ETV Bharat / state

ಮೈದುಂಬಿ ಹರಿಯುತ್ತಿರುವ ವೇದಾವತಿ: ನದಿ ಪಾತ್ರದ ಜನರ ಸ್ಥಳಾಂತರಕ್ಕೆ ತಹಶಿಲ್ದಾರ್​ ಸೂಚನೆ

author img

By

Published : Oct 23, 2019, 11:48 AM IST

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಹಿರಿಯೂರು ತಹಶಿಲ್ದಾರ್​ ಸತ್ಯನಾರಾಯಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈದುಂಬಿ ಹರಿಯುತ್ತಿರುವ ವೇದಾವತಿ ನದಿ..ನದಿ ಪಾತ್ರದ ನಿವಾಸಿಗಳ ಸ್ಥಳಾಂತರಕ್ಕೆ ತಹಶೀಲ್ದಾರ್​ ಸೂಚನೆ

ಚಿತ್ರದುರ್ಗ: ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ, ಹಿರಿಯೂರು ನಗರ ವ್ಯಾಪ್ತಿಯಲ್ಲಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಹಿರಿಯೂರು ತಹಶಿಲ್ದಾರ್​ ಸತ್ಯನಾರಾಯಣ ಸೂಚಿಸಿದ್ದಾರೆ.

ಮೈದುಂಬಿ ಹರಿಯುತ್ತಿರುವ ವೇದಾವತಿ: ನದಿ ಪಾತ್ರದ ನಿವಾಸಿಗಳ ಸ್ಥಳಾಂತರಕ್ಕೆ ತಹಶಿಲ್ದಾರ್​ ಸೂಚನೆ

ವಾಣಿವಿಲಾಸ ಸಾಗರಕ್ಕೆ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಕಳೆದ ರಾತ್ರಿ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ಹಿರಿಯೂರು ತಹಶಿಲ್ದಾರ್​ ಸತ್ಯನಾರಾಯಣ ಮತ್ತು ನಗರಸಭೆ ಪೌರಾಯುಕ್ತ ಮಹಾಂತೇಶ್, ಮಟನ್ ಮಾರ್ಕೆಟ್ ಹಿಂಭಾಗ, ಕಟುಕರ ಹಳ್ಳ, ಸಿಳ್ಳೆಕ್ಯಾತರು, ಬೀದಿ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸುವಂತೆ ಆದೇಶ ನೀಡಲಾಗಿದೆ. ಅಲ್ಲದೆ, ಹಿರಿಯೂರು ನಗರದಲ್ಲಿರುವ ಗುರುಭವನದಲ್ಲಿ ನಿರಾಶ್ರಿತರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.

ವಾಣಿವಿಲಾಸ ಸಾಗರ ಅಣೆಕಟ್ಟೆಯ ನಾಲೆಗಳು, ಚೆಕ್ ಡ್ಯಾಂಗಳು ಕೋಡಿ ಬಿದ್ದಿರುವುದರಿಂದ ನದಿ ಪಾತ್ರದಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದೆ.

Intro:ವೇದಾವತಿ ನದಿ ಪಾತ್ರದ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ತಹಶೀಲ್ದಾರ್ ಸೂಚನೆ

ಆ್ಯಂಕರ್:- ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿಯುತ್ತಿರುವ ಬೆನ್ನಲ್ಲೇ ಹಿರಿಯೂರು ನಗರ ವ್ಯಾಪ್ತಿಯ ವೇದಾವತಿ ನದಿ ಪಾತ್ರದ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ವಾಣಿವಿಲಾಸ ಸಾಗರಕ್ಕೆ 85 ಅಡಿ ನೀರು ಆಗಮಿಸಿರುವುದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸೂಚನೆ ನೀಡಿರುವ ಅಧಿಕಾರಿಗಳು ಕಳೆದ ರಾತ್ರಿ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳಾಂತರಕ್ಕೆ ಆದೇಶ ನೀಡಿದ್ದಾರೆ.ವಾಣಿವಿಲಾಸ ಸಾಗರ ಅಣೆಕಟ್ಟಿಗೆ ನಾಲೆಗಳು ಚೆಕ್ ಡ್ಯಾಂಗಳು ಕೊಡಿ ಬಿದ್ದಿರುವುದ್ದರಿಂದ ನದಿ ಪಾತ್ರದಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದೆ. ಇದರಿಂದ ಹಿರಿಯೂರು ತಹಶಿಲ್ದಾರ ಸತ್ಯನಾರಾಯಣ, ನಗರಸಭೆ ಪೌರಾಯುಕ್ತ ಮಹಾಂತೇಶ್ ತಗ್ಗು ಪ್ರದೇಶಗಳಾದ ಮಟನ್ ಮಾರ್ಕೆಟ್ ಹಿಂಭಾಗ, ನೇಖ್ ಬೀಬಿ ದರ್ಗಾ, ಕಟುಕರ ಹಳ್ಳ, ಸಿಳ್ಳೆಕ್ಯಾತರು, ಬೀದಿ ನಿವಾಸಿಗಳು ತಕ್ಷಣ ಸ್ಥಳಾಂತರಕ್ಕೆ ಆದೇಶ ನೀಡಿದ್ದು, ಹಿರಿಯೂರು ನಗರದಲ್ಲಿರುವ ಗುರುಭವನದಲ್ಲಿ ತಂಗಲು ಸೂಚನೆ ನೀಡಲಾಗಿದೆ.

ಫ್ಲೋ....

Body:SthalantaraConclusion:Ke aadesha
ETV Bharat Logo

Copyright © 2024 Ushodaya Enterprises Pvt. Ltd., All Rights Reserved.