ETV Bharat / state

ಪಾಲಿಕೆ ಚುನಾವಣೆ ವಿಳಂಬವಾಗಲು ಬಿಜೆಪಿ ಕಾರಣ: ಐವನ್ ಡಿಸೋಜಾ - ನಗರ ಪಾಲಿಕೆ ಚುನಾವಣೆ

ಮೀಸಲಾತಿ ಪ್ರಶ್ನಿಸಿ ಬಿಜೆಪಿ ಕೋರ್ಟ್​​ ಮೆಟ್ಟಲೇರಿದ್ದೇ ಪಾಲಿಕೆ ಚುನಾವಣೆ ವಿಳಂಬವಾಗಲು ಕಾರಣ ಎಂದು ಐವನ್ ಡಿಸೋಜಾ ಆರೋಪಿಸಿದ್ದಾರೆ.

ಪಾಲಿಕೆ ಚುನಾವಣೆ ವಿಳಂಬವಾಗಲು ಬಿಜೆಪಿ ಕಾರಣ: ಐವನ್ ಡಿಸೋಜ
author img

By

Published : Oct 26, 2019, 5:26 PM IST

ಮಂಗಳೂರು: ನಗರ ಪಾಲಿಕೆ ಚುನಾವಣೆ ಏಳು ತಿಂಗಳ ಬಳಿಕ ‌ನಡೆಯುತ್ತಿದೆ. ಈ ಚುನಾವಣೆ ತಡವಾಗಿ ನಡೆಯಲು ಬಿಜೆಪಿ ಮೀಸಲಾತಿ ಪ್ರಶ್ನಿಸಿ ಕೋರ್ಟ್​ಗೆ ಹೋಗಿದ್ದೇ ಕಾರಣ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಆರೋಪಿಸಿದ್ದಾರೆ

ಪಾಲಿಕೆ ಚುನಾವಣೆ ವಿಳಂಬವಾಗಲು ಬಿಜೆಪಿ ಕಾರಣ: ಐವನ್ ಡಿಸೋಜಾ

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆಸಬಾರದು, ಜನಪ್ರತಿನಿಧಿಗಳ ಆಡಳಿತ ಇರಬಾರದು ಎನ್ನುವ ಬಿಜೆಪಿಗೆ ಪ್ರಜಾತಂತ್ರದ ಮೇಲೆ ನಂಬಿಕೆ ಇದ್ದಿದ್ದರೆ ಚುನಾವಣೆಯನ್ನು ಇಷ್ಟು ವಿಳಂಬ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಐದು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ, ಜನವಿರೋಧಿ ನೀತಿಯನ್ನು ಅನುಸರಿಸದೇ ಆಡಳಿತ ನಡೆಸಿದೆ. ಅಲ್ಲದೆ ಕಳೆದ ಚುನಾವಣೆಯ ಸಂದರ್ಭ ಜನರಿಗೆ ನೀಡಿರುವ ಎಲ್ಲ ಭರವಸೆಯನ್ನು ಈಡೇರಿಸಿದ್ದೇವೆ. ಒಳ್ಳೆಯ ಆಡಳಿತ ನೀಡಿದ್ದೇವೆ. ಹೀಗಾಗಿ ಜನರು ನಮ್ಮನ್ನು ಖಂಡಿತಾ ಬೆಂಬಲಿಸುತ್ತಾರೆ. ಕಳೆದ ಬಾರಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೆವು. ಈ ಬಾರಿ 60 ಕ್ಕೆ 60 ರಲ್ಲೂ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿ ಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಮಂಗಳೂರು: ನಗರ ಪಾಲಿಕೆ ಚುನಾವಣೆ ಏಳು ತಿಂಗಳ ಬಳಿಕ ‌ನಡೆಯುತ್ತಿದೆ. ಈ ಚುನಾವಣೆ ತಡವಾಗಿ ನಡೆಯಲು ಬಿಜೆಪಿ ಪಕ್ಷದ ಮೀಸಲಾತಿಯನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗಿದ್ದೇ ಕಾರಣ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆಸಬಾರದು, ಜನಪ್ರತಿನಿಧಿಗಳ ಆಡಳಿತ ಇರಬಾರದು ಎನ್ನುವ ಬಿಜೆಪಿಗೆ ಪ್ರಜಾತಂತ್ರ ದ ಮೇಲೆ ನಂಬಿಕೆ ಇದ್ದಿದ್ದರೆ ಚುನಾವಣೆ ಯನ್ನು ಇಷ್ಟು ವಿಳಂಬ ಮಾಡುತ್ತಿರಲಿಲ್ಲ ಎಂದು ಹೇಳಿದರು.

Body:ಕಾಂಗ್ರೆಸ್ ಐದು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಜನವಿರೋಧಿ ನೀತಿಯನ್ನು ಅಳವಡಿಸದೆ ಆಡಳಿತ ನಡೆಸಿದೆ. ಅಲ್ಲದೆ ಕಳೆದ ಚುನಾವಣೆಯ ಸಂದರ್ಭ ಜನರಿಗೆ ನೀಡಿರುವ ಭರವಸೆಯನ್ನು ಎಲ್ಲವನ್ನೂ ಈಡೇರಿಸಿದ್ದೇವೆ.ಒಳ್ಳೆಯ ಆಡಳಿತ ನೀಡಿದ್ದೇವೆ. ಆದ್ದರಿಂದ ಜನರು ಖಂಡಿತಾ ನಮ್ಮನ್ನು ಬೆಂಬಲಿಸುತ್ತಾರೆ. ಕಳೆದ ಬಾರಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೆವು. ಈ ಬಾರಿ 60 ಕ್ಕೆ 60 ರಲ್ಲೂ ಕಾಂಗ್ರೆಸ್ ಸ್ವತಂತ್ರ ವಾಗಿ ಸ್ಪರ್ಧಿಸುತ್ತಿದ್ದೇವೆ. ಮೀಸಲಾತಿ ಅನ್ವಯ ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ನ.12ರಂದು ನಡೆಯುವ ಚುನಾವಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ ಎಂದು ಐವನ್ ಡಿಸೋಜ ವಿಶ್ವಾಸ ವ್ಯಕ್ತಪಡಿಸಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.