ಮಂಗಳೂರು: ದುಬೈನಿಂದ ಮೇ 14ರ ಬದಲು ಮೇ 12ರಂದೇ ವಿದೇಶದಲ್ಲಿರುವ ಕರಾವಳಿಗರು ಮಂಗಳೂರಿಗೆ ಬರಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
![DV Sadananda Gowda Tweet about special flight](https://etvbharatimages.akamaized.net/etvbharat/prod-images/kn-mng-05-sadananda-gowda-twitter-script-ka10015_09052020202619_0905f_1589036179_681.jpg)
ಮೇ 12ರಂದೇ ವಿಮಾನದ ಮೂಲಕ ಕರಾವಳಿಯ ವಿದೇಶಿ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ಒಪ್ಪಿಗೆ ನೀಡಿದೆ. ಏರ್ ಇಂಡಿಯಾದ IX0384 ಸಂಖ್ಯೆಯ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ 177 ಮಂದಿ ಕನ್ನಡಿಗರು ಮಾತ್ರ ಪ್ರಯಾಣಿಸಲಿದ್ದಾರೆ. ಕಾಸರಗೋಡು ಭಾಗದ ಪ್ರಯಾಣಿಕರಿಗೆ ಈ ವಿಮಾನದಲ್ಲಿ ಬರಲು ಅವಕಾಶವಿಲ್ಲ.
-
ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ವೇಳಾಪಟ್ಟಿ ಇಂತಿದೆ
— Sadananda Gowda (@DVSadanandGowda) May 9, 2020 " class="align-text-top noRightClick twitterSection" data="
Flight no - IX 0384
Dubai - 16:10
Mangalore - 21:10
ಭಾರತೀಯ ಕಾಲಮಾನದಲ್ಲಿ@PIBBengaluru @CMofKarnataka https://t.co/7Io5nHueyJ
">ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ವೇಳಾಪಟ್ಟಿ ಇಂತಿದೆ
— Sadananda Gowda (@DVSadanandGowda) May 9, 2020
Flight no - IX 0384
Dubai - 16:10
Mangalore - 21:10
ಭಾರತೀಯ ಕಾಲಮಾನದಲ್ಲಿ@PIBBengaluru @CMofKarnataka https://t.co/7Io5nHueyJದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ವೇಳಾಪಟ್ಟಿ ಇಂತಿದೆ
— Sadananda Gowda (@DVSadanandGowda) May 9, 2020
Flight no - IX 0384
Dubai - 16:10
Mangalore - 21:10
ಭಾರತೀಯ ಕಾಲಮಾನದಲ್ಲಿ@PIBBengaluru @CMofKarnataka https://t.co/7Io5nHueyJ
ಅಂದು ಭಾರತೀಯ ಕಾಲಮಾನ ಸಂಜೆ 4.10ಕ್ಕೆ ಹೊರಡಲಿರುವ ವಿಮಾನ, ರಾತ್ರಿ ಸುಮಾರು 9.30ರ ವೇಳೆಗೆ ಮಂಗಳೂರು ತಲುಪಲಿದೆ. ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರು ಈ ವಿಮಾನದ ಮೂಲಕ ಕರಾವಳಿಗೆ ಬರಲಿದ್ದಾರೆ.