ETV Bharat / state

ನೀರಿನ ಅಭಾವಕ್ಕೆ ಹೈರಾಣಾದ ಎಂಆರ್​​ಪಿಎಲ್.. ₹500 ಕೋಟಿ ನಷ್ಟ - mangalore news

ನೀರಿನ ಅಭಾವ ನೀಗಿಸಲು ಸಮುದ್ರದ ಉಪ್ಪು ನೀರು ಶುದ್ಧೀಕರಣ ಘಟಕ ನಿರ್ಮಾಣವಾಗುತ್ತಿದ್ದು, 2020ರ ಅಗಸ್ಟ್‌​ಗೆ ಸಿದ್ಧಗೊಳ್ಳಲಿದೆ.

ನೀರಿನ ಅಭಾವಕ್ಕೆ ಹೈರಾಣಾದ ಎಂಆರ್​​ಪಿಎಲ್: 500 ಕೋಟಿ ನಷ್ಟ
author img

By

Published : Aug 3, 2019, 10:54 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ತಲೆದೋರಿದ್ದ ನೀರಿನ ಸಮಸ್ಯೆಯಿಂದ ಎಂಆರ್​​ಪಿಎಲ್​ ಈ ಬಾರಿ ₹500 ಕೋಟಿ ನಷ್ಟ ಅನುಭವಿಸಿದೆ.

ಮಂಗಳೂರಿನ ಎಂಆರ್​​ಪಿಎಲ್​ ಮುಖ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್, ಮಂಗಳೂರಿನಲ್ಲಿ ಸುಮಾರು ಒಂದೂವರೆ ತಿಂಗಳುಗಳ ಕಾಲ ನೀರಿನ ಅಭಾವ ತಲೆದೋರಿದ್ದರಿಂದ ಎಂಆರ್​​ಪಿಎಲ್​ ಸ್ಥಾವರವನ್ನು ಮುಚ್ಚುವ ಪರಿಸ್ಥಿತಿ ತಲೆದೋರಿತ್ತು‌. ಇದರಿಂದ 0.42 ಬ್ಯಾರೆಲ್ ಬಿಲಿಯನ್ ಜಿಆರ್‌ಎಂ ಲಭಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದರು.

ಎಂಆರ್​​ಪಿಎಲ್‌ಗೆ ₹500 ಕೋಟಿ ನಷ್ಟ..

ಈ ಬಾರಿ ಕಾರ್ಯಾಚರಣೆಯಿಂದ 11, 200 ಕೋಟಿ ರೂ.ನಿವ್ವಳ ಆದಾಯ ಇದ್ದರೂ ತೆರಿಗೆ ರಹಿತವಾಗಿ ₹763 ಕೋಟಿ ನಷ್ಟವಾಗಿದ್ದು, ನಿವ್ವಳ ₹500 ಕೋಟಿ ನಷ್ಟವಾಗಿದೆ. ಮುಂದೆ ನೀರಿನ ಅಭಾವ ನೀಗಿಸಲು ಸಮುದ್ರದ ಉಪ್ಪು ನೀರು ಶುದ್ಧೀಕರಣ ಘಟಕ ನಿರ್ಮಾಣವಾಗುತ್ತಿದ್ದು, 2020ರ ಅಗಸ್ಟ್‌​ಗೆ ಸಿದ್ಧಗೊಳ್ಳಲಿದೆ. ಅದಕ್ಕೂ ಮುನ್ನ ತಾತ್ಕಾಲಿಕ ಶುದ್ಧೀಕರಣ ಘಟಕ ಮಾರ್ಚ್​ಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

Intro:ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ತಲೆದೋರಿದ ನೀರಿನ ಸಮಸ್ಯೆಯಿಂದ ಎಂ ಆರ್ ಪಿ ಎಲ್ ಈ ಬಾರಿ 500 ಕೋಟಿ ನಷ್ಟ ಅನುಭವಿಸಿದೆ.

Body:ಮಂಗಳೂರಿನ ಎಂ‌ ಆರ್ ಪಿ ಎಲ್ ಮುಖ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ ಆರ್ ಪಿ ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ವೆಂಕಟೇಶ್ ಅವರು ಮಂಗಳೂರಿನಲ್ಲಿ ಸುಮಾರು ಒಂದೂವರೆ ತಿಂಗಳುಗಳ ಕಾಲ ನೀರಿನ ಅಭಾವ ತಲೆದೋರಿದ್ದರಿಂದ ಎಂ ಆರ್ ಪಿ ಎಲ್ ಸ್ಥಾವರವನ್ನು ಮುಚ್ಚುವ ಪರಿಸ್ಥಿತಿ ತಲೆದೋರಿತ್ತು‌. ಇದರಿಂದ 0.42 ಬ್ಯಾರೆಲ್ ಬಿಲಿಯನ್ ಜಿ ಆರ್ ಎಂ ಲಭಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದರು.
ಈ ಬಾರಿ ಕಾರ್ಯಚರಣೆಯಿಂದ 11, 200 ಕೋಟಿ ರೂ ನಿವ್ವಳ ಆದಾಯ ಇದ್ದರೂ ತೆರಿಗೆ ರಹಿತವಾಗಿ 763 ಕೋಟಿ ನಷ್ಟವಾಗಿದ್ದು ನಿವ್ವಳ 500 ಕೋಟಿ ನಷ್ಟವಾಗಿದೆ ಎಂದರು.
ಮುಂದೆ ನೀರಿನ ಅಭಾವ ನೀಗಿಸಲು ಸಮುದ್ರದ ಉಪ್ಪು ನೀರು ಶುದ್ದೀಕರಣ ಘಟಕ ನಿರ್ಮಾಣವಾಗುತ್ತಿದ್ದು 2020 ರ ಆಗಷ್ಟ್ ಗೆ ಸಿದ್ದಗೊಳ್ಳಲಿದೆ. ಅದಕ್ಕೂ ಮುನ್ನ ತಾತ್ಕಾಲಿಕ ಶುದ್ದೀಕರಣ ಘಟಕ ಮಾರ್ಚ್ ಗೆ ಪೂರ್ಣಗೊಳ್ಳಲಿದೆ ಎಂದರು.
ಇದರ ಜೊತೆಗೆ ತುಂಬೆ ಡ್ಯಾಮ್ ನಲ್ಲಿ ನೀರಿನ ಮಟ್ಟ ಹೆಚ್ಚು ಮಾಡಲು ಜಿಲ್ಲಾಡಳಿತ ದ ಜೊತೆಗೆ ವಿನಂತಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ ಆರ್ ಪಿ ಎಲ್ ಚೇರ್ಮನ್ ಶಶಿಶಂಕರ್, ನಿರ್ದೇಶಕ ವಿನಯಕುಮಾರ್ , ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಾಂತ್ ಬಾಳಿಗಾ ಉಪಸ್ಥಿತರಿದ್ದರು.

ಬೈಟ್- ವೆಂಕಟೇಶ್, ಎಂ ಆರ್ ಪಿ ಎಲ್ ವ್ಯವಸ್ಥಾಪಕ ನಿರ್ದೇಶಕ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.