ETV Bharat / state

ನವೆಂಬರ್ ಅಂತ್ಯಕ್ಕೆ ಎಂಆರ್​ಪಿಎಲ್‌ನಿಂದ ಪೈಪ್ ಲೈನ್​ನಲ್ಲಿ ಬಿಎಸ್ 6 ಗ್ರೇಡ್ ತೈಲ ರವಾನೆ.. - MRPL oil unit

2020ರ ಏಪ್ರಿಲ್ 1ರಿಂದ ದೇಶದಲ್ಲಿ ಬಿಎಸ್ 6 ಗ್ರೇಡ್‌ನ ಎಂಎಸ್ ಮತ್ತು ಎಚ್ಎಸ್​ಡಿ ತೈಲಬಳಕೆ ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಎಂಆರ್​ಪಿಎಲ್‌ನಲ್ಲಿ ಈ ತೈಲ ಉತ್ಪಾದನೆ ಆರಂಭವಾಗಿದೆ ಎಂದು ಎಂಆರ್​ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ತಿಳಿಸಿದರು.

ನವೆಂಬರ್ ಅಂತ್ಯಕ್ಕೆ ಎಂಆರ್​ಪಿಎಲ್ ನಿಂದ ಪೈಪ್ ಲೈನ್​ನಲ್ಲಿ ಬಿಎಸ್ 6 ಗ್ರೇಡ್ ತೈಲ ರವಾನೆ
author img

By

Published : Oct 5, 2019, 11:42 PM IST

ಮಂಗಳೂರು: ಎಂಆರ್​ಪಿಎಲ್‌ನಿಂದ ನವೆಂಬರ್ ಅಂತ್ಯಕ್ಕೆ ಬೆಂಗಳೂರು ಮಂಗಳೂರು ಪೈಪ್‌ಲೈನ್ ಮೂಲಕ ಬಿಎಸ್ 6ಗ್ರೇಡ್​ ಎಂಎಸ್ ಮತ್ತು ಎಚ್ಎಸ್​ಡಿ ತೈಲ ಪೂರೈಕೆ ಆರಂಭಗೊಳ್ಳಲಿದೆ ಎಂದು ಎಂಆರ್​ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.

ನವೆಂಬರ್ ಅಂತ್ಯಕ್ಕೆ ಎಂಆರ್​ಪಿಎಲ್‌ನಿಂದ ಪೈಪ್ ಲೈನ್​ನಲ್ಲಿ ಬಿಎಸ್ 6 ಗ್ರೇಡ್ ತೈಲ ರವಾನೆ..

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2020ರ ಏಪ್ರಿಲ್ 1ರಿಂದ ದೇಶದಲ್ಲಿ ಬಿಎಸ್ 6 ಗ್ರೇಡ್ ನ ಎಂಎಸ್ ಮತ್ತು ಎಚ್ಎಸ್ಡಿ ತೈಲಬಳಕೆ ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಎಂಆರ್​ಪಿಎಲ್‌ನಲ್ಲಿ ಈ ತೈಲ ಉತ್ಪಾದನೆ ಆರಂಭವಾಗಿದೆ ಎಂದರು. 35 ಸಾವಿರ ಕಿಲೋ ಲೀಟರ್ ತೈಲವು ಪೈಪ್ ಲೈನ್ ಮೂಲಕ ಸಾಗಿಸಬೇಕಾಗಿರುವುದರಿಂದ ನವೆಂಬರ್ ಅಂತ್ಯಕ್ಕೆ ಈ ಸಾಗಾಟ ಕಾರ್ಯ ಆರಂಭಗೊಳ್ಳಲಿದೆ. ಮಾರ್ಚ್‌ನೊಳಗೆ ತೈಲ ನಿಗದಿತ ಪೈಪ್ ಲೈನ್ ಮೂಲಕ ಘಟಕಗಳಿಗೆ ತಲುಪಲಿದೆ ಎಂದರು.

ಇತ್ತೀಚೆಗೆ ಸೌದಿಯಲ್ಲಿ ತೈಲ ನೆಲೆಗಳ ಮೇಲೆ ನಡೆದ ದಾಳಿಯಿಂದ ಎಂಆರ್​ಪಿಎಲ್​ಗೆ ಪೂರೈಕೆಯಾಗುವ ಕಚ್ಚಾತೈಲದಲ್ಲಿ ಯಾವುದೇ ಅಡಚಣೆಯಾಗಿಲ್ಲ ಎಂದರು. ಮಳೆಯಾದ ಸಂದರ್ಭದಲ್ಲಾದ ಭೂಕುಸಿತದಿಂದ ಪೈಪ್​ಲೈನ್‌ಗೆ ಹಾನಿಯಾಗಿ ಅಗಷ್ಟ್ 2ನೇ ವಾರದಲ್ಲಿ ಎಂಆರ್​ಪಿಎಲ್‌ನ 3ನೇ ಹಂತದ ಕಾಂಪ್ಲೆಕ್ಸ್ ರಿಫೈರಿ ಕಾರ್ಯವನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ಸುಮಾರು 40 ದಿನಗಳ ಸುರಕ್ಷಾ ಕ್ರಮ ಕೈಗೊಂಡ ಬಳಿಕ ಪುನರ್‌ ಆರಂಭಿಸಲಾಗಿದೆ. ಎಂಆರ್​ಪಿಎಲ್ 2019-20 ನೇ ಸಾಲಿನಲ್ಲಿ ತನ್ನ ಸಿಎಸ್ಆರ್ ನಿಧಿಯಡಿ 50 ಕೋಟಿ ರೂ. ಗಳನ್ನು ವ್ಯಯಿಸಿದೆ ಎಂದರು.

ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸುವ ಯೋಜನೆ ಪ್ರಕ್ರಿಯೆಯಲ್ಲಿದ್ದು 2020ರ ಅಗಷ್ಟ್‌ನೊಳಗೆ ಯಾಂತ್ರಿಕ ಕಾರ್ಯಗಳು ಪೂರ್ಣಗೊಳ್ಳಲಿದೆ. ಈ ನಡುವೆ ಮುಂದಿನ ಮಾರ್ಚ್‌ನಿಂದ ಜೂನ್​ನ ಬೇಸಿಗೆಯ ಅವಧಿಯಲ್ಲಿ ಕಂಟೈನರ್ ಉಪ್ಪು ನೀರು ಸಂಸ್ಕರಣಾ ಘಟಕಗಳನ್ನು ಪಡೆಯಲು ಎಂಆರ್​ಪಿಎಲ್ ನಿರ್ಧರಿಸಿದೆ ಎಂದರು.

Intro:ಮಂಗಳೂರು: ಎಂಆರ್ ಪಿ ಎಲ್ ನಿಂದ ನವೆಂಬರ್ ಅಂತ್ಯಕ್ಕೆ ಬೆಂಗಳೂರು ಮಂಗಳೂರು ಪೈಪ್ ಲೈನ್ ಮೂಲಕ ಬಿಎಸ್ 6 ಗ್ರೇಡ್ನ ಎಂ ಎಸ್ ( ಮೋಟಾರು ಸ್ಪಿರಿಟ್) ಮತ್ತು ಎಚ್ಎಸ್ ಡಿ ( ಹೈಸ್ಪೀಡ್ ಡೀಸೆಲ್) ತೈಲ ಪೂರೈಕೆ ಆರಂಭಗೊಳ್ಳಲಿದೆ ಎಂದು ಎಂಆರ್ ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2020 ರ ಎಪ್ರಿಲ್ 1 ರಿಂದ ದೇಶದಲ್ಲಿ ಬಿಎಸ್ 6 ಗ್ರೇಡ್ ನ ಎಂ ಎಸ್ ಮತ್ತು ಎಚ್ ಎಸ್ ಡಿ ತೈಲಬಳಕೆ ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಎಂಆರ್ ಪಿಎಲ್ ನಲ್ಲಿ ಈ ತೈಲ ಉತ್ಪಾದನೆ ಆರಂಭವಾಗಿದೆ ಎಂದರು.

35 ಸಾವಿರ ಕಿಲೋ ಲೀಟರ್ ತೈಲವು ಪೈಪ್ ಲೈನ್ ಮೂಲಕ ಸಾಗಿಸಬೇಕಾಗಿರುವುದರಿಂದ ನವೆಂಬರ್ ಅಂತ್ಯಕ್ಕೆ ಈ ಸಾಗಾಟ ಕಾರ್ಯ ಆರಂಭಗೊಳ್ಳಲಿದೆ. ಮಾರ್ಚ್ ನೊಳಗೆ ಈ ತೈಲ ನಿಗದಿತ ಪೈಪ್ ಲೈನ್ ಮೂಲಕ ಘಟಕಗಳಿಗೆ ತಲುಪಲಿದೆ ಎಂದರು.

ಸೌದಿಯಲ್ಲಿ ತೈಲ ನೆಲೆಗಳ ಇತ್ತೀ ನಡೆದ ದಾಳಿಯಿಐ ಎಂಆರ್ ಪಿಎಲ್ ಗೆ ಪೂರೈಕೆಯಾಗುವ ಕಚ್ಚಾತೈಲದಲ್ಲಿ ಯಾವುದೇ ಅಡಚಣೆಯಾಗಿಲ್ಲ ಎಂದರು.
ಈ ಭಾರಿ ಮಳೆಯ ಸಂದರ್ಭದಲ್ಲಿ ನಡೆದು ಭೂಕುಸಿತದಿಂದ ಪೈಪ್ ಲೈನ್ ಗೆ ಹಾನಿಯಾಗಿ ಆಗಷ್ಟ್ ಎರಡನೇ ವಾರದಲ್ಲಿ ಎಂಆರ್ ಪಿಎಲ್ ನ ಮೂರನೇ ಹಂತದ ರಿಫೈನರಿ ಕಾಂಪ್ಲೆಕ್ಸ್ ಕಾರ್ಯವನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ಸುಮಾರು 40 ದಿನಗಳ ಸ್ಥಗಿತವಾದ ಕಾರ್ಯ ಸುರಕ್ಷಾ ಕ್ರಮ ಕೈಗೊಂಡ ಬಳಿಕ ಪುನರಾರಂಭಿಸಲಾಗಿದೆ ಎಂದರು.
ಎಂಆರ್ ಪಿ ಎಲ್ 2019-20 ನೇ ಸಾಲಿನಲ್ಲಿ ತನ್ನ ಸಿಎಸ್ಆರ್ ನಿಧಿಯಡಿ 50 ಕೋಟಿ ರೂ ಗಳನ್ನು ವ್ಯಯಿಸಲಾಗಿದೆ ಎಂದರು.

ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸುವ ಯೋಜನೆ ಪ್ರಕ್ರೀಯೆಯಲ್ಲಿದ್ದು 2020 ರ ಆಗಷ್ಟ್ ನೊಳಗೆ ಯಾಂತ್ರಿಕ ಕಾರ್ಯಗಳು ಪೂರ್ಣಗೊಳ್ಳಲಿದೆ. ಈ ನಡುವೆ ಮುಂದಿನ ಮಾರ್ಚ್ ನಿಂದ ಜೂನ್ ನ ಬೇಸಿಗೆಯ ಅವಧಿಯಲ್ಲಿ ಕಂಟೇನರ್ ಉಪ್ಪು ನೀರು ಸಂಸ್ಕರಣಾ ಘಟಕಗಳನ್ನು ಪಡೆಯಲು ಎಂಆರ್ ಪಿಎಲ್ ನಿರ್ಧರಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂಆರ್ ಪಿ ಎಲ್ ಅಧಿಕಾರಿಗಳಾದ ಎಂ ವಿನಯ ಕುಮಾರ್, ಸಂಜಯ್ ವರ್ಮ ಉಪಸ್ಥಿತರಿದ್ದರು.

ಬೈಟ್- ವೆಂಕಟೇಶ್, ಆಡಳಿತ ನಿರ್ದೇಶಕ, ಎಂಆರ್ ಪಿ ಎಲ್

reporter: vinodpudu

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.