ETV Bharat / state

ಉದ್ಯೋಗ ಖಾತ್ರಿ ಕಾಮಗಾರಿಗೆ ವಿನೂತನವಾಗಿ ಚಾಲನೆ ನೀಡಿದ ಶಾಸಕರು..

ಅದೆಷ್ಟೋ ನಾಯಕರು ಜವಾಬ್ದಾರಿಯಿದ್ರೂ ಸಂಬಂಧವಿಲ್ಲದವರಂತೆ ದೂರದಿಂದಲೇ ಕಾಮಗಾರಿ ವೀಕ್ಷಿಸಿ ಹಿಂತಿರುಗುವುದನ್ನು ಕಂಡಿದ್ದೇವೆ. ಜನರೊಂದಿಗೆ ಬೆರೆತು ಕಾರ್ಮಿಕರ ಮಧ್ಯೆ ತಾವೂ ಒಬ್ಬರಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಾಥ್ ಕೊಡುವವರು ವಿರಳ.

author img

By

Published : Jun 17, 2020, 2:56 PM IST

MLA drive construction work by participating in it
ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಕಾಮಗಾರಿಗೆ ವಿನೂತನವಾಗಗಿ ಚಾಲನೆ ನೀಡಿದ ಶಾಸಕ

ಚಿತ್ರದುರ್ಗ: ಶಾಸಕ ಗೂಳಿಹಟ್ಟಿ ಡಿ ಶೇಖರ್ ಸಲಿಕೆ ಹಿಡಿದು ಸ್ವಲ್ಪ ಹೊತ್ತು ಕೆಲಸ ಮಾಡುವ ಮೂಲಕ ಜಿಲ್ಲೆಯ ಬಳಿಯ ಹಿರೇಹಳ್ಳದಲ್ಲಿ ಮನರೇಗಾ ಕಾಮಗಾರಿಗೆ ಚಾಲನೆ ನೀಡಿ ಸರಳತೆ ಮೆರೆದಿದ್ದಾರೆ.

ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಕಾಮಗಾರಿಗೆ ವಿನೂತನವಾಗಿ ಚಾಲನೆ ನೀಡಿದ ಶಾಸಕ

ಅದೆಷ್ಟೋ ನಾಯಕರು ಜವಾಬ್ದಾರಿಯಿದ್ರೂ ಸಂಬಂಧವಿಲ್ಲದವರಂತೆ ದೂರದಿಂದಲೇ ಕಾಮಗಾರಿ ವೀಕ್ಷಿಸಿ ಹಿಂತಿರುಗುವುದನ್ನು ಕಂಡಿದ್ದೇವೆ. ಜನರೊಂದಿಗೆ ಬೆರೆತು ಕಾರ್ಮಿಕರ ಮಧ್ಯೆ ತಾವೂ ಒಬ್ಬರಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಾಥ್ ಕೊಡುವವರು ವಿರಳ.

ಆದರೆ, ಹೊಸದುರ್ಗ ತಾಲೂಕಿನ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ ಶೇಖರ್ ಕಾರ್ಮಿಕರ ಹೆಗಲಿಗೆ ಹೆಗಲು ನೀಡಿ ಕೆಲಹೊತ್ತು ಕೂಲಿಕಾರರ ಜೊತೆ ಕೆಲಸ ಮಾಡಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್ ಅವರು ಈ ಮೊದಲು ಕೂಡ ಇಂತಹ ಸಾಕಷ್ಟು ಕೆಲಸಗಳಿಗೆ ಕೈಜೋಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.