನ್ ಭದ್ರತೆ ನೀಡುವ ಬಗ್ಗೆ ಗೃಹಸಚಿವರು ಪೋನ್ ಮಾಡಿ ಹೇಳಿದ್ದರು.ಬೇಡ ಎಂದು ಪೊಲೀಸ್ ಇಲಾಖೆಗೆ ಹೇಳಿದ್ದೇನೆ ಎಂದರು.
ಹಿಂದೆ ಸಚಿವನಾಗುವ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿ ಫೋನ್ ಮಾಡಿ ಖಾದರ್, ಇಷ್ಟರತನಕ ನೀನು ಸಾಮಾನ್ಯ ಜನರಿಗೆ ಸಿಗ್ತಾ ಇದ್ಯ, ಇನ್ನು ಪೊಲೀಸರು ಬಂದ ನಂತರ ನಮಗೆ ಮಾತಾಡಲು ಆಗುತ್ತದ , ಇಲ್ವ ಎಂದು ಹೇಳಿದ್ದರು. ಅವತ್ತಿನಿಂದ ನಾನು ಪೊಲೀಸ್ ಭದ್ರತೆಯನ್ನು ತೆಗೆದುಕೊಂಡಿಲ್ಲ ಎಂದರು.
ಸಚಿವನಾಗುವ ಸಂದರ್ಭದಲ್ಲಿ ಪೊಲೀಸರು ವಾಹನದಲ್ಲಿ ಇರುತ್ತಿದ್ದರೆ ಹೊರತು ಮನೆಯಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಶಾಸಕನಾಗಿದ್ದಾಗಲು ಭದ್ರತೆ ಪಡೆದಿರಲಿಲ್ಲ. ಪೊಲೀಸರು ಇದ್ದರೆ ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ ಎಂದು ಗನ್ ಮ್ಯಾನ್ ಭದ್ರತೆ ತೆಗೆದುಕೊಂಡಿಲ್ಲ ಎಂದರು.
ನನಗೆ ನನ್ನ ಜೀವ ಮಾತ್ರ ಮುಖ್ಯವಲ್ಲ, ಜನರ ಜೀವವು ಮೌಲ್ಯವಾದದ್ದು. ನನಗೆ ನೇರ ಬೆದರಿಕೆಯು ಬಂದಿಲ್ಲ ಎಂದರು.

ಬೈಟ್-ಯು ಟಿ ಖಾದರ್, ಮಾಜಿ ಸಚಿವರು

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.