ETV Bharat / state

ಕಾರ್ಯಕ್ರಮಕ್ಕೆ ತಡವಾಗಿ ಬಂದ ಶ್ರೀರಾಮುಲು.. ಸಚಿವರಿಗಾಗಿ ಕಾದು ಸುಸ್ತಾದ ಬಾಣಂತಿಯರು.. - ರೋಟೋ ವೈರಸ್ ಲಸಿಕೆ

ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ರೋಟೋ ವೈರಸ್ ಲಸಿಕೆ‌ ಹಾಕುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಡವಾಗಿ ಆಗಮಿಸಿದ್ದು, ಸಚಿವರಿಗಾಗಿ ಕಾದು ಕಾದು ಮಕ್ಕಳು ಹಾಗೂ ಬಾಣಂತಿಯರು ಸುಸ್ತಾದ ಘಟನೆ ನಡೆದಿದೆ.

Chitradurga
author img

By

Published : Sep 7, 2019, 3:24 PM IST

ಚಿತ್ರದುರ್ಗ:ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ರೋಟೋ ವೈರಸ್ ಲಸಿಕೆ‌ ಹಾಕುವ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಅವರು ತಡವಾಗಿ ಆಗಮಿಸಿದ್ದು, ಸಚಿವರಿಗಾಗಿ ಕಾದು ಕಾದು ಮಕ್ಕಳು ಹಾಗೂ ಬಾಣಂತಿಯರು ಸುಸ್ತಾದ ಘಟನೆ ನಡೆದಿದೆ.

ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿ ನಡೆದ ರೋಟೋ ವೈರಸ್ ಲಸಿಕೆ‌ ಕಾರ್ಯಕ್ರಮ

ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ರೋಟೋ ವೈರಸ್ ಲಸಿಕೆ‌ ಹಾಕುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 11 ಗಂಟೆಗೆ ಆಗಮಿಸಬೇಕಿದ್ದ ಆರೋಗ್ಯ ಸಚಿವ ಶ್ರೀ ರಾಮುಲು ಮಧ್ಯಾಹ್ನ 1:40ಕ್ಕೆ ಆಗಮಿಸಿದ್ದಾರೆ. ಇನ್ನೂ ತಮ್ಮ ಮಕ್ಕಳಿಗೆ ರೋಟೋ ವೈರಸ್​ ಹಾಕಿಸಲೆಂದು ಬಂದಿದ್ದ ಬಾಣಂತಿಯರು ಮತ್ತು ಪುಟ್ಟ ಮಕ್ಕಳು ಸಚಿವರಿಗಾಗಿ ಕಾದು ಕಾದು ಸುಸ್ತಾಗಿ ಕೆಲವರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊನೆಗೂ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಬಾಣಂತಿಯರಿಗೆ ಹಾಗೂ ನೆರೆದಿದ್ದ ಜನರಿಗೆ ಕ್ಷಮೆಯಾಚಿಸಿ ಪುಟ್ಟ ಕಂದಮ್ಮಗಳಿಗೆ ಲಸಿಕೆ ಹಾಕಿದರು.

Intro:ಸಚಿವ ಶ್ರೀರಾಮುಲುರವರನ್ನು ಕಾದು ಕಾದು ಸುಸ್ತಾದ ಬಾಣಂತಿಯರು

ಆ್ಯಂಕರ್:- ರೋಟ ವೈರಸ್ ಲಸಿಕೆ‌ಯನ್ನು ತಮ್ಮ ಮಕ್ಕಳಿಗೆ ಹಾಕಿಸಲು ಬಾಣಂತಿಯರು ಸಚಿವ ಶ್ರೀರಾಮುಲುಗಾಗಿ ಕಾದು ಕಾದು ಸುಸ್ತಾದ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಆವರಣದಲ್ಲಿ ಆಯೋಜನೆ ಮಾಡಿದ್ದ ರೋಟ ವೈರಸ್ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಶ್ರೀ ರಾಮುಲು ತಡವಾಗಿ ಆಗಮಿಸಿದರು. 11:30ಕ್ಕೆ ರೋಟೋ ವೈರ್ ಲಸಿಕೆ ಹಾಕಲು‌ ಆಗಮಿಸಬೇಕಿದ್ದ ಆರೋಗ್ಯ ಸಚಿವ ಶ್ರೀರಾಮುಲನನ್ನು ತಡ ಮಾಡಿದಕ್ಕಾಗಿ ಹಸುಳೆಗಳೊಂದಿಗೆ ಆಗಮಿಸಿದ್ದ ಕೆಲ ಬಾಣಂತಿಯರು ಕಾದ ಬಳಿಕ ಮನೆಗೆ ಹಿಂದಿರುಗಿದರು. ಇನ್ನೂ 11:30 ಕ್ಕೆ ಆಗಮಿಸಬೇಕಾಗಿದ್ದಾ ಸಚಿವರು 1:40 ಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೆಲ ಬಾಣಂತಿಯರನ್ನು ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗು ಆಗಮಿಸಿದ ಸಚಿವರು ಬಾಣಂತಿಯರಿಗೆ ಹಾಗೂ ನೆರೆದಿದ್ದ ಜನ್ರೀಗೆ ಕ್ಷಮೆ ಯಾಚಿಸಿ ಕಾರ್ಯಕ್ರಮಕ್ಕೆದಲ್ಲಿ ಭಾಗಿಯಾಗುವ ಮೂಲಕ ಹಸುಳೆಗಳಿಗೆ ಲಸಿಕೆ ಹಾಕಿದರು.

ಫ್ಲೋ....Body:ಶ್ರಿ ರಾಮುಲುConclusion:ಎವಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.