ETV Bharat / state

ಪುತ್ತೂರು ಪಿಎಲ್​ಡಿ ಬ್ಯಾಂಕ್ ನಿರ್ದೇಶಕರಾಗಿ ಭಾಸ್ಕರ ಗೌಡ ಇಚ್ಲಂಪಾಡಿ ಆಯ್ಕೆ - ದಕ್ಷಿಣಕನ್ನಡ ಸುದ್ದಿ

ಪುತ್ತೂರು ಪಿಎಲ್​ಡಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ನೆಲ್ಯಾಡಿ ವಲಯದಿಂದ ಭಾಸ್ಕರ ಗೌಡ ಇಚ್ಲಂಪ್ಪಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Bhaskara Gowda Ichlampadi elected as Director of Puttur PLD Bank
ಪುತ್ತೂರು ಪಿಎಲ್​ಡಿ ಬ್ಯಾಂಕ್ ನಿರ್ದೇಶಕರಾಗಿ ಭಾಸ್ಕರ ಗೌಡ ಇಚ್ಲಂಪ್ಪಾಡಿ ಆಯ್ಕೆ
author img

By

Published : Jan 18, 2020, 10:13 PM IST

ದಕ್ಷಿಣ ಕನ್ನಡ: ಪುತ್ತೂರು ಪಿಎಲ್​ಡಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ನೆಲ್ಯಾಡಿ ವಲಯದಿಂದ ಭಾಸ್ಕರ ಗೌಡ ಇಚ್ಲಂಪಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುತ್ತೂರು ಪಿಎಲ್​ಡಿ ಬ್ಯಾಂಕಿನ ನಿರ್ದೇಶಕರಾಗಿ 3ನೇ ಬಾರಿಗೆ ಆಯ್ಕೆಯಾಗಿರುವ ಇವರು, ಹಿಂದಿನ 5 ವರ್ಷಗಳಲ್ಲಿ ಬ್ಯಾಂಕಿನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ತಾ.ಪಂ.ಮಾಜಿ ಸದಸ್ಯರಾದ ಭಾಸ್ಕರ ಗೌಡ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಭಾರತೀಯ ಜನತಾ ಪಾರ್ಟಿಯ ಇಚ್ಲಂಪಾಡಿ ಗ್ರಾಮ ಮಟ್ಟದಿಂದ ಕಾರ್ಯಕರ್ತರಾಗಿ ದುಡಿದು ಜಿಲ್ಲಾ ಮಟ್ಟದ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

Intro:ನೆಲ್ಯಾಡಿ

ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ನೆಲ್ಯಾಡಿ ವಲಯದಿಂದ ಭಾಸ್ಕರ ಗೌಡ ಇಚ್ಲಂಪಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.Body:ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕರಾಗಿ 3ನೇ ಬಾರಿಗೆ ಆಯ್ಕೆ ಆದ ಇವರು ಕಳೆದ ಪ್ರಥಮ ಅವಧಿಯಲ್ಲಿ ಬ್ಯಾಂಕಿನ ಕೋಶಾಧಿಕಾರಿಯಾಗಿ ,ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು. ಈ ಹಿಂದಿನ 5 ವರ್ಷಗಳಲ್ಲಿ ಬ್ಯಾಂಕಿನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಇವರಿಗೆ ಎದುರಾಳಿಗಳಿಲ್ಲದ ಕಾರಣ ಅವಿರೋಧವಾಗಿ ಆಯ್ಕೆ ನಡೆದಿದೆ.
ತಾ.ಪಂ.ಮಾಜಿ ಸದಸ್ಯರಾದ ಭಾಸ್ಕರ ಗೌಡರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಭಾರತೀಯ ಜನತಾ ಪಾರ್ಟಿಯ ಇಚ್ಲಂಪಾಡಿ ಗ್ರಾಮ ಮಟ್ಟದಿಂದ ಕಾರ್ಯಕರ್ತರಾಗಿ ದುಡಿದು ಜಿಲ್ಲಾ ಮಟ್ಟದ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಬೂಡುಗುಡ್ಡೆ ದೈವಂಕುಲು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.Conclusion:ಫೋಟೋ, ಭಾಸ್ಕರ ಗೌಡ ಇಚಿಂಲಂಪ್ಪಾಡಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.