ETV Bharat / state

ಬೆಂಗಳೂರು: ವಿಮಾನ ಪುಶ್​ ಬ್ಯಾಕ್​ ವೇಳೆ ಜಾರಿದ ಕ್ಯಾಬಿನ್​ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು - canbin crew

ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ವಿಮಾನ ಪುಶ್​ ಬ್ಯಾಕ್​ ಆಗುವ ವೇಳೆ ಜಾರಿಬಿದ್ದ ಮಂಗಳೂರು ಮೂಲದ ಮಹಿಳಾ ಕ್ಯಾಬಿನ್​ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

spice jet push back
author img

By

Published : Aug 23, 2019, 6:18 PM IST

Updated : Aug 23, 2019, 6:42 PM IST

ಮುಂಬೈ: ವಿಮಾನ ಪುಶ್​ ಬ್ಯಾಕ್​ ಆಗುವ ವೇಳೆ ಜಾರಿಬಿದ್ದ ಮಂಗಳೂರು ಮೂಲದ ಮಹಿಳಾ ಕ್ಯಾಬಿನ್​ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಸ್ಪೈಸ್​ ಜೆಟ್​ ಸಂಸ್ಥೆಯ ಬೊಂಬಾರ್ಡಿಯರ್​ ಕ್ಯೂ 400 ವಿಮಾನವನ್ನು ಟ್ರ್ಯಾಕ್​ಗೆ ತರುವ ಸಲುವಾಗಿ ಪುಶ್​ ಬ್ಯಾಕ್​ ಮಾಡಲಾಗುತ್ತಿತ್ತು. ಈ ವೇಲೆ ಕ್ಯಾಬಿನ್​ ಸಿಬ್ಬಂದಿ ಜಾರಿದ ಪರಿಣಾಮ ಅವರು ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನವು 8.45ಕ್ಕೆ ಮಂಗಳೂರಿಗೆ ಹೊರಡಬೇಕಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ನಿಗದಿತ ಸಮಯಕ್ಕೆ ಸರಿಯಾಗಿ ಟೇಕ್​ ಆಫ್​ ಮಾಡಲಾಗಿದೆ ಎಂದು ಸಂಸ್ಥೆಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.
ಏನಿದು ಪುಶ್​ ಬ್ಯಾಕ್​?: ವಿಮಾನವು ಟೇಕ್​ ಆಫ್​ ಆಗುವ ಮೊದಲು ಅದನ್ನು ಹಳದಿ ಟ್ರ್ಯಾಕ್​ ಮೇಲೆ ನಿಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಲಾರಿಯಂತಹ ಒಂದು ವಾಹನಕ್ಕೆ ಅಳವಡಿಸಲಾಗುವ ಟ್ರ್ಯಾಲಿಯನ್ನು ವಿಮಾನದ ಚಕ್ರಕ್ಕೆ ಕಟ್ಟಿ ಹಿಂದಕ್ಕೆ ನೂಕಲಾಗುತ್ತದೆ. ಈ ವೇಳೆ ವಿಮಾನವು ಸರಿಯಾಗಿ ಟ್ರ್ಯಾಕ್​ ಮೇಲೆ ಹೋಗುತ್ತಿದೆಯೇ ಎಂದು ಕ್ಯಾಬಿನ್​ ಸಿಬ್ಬಂದಿ ನೋಡಿಕೊಳ್ಳಬೇಕು. ಬಹುತೇಕ ಸಮಯದಲ್ಲಿ ಸಿಬ್ಬಂದಿ ಗಾಯಗೊಂಡಿರುವ ಉದಾಹರಣೆಗಳಿವೆ.

Intro:Body:

ಮಂಗಳೂರು: ವಿಮಾನ ಪುಶ್​ ಬ್ಯಾಕ್​ ವೇಳೆ ಜಾರಿದ ಕ್ಯಾಬಿನ್​ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಮುಂಬೈ: ವಿಮಾನ ಪುಶ್​ ಬ್ಯಾಕ್​ ಆಗುವ ವೇಳೆ ಜಾರಿಬಿದ್ದ ಮಂಗಳೂರು ಮೂಲದ ಮಹಿಳಾ ಕ್ಯಾಬಿನ್​ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಸ್ಪೈಸ್​ ಜೆಟ್​ ಸಂಸ್ಥೆಯ ಬೊಂಬಾರ್ಡಿಯರ್​ ಕ್ಯೂ 400 ವಿಮಾನವನ್ನು ಟ್ರ್ಯಾಕ್​ಗೆ ತರುವ ಸಲುವಾಗಿ ಪುಶ್​ ಬ್ಯಾಕ್​ ಮಾಡಲಾಗುತ್ತಿತ್ತು. ಈ ವೇಲೆ ಕ್ಯಾಬಿನ್​ ಸಿಬ್ಬಂದಿ ಜಾರಿದ ಪರಿಣಾಮ ಅವರು ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಮಾನವು 8.45ಕ್ಕೆ ಬೆಂಗಳೂರಿಗೆ ಹೊರಡಬೇಕಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ನಿಗದಿತ ಸಮಯಕ್ಕೆ ಸರಿಯಾಗಿ ಟೇಕ್​ ಆಫ್​ ಮಾಡಲಾಗಿದೆ ಎಂದು ಸಂಸ್ಥೆಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. 

ಏನಿದು ಪುಶ್​ ಬ್ಯಾಕ್​?: ವಿಮಾನವು ಟೇಕ್​ ಆಫ್​ ಆಗುವ ಮೊದಲು ಅದನ್ನು ಹಳದಿ ಟ್ರ್ಯಾಕ್​ ಮೇಲೆ ನಿಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಲಾರಿಯಂತಹ ಒಂದು ವಾಹನಕ್ಕೆ ಅಳವಡಿಸಲಾಗುವ ಟ್ರ್ಯಾಲಿಯನ್ನು ವಿಮಾನದ ಚಕ್ರಕ್ಕೆ ಕಟ್ಟಿ ಹಿಂದಕ್ಕೆ ನೂಕಲಾಗುತ್ತದೆ. ಈ ವೇಳೆ ವಿಮಾನವು ಸರಿಯಾಗಿ ಟ್ರ್ಯಾಕ್​ ಮೇಲೆ ಹೋಗುತ್ತಿದೆಯೇ ಎಂದು ಕ್ಯಾಬಿನ್​ ಸಿಬ್ಬಂದಿ ಕೆಳಗೆ ನಿಂತು ನೋಡಿಕೊಳ್ಳಬೇಕು. ಬಹುತೇಕ ಸಮಯದಲ್ಲಿ ಸಿಬ್ಬಂದಿ ಗಾಯಗೊಂಡಿರುವ ಉದಾಹರಣೆಗಳಿವೆ. 

Conclusion:
Last Updated : Aug 23, 2019, 6:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.