ETV Bharat / state

ಸ್ವಂತ ಶ್ರಮದಿಂದ ಮಠ ಕಟ್ಟಿದ್ದೇವೆ, ಯಾರಿಂದಲೂ ದೇಣಿಗೆ ಪಡೆದಿಲ್ಲ : ಶಾಂತವೀರ ಸ್ವಾಮೀಜಿ

ಯಾರಿಂದಲೂ ದೇಣಿಗೆ ಪಡೆದು ಮಠ ಕಟ್ಟಿಲ್ಲ ಎಂದು ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿಯವರು ಹೇಳಿದರು.

ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿ
author img

By

Published : Mar 9, 2019, 11:09 PM IST

ಚಿತ್ರದುರ್ಗ: ಸಾಲ ಪಡೆದು ಮಠ ಕಟ್ಟಲಾಗಿದೆ‌. ನಾನು ಯಾವುದೇ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಂದ ಪಡೆದಿಲ್ಲ. ಆಸ್ತಿ ಪರಭಾರೆ ಸಹ ಮಾಡಿಲ್ಲ ಎಂದು ಹೊಸದುರ್ಗ ಪಟ್ಟಣದ ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿಯವರು ಸ್ಪಷ್ಟನೆ ನೀಡಿದರು.

ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿ

ಇಂದು ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್, ಸಹಕಾರಿ ಸಂಘಗಳು, ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಮಠ ಕಟ್ಟಲಾಗಿದೆ. ಯಾರಿಂದಲೂ ಚಿನ್ನಾಭರಣ ಪಡೆದಿಲ್ಲ. ಮಠ ಕಟ್ಟಲು, ಕಾರು ಕೊಳ್ಳಲು ದೇಣಿಗೆಯನ್ನೂ ಪಡೆದಿಲ್ಲ ಎಂದರು.

ನನ್ನ ಬಳಿ 3 ಪಾನ್​ಕಾರ್ಡ್​ಗಳಿರುವು ಸತ್ಯ. ಒಂದು ಪಾನ್​ಕಾರ್ಡ್ ಟ್ರಸ್ಟ್ ಹೆಸರಿನಲ್ಲಿದೆ. ಮತ್ತೊಂದು ದೇವಸ್ಥಾನದ ಹೆಸರಲ್ಲಿದೆ. ಮಗದೊಂದನ್ನು ವೈಯಕ್ತಿಕವಾಗಿ ಬಳಸಲಾಗ್ತಿದೆ. ಆ ಪಾನ್​ಕಾರ್ಡ್ ತಂದೆ ಹೆಸರು ಬಂದಾಕ್ಷಣ ಆಸ್ತಿ ಕಬಳಿಕೆ ಆರೋಪ ಹೊರಿಸುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದಿಂದ ಹತ್ತು ಕೋಟಿ ಪಡೆಯಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು. ಕರ್ನಾಟಕ ಸರ್ಕಾರ ಸಮುದಾಯ ಭವನಕ್ಕೆ ಕೊಟ್ಟಿರುವುದು 3 ಕೋಟಿ ರೂಪಾಯಿ ಮಾತ್ರ. ಮಠಕ್ಕೆ ಯಾರಿಂದಲೂ ದೇಣಿಗೆ ಬಂದಿಲ್ಲ. ಕುಂಚಿಟಿಗ ಮಠ 2008ರಲ್ಲಿ ನೊಂದಣಿಯಾಗಿದೆ. ಸ್ವಂತ ಶ್ರಮದಿಂದ ಈರುಳ್ಳಿ, ದಾಳಿಂಬೆ ಬೆಳೆದು ಮಠ ಕಟ್ಟಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Intro:ಯಾವುದೇ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಂದ ಪಡೆದಿಲ್ಲ. ಆಸ್ತಿ ಪರಭಾರೆ ಮಾಡಿಲ್ಲ : ಶಾಂತವೀರ ಸ್ವಾಮೀಜಿ

ಚಿತ್ರದುರ್ಗ:- ಬ್ಯಾಂಕ್ ಗಳು, ಸಹಕಾರಿ ಸಂಘಗಳ ಮೂಲಕ ಸಾಲ ಪಡೆದು ಮಠ ಕಟ್ಟಲಾಗಿದೆ‌. ನಾನು ಯಾವುದೇ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಂದ ಪಡೆದಿಲ್ಲ. ಆಸ್ತಿ ಪರಭಾರೆ ಮಾಡಿಲ್ಲ ಎಂದು ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿರುವ ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿಯವರು ಸ್ಪಷ್ಟನೆ ನೀಡಿದ್ದಾರೆ.

ಇಂದು ಚಿತ್ರದುರ್ಗ ನಗರದಲ್ಲಿರುವ ಭೋವಿ ಗುರುಪೀಠದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು
ಖಾಸಗಿ ವ್ಯಕ್ತಿಗಳಿಂದ ಚಿನ್ನಾಭರಣ ಪಡೆದಿಲ್ಲ
ಮಠ ಕಟ್ಟಲು, ಕಾರು ಕೊಳ್ಳಲು ನಾನು ದೇಣಿಗೆ ಪಡೆದಿಲ್ಲ.
ನನ್ನ ಬಳಿ ಎರಡು ಅಲ್ಲ ಮೂರು ಪಾನ್ ಕಾರ್ಡ್ ಇರುವುದು ಸತ್ಯ. ಒಂದು ಪಾನ್ ಕಾರ್ಡ್ ಟ್ರಸ್ಟ್ ನ ಹೆಸರಿಗಿದೆ,
ಮತ್ತೊಂದು ಪಾನ್ ಕಾರ್ಡ್ ವೈಯಕ್ತಿಕವಾಗಿ ಬಳಸಲಾಗ್ತಿದೆ. ಮಗದೊಂದು ದೇವಸ್ಥಾನದ ಹೆಸರಲ್ಲಿದೆ. ಪಾನ್ ಕಾರ್ಡ್ ನಲ್ಲಿ ತಂದೆ ಹೆಸರು ಬಂದಾಕ್ಷಣ ಆಸ್ತಿ ಕಬಳಿಕೆ ಆರೋಪ ದುರದೃಷ್ಟಕರ ಎಂದು ಬೇಸರವ್ಯಕ್ತಪಡಿಸಿದರು. ಸರ್ಕಾರದಿಂದ ಹತ್ತು ಕೋಟಿ ಪಡೆದಿದೆ ಎಂಬ ಆರೋಪ ಶುದ್ಧ ಸುಳ್ಳು,
ಕರ್ನಾಟಕ ಸರ್ಕಾರ ಸಮುದಾಯ ಭವನಕ್ಕೆ ಕೊಟ್ಟಿರುವುದು 3 ಕೋಟಿ ರೂಪಾಯಿ ಮಾತ್ರ. ಮಠಕ್ಕೆ ಯಾರಿಂದಲೂ ದೇಣಿಗೆ ಬಂದಿಲ್ಲ. ಕುಂಚಿಟಿಗ ಮಠ 2008 ರಲ್ಲಿ ನೊಂದಣಿಯಾಗಿದೆ
ಸ್ವಂತ ಶ್ರಮ, ಈರುಳ್ಳಿ, ದಾಳಿಂಬೆ ಬೆಳೆದು ಮಠ ಕಟ್ಟಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Body:ಸ್ವಾಮಿConclusion:ಸ್ಪಷ್ಟನೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.