ETV Bharat / state

ಮೂಡಿಗೆರೆಯಲ್ಲಿ ಬ್ಲಾಕ್​ 'ಡೇ': ಚೇತನ ಎಸ್ಟೇಟ್​ನಲ್ಲಿ ಸಿದ್ಧಾರ್ಥ್​ ಅಂತಿಮ ದರ್ಶನಕ್ಕೆ ಸಿದ್ಧತೆ - coffie cafe day chairman siddharth Funeral

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಚೇತನ ಎಸ್ಟೇಟ್​ನಲ್ಲಿ ಕಾಫಿ ಕೆಫೆ ಡೇ ಮಾಲಿಕ ಸಿದ್ದಾರ್ಥ್​ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿರುವುದು. ಸಿದ್ಧಾರ್ಥ್ ಅವರು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅಳಿಯ ಆಗಿದ್ದು, ನಾಪತ್ತೆಯಾಗಿದ್ದರಿಂದ ಹಲವು ಅನುಮಾನಗಳು ಮೂಡಿದ್ದವು.

ಕಾಫಿ ಕೆಫೆ ಡೇ ಮಾಲಿಕ ಸಿದ್ಧಾರ್ಥ್​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
author img

By

Published : Jul 31, 2019, 11:11 AM IST

ಚಿಕ್ಕಮಗಳೂರು: ಕಾಫಿ ಕೆಫೆ ಡೇ ಮಾಲಿಕ ಸಿದ್ದಾರ್ಥ್​ ಅವರ ಹುಟ್ಟೂರಾದ ಮೂಡಿಗೆರೆ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಚೇತನ ಎಸ್ಟೇಟ್​ನಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಕಾಫಿ ಕೆಫೆ ಡೇ ಮಾಲಿಕ ಸಿದ್ಧಾರ್ಥ್​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಮಂಗಳೂರಿನಿಂದ ನೇರವಾಗಿ ಚಿಕ್ಕಮಗಳೂರಿನ ಎಬಿಸಿ ಆವರಣಕ್ಕೆ ಮೃತದೇಹ ತರಲಾಗುತ್ತಿದ್ದು. ಕೆಲ ಸಮಯ ದರ್ಶನಕ್ಕೆ ಇಟ್ಟು, ಚಿಕ್ಕನಹಳ್ಳಿ ಎಸ್ಟೇಟ್​ಗೆ ತರಲಾಗುವುದು. ಅಪಾರ ಸಂಖ್ಯೆಯಲ್ಲಿ ಸಂಬಂಧಿಕರು, ಸ್ನೇಹಿತರ ದಂಡು ಹರಿದು ಬರುತ್ತಿದ್ದು ಪೊಲೀಸ್​ ಕಾವಲು ಕೂಡ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅಳಿಯ ಆಗಿದ್ದರಿಂದ ಅನೇಕ ರಾಜಕೀಯ ನಾಯಕರು ಆಗಮಿಸಲಿದ್ದಾರೆ. ಮನೆಯ ಪಕ್ಕದಲ್ಲೇ ಇರುವ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಕೂಡ ನಡೆಸಲಾಗುತ್ತಿದೆ.

Intro:Body:

preparation going on CCD owner Siddarth cremation in chetanahalli Farm House, mudigere 

ಮೂಡಿಗೆರೆ ತಾಲೂಕಿನ ಚಿಕನಹಳ್ಳಿಯಲ್ಲಿರುವ ಚೇತನಹಳ್ಳಿ ಎಸ್ಟೇಟ್​ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಮಂಗಳೂರಿನಿಂದ ನೇರವಾಗಿ ಚಿಕ್ಕಮಗಳೂರಿನ ಎಬಿಸಿ ಆವರಣಕ್ಕೆ ಮೃತದೇಹ ತರಲಾಗುತ್ತಿದೆ. ಅಲ್ಲಿ ಕೆಲ ಸಮಯ ದರ್ಶನಕ್ಕೆ ಇಟ್ಟು ಚಿಕ್ಕನಹಳ್ಳಿಗೆ ತರಲಾಗುತ್ತದೆ. ಚೇತನಹಳ್ಳಿ ಎಸ್ಟೇಟ್​ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದ್ದು, ಸಂಬಂಧಿಕರು ಸ್ನೇಹಿತರ ದಂಡು ಹರಿದು ಬರುತ್ತಿದೆ. ಮನೆಯ ಪಕ್ಕದಲ್ಲೇ ಇರುವ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.